-
ವಯ್ಯಾರಿ ವಯ್ಯಾರಿ ವಯ್ಯಾರಿ ವಯ್ಯಾರಿ
ಬಳುಕಾಡೊ ವಯ್ಯಾರಿ
ವಯ್ಯಾರಿ ವಯ್ಯಾರಿ ತುಳುಕಾಡೊ ವಯ್ಯಾರಿ
ತೂಗಾಡೊ ವಯ್ಯಾರಿ ಜೀಕಾಡೊ ವಯ್ಯಾರಿ
ಮಾತಾಡೊ ವಯ್ಯಾರಿ ಮುದ್ದಾಡಿ ವಯ್ಯಾರಿ
ನಲಿದಾಡೊ ವಯ್ಯಾರಿ ಒಲಿದಾಡೊ ವಯ್ಯಾರಿ
ವಯ್ಯಾರಿ ವಯ್ಯಾರಿ
ವಯ್ಯಾರಿ ವಯ್ಯಾರಿ ಮದನ ಕಾಮ ವಯ್ಯಾರಿ
ರಾಗರತಿಯ ಹಾಡಬಲ್ಲ ಚಂದ್ರಚಕೋರಿ
ವಯ್ಯಾರಿ ವಯ್ಯಾರಿ ಗರಿಯ ಬೆದರೊ ವಯ್ಯಾರಿ
ಮನದ ಆಸೆ ಕುಣಿಸಬಲ್ಲ ಮಂತ್ರ ಮಯೂರಿ
ಇವಳಂದಕ್ಕೆ ಎಣೆಯಿಲ್ಲ ಅನುರಾಗಕ್ಕೆ ಬರವಿಲ್ಲ
ಆಹ ಕಾಳಿದಾಸ ನೆನೆದ ಕಾವ್ಯಕನ್ನಿಕೆಯೊ
ವಯ್ಯಾರಿ ವಯ್ಯಾರಿ ಗುನುಗುನುಗೊ ವಯ್ಯಾರಿ
ವಯ್ಯಾರಿ ವಯ್ಯಾರಿ ಮಿನುಮಿನುಗೊ ವಯ್ಯಾರಿ
ಬೆಳಬೆಳಗೊ ವಯ್ಯಾರಿ ಜಿನುಜಿನುಗೊ ವಯ್ಯಾರಿ
ಕರ ಕರಗೊ ವಯ್ಯಾರಿ ಸವಿಗೊದಗೊ ವಯ್ಯಾರಿ
ಮಿರಮಿರಗೊ ವಯ್ಯಾರಿ ಮನಕ್ಕೆರಗೊ ವಯ್ಯಾರಿ
ವಯ್ಯಾರಿ ವಯ್ಯಾರಿ
ವಯ್ಯಾರಿ ವಯ್ಯಾರಿ ಸರಳ ಸಹಜ ವಯ್ಯಾರಿ
ಹೃದಯವನ್ನೆ ಮನೆಮಾಡಿ ಕರೆಯುವ ದಾರಿ
ವಯ್ಯಾರಿ ವಯ್ಯಾರಿ ವಿರಳ ಗುಣದ ಸಿಂಗಾರಿ
ಪ್ರಿಯನಿಗಾಗಿ ಜನುಮ ಕಾಯುವ ವಿರಹ ವಿಹಾರಿ
ಹೆಣ್ಣೆಂದರೆ ಇವಳಂತೆ ಇವಳಿರುವುದು ನನಗಂತೆ
ಆ ವುಮರ್ ಗಯಾಮನ್ ಕವನ್ ದಖನಿಯಂತೆ
ವಯ್ಯಾರಿ ವಯ್ಯಾರಿ ಕನಸುಣಿಸೊ ವಯ್ಯಾರಿ
ವಯ್ಯಾರಿ ವಯ್ಯಾರಿ ಕಲೆಯುಣಿಸೊ ವಯ್ಯಾರಿ
ಜೇನುಣಿಸೊ ವಯ್ಯಾರಿ ಮುತ್ತುಣಿಸೊ ವಯ್ಯಾರಿ
ಹಸಿವಿಡಿಸೊ ವಯ್ಯಾರಿ ಬೆಂಬಿಡಿಸೊ ವಯ್ಯಾರಿ
ಕಿಚ್ಚುಣಿಸೊ ವಯ್ಯಾರಿ ಹುಚ್ಚಿಡಿಸೊ ವಯ್ಯಾರಿ
-
ವಯ್ಯಾರಿ ವಯ್ಯಾರಿ ವಯ್ಯಾರಿ ವಯ್ಯಾರಿ
ಬಳುಕಾಡೊ ವಯ್ಯಾರಿ
ವಯ್ಯಾರಿ ವಯ್ಯಾರಿ ತುಳುಕಾಡೊ ವಯ್ಯಾರಿ
ತೂಗಾಡೊ ವಯ್ಯಾರಿ ಜೀಕಾಡೊ ವಯ್ಯಾರಿ
ಮಾತಾಡೊ ವಯ್ಯಾರಿ ಮುದ್ದಾಡಿ ವಯ್ಯಾರಿ
ನಲಿದಾಡೊ ವಯ್ಯಾರಿ ಒಲಿದಾಡೊ ವಯ್ಯಾರಿ
ವಯ್ಯಾರಿ ವಯ್ಯಾರಿ
ವಯ್ಯಾರಿ ವಯ್ಯಾರಿ ಮದನ ಕಾಮ ವಯ್ಯಾರಿ
ರಾಗರತಿಯ ಹಾಡಬಲ್ಲ ಚಂದ್ರಚಕೋರಿ
ವಯ್ಯಾರಿ ವಯ್ಯಾರಿ ಗರಿಯ ಬೆದರೊ ವಯ್ಯಾರಿ
ಮನದ ಆಸೆ ಕುಣಿಸಬಲ್ಲ ಮಂತ್ರ ಮಯೂರಿ
ಇವಳಂದಕ್ಕೆ ಎಣೆಯಿಲ್ಲ ಅನುರಾಗಕ್ಕೆ ಬರವಿಲ್ಲ
ಆಹ ಕಾಳಿದಾಸ ನೆನೆದ ಕಾವ್ಯಕನ್ನಿಕೆಯೊ
ವಯ್ಯಾರಿ ವಯ್ಯಾರಿ ಗುನುಗುನುಗೊ ವಯ್ಯಾರಿ
ವಯ್ಯಾರಿ ವಯ್ಯಾರಿ ಮಿನುಮಿನುಗೊ ವಯ್ಯಾರಿ
ಬೆಳಬೆಳಗೊ ವಯ್ಯಾರಿ ಜಿನುಜಿನುಗೊ ವಯ್ಯಾರಿ
ಕರ ಕರಗೊ ವಯ್ಯಾರಿ ಸವಿಗೊದಗೊ ವಯ್ಯಾರಿ
ಮಿರಮಿರಗೊ ವಯ್ಯಾರಿ ಮನಕ್ಕೆರಗೊ ವಯ್ಯಾರಿ
ವಯ್ಯಾರಿ ವಯ್ಯಾರಿ
ವಯ್ಯಾರಿ ವಯ್ಯಾರಿ ಸರಳ ಸಹಜ ವಯ್ಯಾರಿ
ಹೃದಯವನ್ನೆ ಮನೆಮಾಡಿ ಕರೆಯುವ ದಾರಿ
ವಯ್ಯಾರಿ ವಯ್ಯಾರಿ ವಿರಳ ಗುಣದ ಸಿಂಗಾರಿ
ಪ್ರಿಯನಿಗಾಗಿ ಜನುಮ ಕಾಯುವ ವಿರಹ ವಿಹಾರಿ
ಹೆಣ್ಣೆಂದರೆ ಇವಳಂತೆ ಇವಳಿರುವುದು ನನಗಂತೆ
ಆ ವುಮರ್ ಗಯಾಮನ್ ಕವನ್ ದಖನಿಯಂತೆ
ವಯ್ಯಾರಿ ವಯ್ಯಾರಿ ಕನಸುಣಿಸೊ ವಯ್ಯಾರಿ
ವಯ್ಯಾರಿ ವಯ್ಯಾರಿ ಕಲೆಯುಣಿಸೊ ವಯ್ಯಾರಿ
ಜೇನುಣಿಸೊ ವಯ್ಯಾರಿ ಮುತ್ತುಣಿಸೊ ವಯ್ಯಾರಿ
ಹಸಿವಿಡಿಸೊ ವಯ್ಯಾರಿ ಬೆಂಬಿಡಿಸೊ ವಯ್ಯಾರಿ
ಕಿಚ್ಚುಣಿಸೊ ವಯ್ಯಾರಿ ಹುಚ್ಚಿಡಿಸೊ ವಯ್ಯಾರಿ