LYRIC

Song Details Page after Lyrice

ನೀನೆ ತಾನೆ ನನಗೆಲ್ಲ ನೀನೆ ತಾನೆ
ನೀನೆ ತಾನೆ ಮನಸ್ಸೆಲ್ಲ ನೀನೆ ತಾನೆ
ಹೇಳದೆ ಕೇಳದೆ ನಿನ್ನ ಪ್ರೀತಿ ಮಾಡಿದೆ
ಕೂಗದೆ ಕರೆಯದೆ ನಿನ್ನ ನಾನು ಸೇರಿದೆ
ನೀನೆ ತಾನೆ ನನಗೆಲ್ಲ ನೀನೆ ತಾನೆ
ನೀನೆ ತಾನೆ ಮನಸ್ಸೆಲ್ಲ ನೀನೆ ತಾನೆ
 
ಕೇಳೊ ಮೊದಲೆ ಎಲ್ಲ ಕೊಡುವ ಮನಸ್ಸು ಬಂದಾಯಿತು
ಬಯಸೊ ಮೊದಲೆ ಎಲ್ಲ ಪಡೆದ ಖುಷಿಯು ನಂದಾಯಿತು
ಮನದ ಹಾಡು ಹಾಡೊ ಮೊದಲೆ ನನ್ನ ತುಪಿತು
ಎದೆಯ ತಮತಿ ನುಡಿಸೊ ಮೊದಲೆ ನಿನ್ನ ಹೆಸರೇಳಿತು
 
||ನೀನೆ ತಾನೆ ನನಗೆಲ್ಲ ನೀನೆ ತಾನೆ
ನೀನೆ ತಾನೆ ಮನಸ್ಸೆಲ್ಲ ನೀನೆ ತಾನೆ||
 
ಮಾತಲ್ಲಿ ಇಂಪು ಕಣ್ಣಲಿ ಕಂಪು ಕಾಣಲು ಶುರುವಾಯಿತು
ಮೂರು ಹೊತ್ತು ನಾಲ್ಕು ದಿಕ್ಕು ನಿನ್ನೆ ಕಂಡಾಯಿತು
ಹೋಗೊ ದಾರಿ ಬಂದು ಸೇರಿ ದಡವ ತೋರಿತು
ಮೊದಲ ಸಾರಿ ಹೃದಯ ಜಾರಿ ನಿನ್ನ ವಶವಾಯಿತು
 
||ನೀನೆ ತಾನೆ ನನಗೆಲ್ಲ ನೀನೆ ತಾನೆ
ನೀನೆ ತಾನೆ ಮನಸ್ಸೆಲ್ಲ ನೀನೆ ತಾನೆ||

ನೀನೆ ತಾನೆ ನನಗೆಲ್ಲ ನೀನೆ ತಾನೆ
ನೀನೆ ತಾನೆ ಮನಸ್ಸೆಲ್ಲ ನೀನೆ ತಾನೆ
ಹೇಳದೆ ಕೇಳದೆ ನಿನ್ನ ಪ್ರೀತಿ ಮಾಡಿದೆ
ಕೂಗದೆ ಕರೆಯದೆ ನಿನ್ನ ನಾನು ಸೇರಿದೆ
ನೀನೆ ತಾನೆ ನನಗೆಲ್ಲ ನೀನೆ ತಾನೆ
ನೀನೆ ತಾನೆ ಮನಸ್ಸೆಲ್ಲ ನೀನೆ ತಾನೆ
 
ಕೇಳೊ ಮೊದಲೆ ಎಲ್ಲ ಕೊಡುವ ಮನಸ್ಸು ಬಂದಾಯಿತು
ಬಯಸೊ ಮೊದಲೆ ಎಲ್ಲ ಪಡೆದ ಖುಷಿಯು ನಂದಾಯಿತು
ಮನದ ಹಾಡು ಹಾಡೊ ಮೊದಲೆ ನನ್ನ ತುಪಿತು
ಎದೆಯ ತಮತಿ ನುಡಿಸೊ ಮೊದಲೆ ನಿನ್ನ ಹೆಸರೇಳಿತು
 
||ನೀನೆ ತಾನೆ ನನಗೆಲ್ಲ ನೀನೆ ತಾನೆ
ನೀನೆ ತಾನೆ ಮನಸ್ಸೆಲ್ಲ ನೀನೆ ತಾನೆ||
 
ಮಾತಲ್ಲಿ ಇಂಪು ಕಣ್ಣಲಿ ಕಂಪು ಕಾಣಲು ಶುರುವಾಯಿತು
ಮೂರು ಹೊತ್ತು ನಾಲ್ಕು ದಿಕ್ಕು ನಿನ್ನೆ ಕಂಡಾಯಿತು
ಹೋಗೊ ದಾರಿ ಬಂದು ಸೇರಿ ದಡವ ತೋರಿತು
ಮೊದಲ ಸಾರಿ ಹೃದಯ ಜಾರಿ ನಿನ್ನ ವಶವಾಯಿತು
 
||ನೀನೆ ತಾನೆ ನನಗೆಲ್ಲ ನೀನೆ ತಾನೆ
ನೀನೆ ತಾನೆ ಮನಸ್ಸೆಲ್ಲ ನೀನೆ ತಾನೆ||

Neene Thane song lyrics from Kannada Movie Electronic City starring Aryan Harsha,Diya Ashlesh,Rakshitha Keremane , Lyrics penned by Chandrashekhar Shrivasthav Sung by Anuradha Bhat,Girish Ramanjaneya, Music Composed by Vinumanasu, film is Directed by Chikkanna R and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ