Banigella Obba Suryananthe Lyrics

ಬಾನಿಗೆಲ್ಲಾ ಒಬ್ಬ ಸೂರ್ಯನಂತೆ Lyrics

in Ellaranthalla Nanna Ganda

in ಎಲ್ಲರಂಥಲ್ಲ ನನ್ನ ಗಂಡ

Video:
ಸಂಗೀತ ವೀಡಿಯೊ:

LYRIC

-
ಗಂಡು : ಓಓಓ .. ಬಾನಿಗೆಲ್ಲ ಒಬ್ಬ ಸೂರ್ಯನಂತೇ ಇಡೀ ಊರಿಗೆಲ್ಲಾ ಇರುವ ನಮ್ಮ ಸೂರ್ಯಣ್ಣ
            ಬೆಳಗಿಹ ನೋಡಣ್ಣ ನಮ್ಮ ಬಾಳಿಗವನೇ ಆ ದ್ಯಾವ್ರಣ್ಣ
            ಬಾನಿಗೆಲ್ಲ ಒಬ್ಬ ಸೂರ್ಯನಂತೇ ಇಡೀ ಊರಿಗೆಲ್ಲಾ ಇರುವ            ನಮ್ಮ ಸೂರ್ಯಣ್ಣ

            ಸಿಡಿವ ಗುಂಡು ಮಾತಿನ ಧಾಟಿಯು ಪುಟಿವ ಚೆಂಡು ಮನಸಿನ ಪ್ರೀತಿಯು
            ನಮ್ಮ ನಾಡಿಗವನೇ ಅಪರಂಜಿಯೂ ..

ಗಂಡು : ಕತ್ತಲಂತೆ ಇದ್ದ ನಮ್ಮ ಬಾಳಿನಲ್ಲಿ ಬೆಳಕಿನಂತೆ ಬಂದು ಬದುಕು ತೋರಿ ಕೊಟ್ಟ
            ಕತ್ತಲಂತೆ ಇದ್ದ ನಮ್ಮ ಬಾಳಿನಲ್ಲಿ ಬೆಳಕಿನಂತೆ ಬಂದು ಬದುಕು ತೋರಿ ಕೊಟ್ಟ
            ದ್ವೇಷವನ್ನು ಅಳಿಸಿ ಪ್ರೀತಿಯನ್ನು ಬಿತ್ತಿ ಸ್ವಾರ್ಥವನ್ನು ತಿದ್ದಿ ಕರುಣೆ ಕಲಿಸಿ ಕೊಟ್ಟ
ಹೆಣ್ಣು : ಸಹನೆ ಕಲಿಸಿದ ಮಮತೆ ತುಂಬಿದ ಬಡತನ ಸರಿಸುತ ಬವಣೆ ನೀಗಿದ
          ಇವನೇ ನಮ್ಮ ಊರ ಜನನಾಯಕ

ಗಂಡು : ಪುಂಡರನ್ನು ಹಿಡಿದು ಒದ್ದು ಒಳಗೆ ಹಾಕಿ ಭಂಡರಲ್ಲಿ ಶಿಸ್ತು ಕಲಿಸಿದಂತ ಅಣ್ಣ
            ಪುಂಡರನ್ನು ಹಿಡಿದು ಒದ್ದು ಒಳಗೆ ಹಾಕಿ ಭಂಡರಲ್ಲಿ ಶಿಸ್ತು ಕಲಿಸಿದಂತ ಅಣ್ಣ
ಹೆಣ್ಣು : ಓದು ಕಾಣದಂಥ ನಮಗೆ ವಿದ್ಯೆ ಕೊಟ್ಟ ಬದುಕಿನಲ್ಲಿ ಬೆಳೆಸುವಾಸೆ ಇಟ್ಟ
           ಕಂಡೆನು ಒಲವಿನ ಭಾವ ಬಂಧನ ತುಂಬಿತು ಹೃದಯದಿ ಜೀವ ಸ್ಪಂದನ
           ಇರಲಿ ಹೀಗೆ ಎಂದೂ ಆರಾಧನಾ..

Banigella Obba Suryananthe song lyrics from Kannada Movie Ellaranthalla Nanna Ganda starring Vishnuvardhan, Prema, Umashree, Lyrics penned by Ramprakash Trishuli Sung by S P Balasubrahmanyam, Chithra, Kusuma, Music Composed by Upendra Kumar, film is Directed by S Umesh and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ