ಜೋಗುಳದ ಹರಕೆ ಇದು ಮರೆಯದಿರು ಚಿನ್ನ
ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ
ಕನ್ನಡಕ್ಕೆ ಹೋರಾಡೊ ಕನ್ನಡದ ಕಂದ
ಕನ್ನಡವ ಕಾಪಾಡೊ ನನ್ನಆನಂದ
ಕನ್ನಡಕ್ಕಾಗಿ ಕೈ ಎತ್ತು..
ಕನ್ನಡಕ್ಕಾಗಿ ಕೈ ಎತ್ತು ಬಾರದು ನಿನಗೆ ಆಪತ್ತು
ನಾಡಿನ ಕ್ಷೇಮಕ್ಕೆ ಸೊಲ್ಲೆತ್ತು ಕಾಣುವೆ ನೀನು ಸಂಪತ್ತು
ಸಿರಿಗನ್ನಡ ನಿನ್ನುಸಿರಾದರೆ ಸವಿಗನ್ನಡ ನಿನ್ನುಡಿಯಾದರೆ

ಬದುಕೆಲ್ಲ ನಿನಗೆ ಸಿಹಿತುತ್ತು ಬದುಕೆಲ್ಲ ನಿನಗೆ ಕಿಮ್ಮತ್ತು
||ಕನ್ನಡಕ್ಕಾಗಿ ಕೈಎತ್ತು ಬಾರದು ನಿನಗೆ ಆಪತ್ತು

ಬದುಕೆಲ್ಲ ನಿನಗೆ ಸಿಹಿತುತ್ತು ಬದುಕೆಲ್ಲ ನಿನಗೆ ಕಿಮ್ಮತ್ತು ||
(ಸಿರಿಗನ್ನಡಂಗೆಲ್ಗೆ ಸಿರಿಗನ್ನಡಂಬಾಳ್ಗೆ
ಸವಿಗನ್ನಡಂ ಏಳ್ಗೆ ನಿಧಿಗನ್ನಡಂ ನಾಡ್ಗೆ )
ಕನ್ನಡ ತಾಯಿಯ ಹಾಲನು ಕುಡಿದ ಸಿಂಹವೇ ನೀನು ಎದ್ದೇಳು ..
ಕನ್ನಡ ತಾಯಿಯ ಹಾಲನು ಕುಡಿದ ಸಿಂಹವೇ ನೀನು ಎದ್ದೇಳು..
ಜನ್ಮವ ನೀಡಿದ ಕನ್ನಡ ನಾಡಿನ ಋಣವನು ತೀರಿಸೊ ಮಗನಾಗು
ಕನ್ನಡ ಕಲಿಸಲು ಭಾಷೆಯ ಉಳಿಸಲು ಅನ್ಯರಿಗೆ ನೀ ಗುರುವಾಗು

ಕನ್ನಡ ನೆಲದಲಿ ಬದುಕುತ ದ್ರೋಹವ ಮಾಡುವ ವೈರಿಗೆ ಯಮನಾಗು
ದ್ರೋಹವ ಮಾಡುವ ವೈರಿಗೆ ಯಮನಾಗು
ಧಡ ಧಡ ಧುಮುಕುವ ಜೋಗದ ಹಾಗೆ ಕನ್ನಡಿಗ ನೀ ಮುನ್ನುಗ್ಗು

ಗುಡು ಗುಡು ಗುಡುಗುವ ಸಿಡಿಲಿನ ಹಾಗೆ ಕನ್ನಡಿಗ ನೀ ಮಿಂಚಾಗು
ನರನಾಡಿಯು ಮಿಡಿಯಲಿ ಕನ್ನಡಕೆ ಗಡಿ ಕಾಯುವ ಕೆಲಸಕೆ ತಡವೇಕೆ
ನುಡಿ ಭಾಷೆಗೆ ಧಕ್ಕೆಯು ಬಂದಾಗ ಪರಭಾಷೆಯ ಧಾಳಿಗೆ ನಿಂತಾಗ
ಎದೆ ಉಬ್ಬಿಸಿ ಘರ್ಜಿಸು ಕನ್ನಡಿಗ
ಕಲಿಕನ್ನಡ..ನುಡಿಕನ್ನಡ..ಸಿರಿಗನ್ನಡ..ನಿಧಿಗನ್ನಡ

ಕಲಿಕನ್ನಡ..ನುಡಿಕನ್ನಡ..ಸಿರಿಗನ್ನಡ..ನಿಧಿಗನ್ನಡಕಲಿಕನ್ನಡ..ನುಡಿಕನ್ನಡ..ಸಿರಿಗನ್ನಡ..ನಿಧಿಗನ್ನಡಕಲಿಕನ್ನಡ..ನುಡಿಕನ್ನಡ..ಸಿರಿಗನ್ನಡ..ನಿಧಿಗನ್ನಡಕಲಿಕನ್ನಡ..ನುಡಿಕನ್ನಡ..ಸಿರಿಗನ್ನಡ..ನಿಧಿಗನ್ನಡ

Kannadakkagi Kai Etthu song lyrics from Kannada Movie Ellaranthalla Nanna Ganda starring Vishnuvardhan, Prema, Umashree, Lyrics penned by Ramprakash Trishuli Sung by S P Balasubrahmanyam, Music Composed by Upendra Kumar, film is Directed by S Umesh and film is released on 1997