ಕರಿಯವ್ನ ಗುಡಿತಾವ ಅರಳ್ಯಾವ ಬಿಳಿ ಹೂವು
ಸೀಮೆಯ ಜನ ಕುಣಿದು ನಕ್ಕಾಂಗ್ ಅದ
ತುಂಟ ಹುಡುಗ್ಯಾರಲ್ಲಿ ನೆವ ಹೇಳಿ ಬರುತಾರೆ
ಹರೆಯದ ಬಲೆಯಲ್ಲಿ ಸಿಕ್ಕಾಂಗ್ ಅದ
ಊರಿಂದ ನಾಕ್ ಹೆಜ್ಜೆ ಹಾಕಿದರೆ ಕಾಣ್ತೈತೆ
ಚಂದಾಗೆ ಹರಿತವಳೆ ಐರಾವತಿ
ಮಳೆಗಾಲ ಬಂದಾಗ ಮೈಮರೆತು ಹರಿದವಳು
ಬ್ಯಾಸ್ಗ್ಯಾಗೆ ಬಸವಳಿದ ಐರಾವತಿ...ಹೇ.... ಹ್ಹಾಂ....
ಕರಿಯವ್ನ ಗುಡಿತಾವ ಪಣ ತೊಟ್ಟು ಗೆದ್ದವರು
ಇನ್ನು ಬದುಕೆ ಅವರೆ ಸರದಾರರು
ಸಡ್ಡೊಡೆದು ಬಡಿದಾಡಿ ಉಯ್ಯಾಲೆ ತುಯ್ದಾಡಿ
ಮನಸಾರೆ ಮೆಚ್ಚಿಸಿದ ಸರದಾರರು...
ಓಓಓಓಓಓಓ... ಆಆಆಅ...
ಅಲ್ಲೊಂದು ಗಿಣಿ ಕೂತು ಕಥೆಯೊಂದ ಹೇಳೈತೆ
ಕೇಳಾಕೆ ನಾನಿಲ್ಲ ಊರೊಳಗೆ
ಕಥೆ ನಡೆದ ದಿನದಿಂದ ಕೆಂಪಾಗಿ ಹರಿದವಳೆ
ಕಥೆಗಳ ಮಾರಾಣಿ ಐರಾವತಿ...
ಹೇ ಹೇ ಹೇ ಹೇ ಹೇಹೇಹೇ……
|| ಕರಿಯವ್ನ ಗುಡಿತಾವ ಅರಳ್ಯಾವ ಬಿಳಿ ಹೂವು
ಸೀಮೆಯ ಜನ ಕುಣಿದು ನಕ್ಕಾಂಗ್ ಅದ
ತುಂಟ ಹುಡುಗ್ಯಾರಲ್ಲಿ ನೆವ ಹೇಳಿ ಬರುತಾರೆ
ಹರೆಯದ ಬಲೆಯಲ್ಲಿ ಸಿಕ್ಕಾಂಗ್ ಅದ….||
ಕರಿಯವ್ನ ಗುಡಿತಾವ ಅರಳ್ಯಾವ ಬಿಳಿ ಹೂವು
ಸೀಮೆಯ ಜನ ಕುಣಿದು ನಕ್ಕಾಂಗ್ ಅದ
ತುಂಟ ಹುಡುಗ್ಯಾರಲ್ಲಿ ನೆವ ಹೇಳಿ ಬರುತಾರೆ
ಹರೆಯದ ಬಲೆಯಲ್ಲಿ ಸಿಕ್ಕಾಂಗ್ ಅದ
ಊರಿಂದ ನಾಕ್ ಹೆಜ್ಜೆ ಹಾಕಿದರೆ ಕಾಣ್ತೈತೆ
ಚಂದಾಗೆ ಹರಿತವಳೆ ಐರಾವತಿ
ಮಳೆಗಾಲ ಬಂದಾಗ ಮೈಮರೆತು ಹರಿದವಳು
ಬ್ಯಾಸ್ಗ್ಯಾಗೆ ಬಸವಳಿದ ಐರಾವತಿ...ಹೇ.... ಹ್ಹಾಂ....
ಕರಿಯವ್ನ ಗುಡಿತಾವ ಪಣ ತೊಟ್ಟು ಗೆದ್ದವರು
ಇನ್ನು ಬದುಕೆ ಅವರೆ ಸರದಾರರು
ಸಡ್ಡೊಡೆದು ಬಡಿದಾಡಿ ಉಯ್ಯಾಲೆ ತುಯ್ದಾಡಿ
ಮನಸಾರೆ ಮೆಚ್ಚಿಸಿದ ಸರದಾರರು...
ಓಓಓಓಓಓಓ... ಆಆಆಅ...
ಅಲ್ಲೊಂದು ಗಿಣಿ ಕೂತು ಕಥೆಯೊಂದ ಹೇಳೈತೆ
ಕೇಳಾಕೆ ನಾನಿಲ್ಲ ಊರೊಳಗೆ
ಕಥೆ ನಡೆದ ದಿನದಿಂದ ಕೆಂಪಾಗಿ ಹರಿದವಳೆ
ಕಥೆಗಳ ಮಾರಾಣಿ ಐರಾವತಿ...
ಹೇ ಹೇ ಹೇ ಹೇ ಹೇಹೇಹೇ……
|| ಕರಿಯವ್ನ ಗುಡಿತಾವ ಅರಳ್ಯಾವ ಬಿಳಿ ಹೂವು
ಸೀಮೆಯ ಜನ ಕುಣಿದು ನಕ್ಕಾಂಗ್ ಅದ
ತುಂಟ ಹುಡುಗ್ಯಾರಲ್ಲಿ ನೆವ ಹೇಳಿ ಬರುತಾರೆ
ಹರೆಯದ ಬಲೆಯಲ್ಲಿ ಸಿಕ್ಕಾಂಗ್ ಅದ….||
Kariyounagudi song lyrics from Kannada Movie Ellindalo Bandavaru starring Vimala Naidu, Suresh Heblikar, Lokesh, Lyrics penned by P Lankesh Sung by S P Balasubrahmanyam, Music Composed by Vijaya Bhaskar, film is Directed by P Lankesh and film is released on 1980