Ee Preetili Lyrics

ಈ ಪ್ರೀತಿಲಿ Lyrics

in Electronic City

in ಎಲೆಕ್ಟ್ರಾನಿಕ್‌ ಸಿಟಿ

LYRIC

Song Details Page after Lyrice

ಈ ಪ್ರೀತಿಲಿ ಕ್ಷಣಮಾತ್ರದ ಖುಷಿಯಿದೆ
ತದನಂತರ ಬರಿ ನೋವಿದೆ ಕಣ್ಣೀರಿದೆ ಕೊನೆಯಿದೆ
ಹೃದಯ ಕರೆವ ಕಡೆಗೆ ಹೋದೆ ನಾನು ಯೋಚಿಸಿದೆ
ಪ್ರೀತಿ ಹಿಂದೆ ನೋವೆ ತಿಳಿಯೊ ಘಳಿಗೆ ಇದುವೆ
ಬಯಸಿ ಹೋದ ಕಡೆಗೆ ಕಣ್ಣನೀರ ಬೆಸುಗೆ
ಈ ಪ್ರೀತಿಲಿ ಕ್ಷಣಮಾತ್ರದ ಖುಷಿಯಿದೆ
ತದನಂತರ ಬರಿ ನೋವಿದೆ ಕಣ್ಣೀರಿದೆ ಕೊನೆಯಿದೆ
 
ಕೈಗೆ ಸಿಕ್ಕ ಪ್ರೀತಿ ಕಳೆದುಹೋಗೊ ಭೀತಿ
ಮನಸ್ಸು ಮುರಿದ ಮಾತು ಎದೆಯ ಒಳಗೆ ಕುಳಿತು
ಪ್ರಾಣ ಹೋಗೊ ಮುನ್ನ ಕೂಗಿ ಕರೆಯೊ ನನ್ನ
ಕಾದು ಕುಂತೆ ನಾನು ನಿನ್ನ ಮರಿಬೇಡ ನನ್ನ
ನಾ ಇಟ್ಟ ಹೆಜ್ಜೆ ಎಲ್ಲ ಅಳಿಸಿಹೋಯ್ತಲ್ಲ
 
||ಈ ಪ್ರೀತಿಲಿ ಕ್ಷಣಮಾತ್ರದ ಖುಷಿಯಿದೆ
ತದನಂತರ ಬರಿ ನೋವಿದೆ ಕಣ್ಣೀರಿದೆ ಕೊನೆಯಿದೆ||
 
ಸಾಗೊದಾರಿ ತುಂಬ ನಿನ್ನ ಪ್ರತಿಬಿಂಬ
ನೀನೆ ಬೇಕು ಎಂಬ ಆಸೆ ಮನದ ತುಂಬ
ನೀನು ಇರದ ಘಳಿಗೆ ಕಣ್ಣನೀರ ಮಳಿಗೆ
ನೆನೆದು ನೆನೆದು ಬೆಂದೆ ನಾನು ನನ್ನ ಒಳಗೆ
ಈ ಉಸಿರ ಬಿಗಿಯ ಹಿಡಿದು ನಿನಗೆ ಕಾದಿರುವೆ
 
||ಈ ಪ್ರೀತಿಲಿ ಕ್ಷಣಮಾತ್ರದ ಖುಷಿಯಿದೆ
ತದನಂತರ ಬರಿ ನೋವಿದೆ ಕಣ್ಣೀರಿದೆ ಕೊನೆಯಿದೆ||

ಈ ಪ್ರೀತಿಲಿ ಕ್ಷಣಮಾತ್ರದ ಖುಷಿಯಿದೆ
ತದನಂತರ ಬರಿ ನೋವಿದೆ ಕಣ್ಣೀರಿದೆ ಕೊನೆಯಿದೆ
ಹೃದಯ ಕರೆವ ಕಡೆಗೆ ಹೋದೆ ನಾನು ಯೋಚಿಸಿದೆ
ಪ್ರೀತಿ ಹಿಂದೆ ನೋವೆ ತಿಳಿಯೊ ಘಳಿಗೆ ಇದುವೆ
ಬಯಸಿ ಹೋದ ಕಡೆಗೆ ಕಣ್ಣನೀರ ಬೆಸುಗೆ
ಈ ಪ್ರೀತಿಲಿ ಕ್ಷಣಮಾತ್ರದ ಖುಷಿಯಿದೆ
ತದನಂತರ ಬರಿ ನೋವಿದೆ ಕಣ್ಣೀರಿದೆ ಕೊನೆಯಿದೆ
 
ಕೈಗೆ ಸಿಕ್ಕ ಪ್ರೀತಿ ಕಳೆದುಹೋಗೊ ಭೀತಿ
ಮನಸ್ಸು ಮುರಿದ ಮಾತು ಎದೆಯ ಒಳಗೆ ಕುಳಿತು
ಪ್ರಾಣ ಹೋಗೊ ಮುನ್ನ ಕೂಗಿ ಕರೆಯೊ ನನ್ನ
ಕಾದು ಕುಂತೆ ನಾನು ನಿನ್ನ ಮರಿಬೇಡ ನನ್ನ
ನಾ ಇಟ್ಟ ಹೆಜ್ಜೆ ಎಲ್ಲ ಅಳಿಸಿಹೋಯ್ತಲ್ಲ
 
||ಈ ಪ್ರೀತಿಲಿ ಕ್ಷಣಮಾತ್ರದ ಖುಷಿಯಿದೆ
ತದನಂತರ ಬರಿ ನೋವಿದೆ ಕಣ್ಣೀರಿದೆ ಕೊನೆಯಿದೆ||
 
ಸಾಗೊದಾರಿ ತುಂಬ ನಿನ್ನ ಪ್ರತಿಬಿಂಬ
ನೀನೆ ಬೇಕು ಎಂಬ ಆಸೆ ಮನದ ತುಂಬ
ನೀನು ಇರದ ಘಳಿಗೆ ಕಣ್ಣನೀರ ಮಳಿಗೆ
ನೆನೆದು ನೆನೆದು ಬೆಂದೆ ನಾನು ನನ್ನ ಒಳಗೆ
ಈ ಉಸಿರ ಬಿಗಿಯ ಹಿಡಿದು ನಿನಗೆ ಕಾದಿರುವೆ
 
||ಈ ಪ್ರೀತಿಲಿ ಕ್ಷಣಮಾತ್ರದ ಖುಷಿಯಿದೆ
ತದನಂತರ ಬರಿ ನೋವಿದೆ ಕಣ್ಣೀರಿದೆ ಕೊನೆಯಿದೆ||

Ee Preetili song lyrics from Kannada Movie Electronic City starring Aryan Harsha,Diya Ashlesh,Rakshitha Keremane , Lyrics penned by Chandrashekhar Shrivasthav Sung by Anuradha Bhat, Music Composed by Vinumanasu, film is Directed by Chikkanna R and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ