Saniha Ni Saniha Lyrics

ಸನಿಹ ನೀ ಸನಿಹ Lyrics

in Dwimukha

in ದ್ವಿಮುಖ

LYRIC

Song Details Page after Lyrice

ಸನಿಹ ನೀ ಸನಿಹ ಸುಳಿದಾಡದೆ
ನನ್ನೆ ನಾನೀಗ ಮರೆತಂತಿದೆ
ಬದುಕು ನೀನಿರದೆ ಬರಡಾಗಿದೆ
ತೊರೆದ ನೆನಪೆಲ್ಲ ನೆರಳಾಗಿದೆ
ದೂರ ದೂರ ಯಾಕಾಗಿ
ಮಾತು ಮೌನ ಏಕಾಗಿ
ಬೀಸೊ ಗಾಳಿ ಮಂಕಾಗಿದೆ
ಉಸಿರು ನನ್ನೆದೆಯ ತೊರೆದಂತಿದೆ
ಕಣ್ಣ ಹನಿಯು ಕಲ್ಲಾಗಿದೆ
ಸಂತೈಸೊ ಹೆಗಲೆ ಸಿಗದಂತಿದೆ
 
ತೊರೆಯೊ ಮಾತೇಕೆ ದೂರನೆ ನಾನಿರುವೆ
ನೋವೆನೆ ಸಾಕೆನಗೆ ನಗಬೇಕು ನೀನು
ಓ ಕಳೆದುಹೋಗೋಕೆ ಬೇರೇನು ಬಾಕಿಯಿದೆ
ಉಸಿರಿರುವ ಶವದಂತೆ ಒಬ್ಬಂಟಿ ನಾನು
ಅವಳೆ ಹಚ್ಚಿದ ಪ್ರೀತಿಯ ಹಣತೆನ
ಕೈಯಾರೆ ನಾನೇನೆ ಆರಿಸಿ ಹೋದೆ
ಮನದ ಗೂಡಲಿ ನಿಂದೇನೆ ಅಲೆದಾಟ
ಕೂಗಾಟ ಕೇಳೋಕೆ ಮರೆಯಾಗಿ ಹೋದೆ
ದೂರ ದೂರ ಯಾಕಾಗಿ
ಮಾತು ಮೌನ ಏಕಾಗಿ
ಬೀಸೊ ಗಾಳಿ ಮಂಕಾಗಿದೆ
ಉಸಿರು ನನ್ನೆದೆಯ ತೊರೆದಂತಿದೆ
ಕಣ್ಣ ಹನಿಯು ಕಲ್ಲಾಗಿದೆ
ಸಂತೈಸೊ ಹೆಗಲೆ ಸಿಗದಂತಿದೆ
 

ಸನಿಹ ನೀ ಸನಿಹ ಸುಳಿದಾಡದೆ
ನನ್ನೆ ನಾನೀಗ ಮರೆತಂತಿದೆ
ಬದುಕು ನೀನಿರದೆ ಬರಡಾಗಿದೆ
ತೊರೆದ ನೆನಪೆಲ್ಲ ನೆರಳಾಗಿದೆ
ದೂರ ದೂರ ಯಾಕಾಗಿ
ಮಾತು ಮೌನ ಏಕಾಗಿ
ಬೀಸೊ ಗಾಳಿ ಮಂಕಾಗಿದೆ
ಉಸಿರು ನನ್ನೆದೆಯ ತೊರೆದಂತಿದೆ
ಕಣ್ಣ ಹನಿಯು ಕಲ್ಲಾಗಿದೆ
ಸಂತೈಸೊ ಹೆಗಲೆ ಸಿಗದಂತಿದೆ
 
ತೊರೆಯೊ ಮಾತೇಕೆ ದೂರನೆ ನಾನಿರುವೆ
ನೋವೆನೆ ಸಾಕೆನಗೆ ನಗಬೇಕು ನೀನು
ಓ ಕಳೆದುಹೋಗೋಕೆ ಬೇರೇನು ಬಾಕಿಯಿದೆ
ಉಸಿರಿರುವ ಶವದಂತೆ ಒಬ್ಬಂಟಿ ನಾನು
ಅವಳೆ ಹಚ್ಚಿದ ಪ್ರೀತಿಯ ಹಣತೆನ
ಕೈಯಾರೆ ನಾನೇನೆ ಆರಿಸಿ ಹೋದೆ
ಮನದ ಗೂಡಲಿ ನಿಂದೇನೆ ಅಲೆದಾಟ
ಕೂಗಾಟ ಕೇಳೋಕೆ ಮರೆಯಾಗಿ ಹೋದೆ
ದೂರ ದೂರ ಯಾಕಾಗಿ
ಮಾತು ಮೌನ ಏಕಾಗಿ
ಬೀಸೊ ಗಾಳಿ ಮಂಕಾಗಿದೆ
ಉಸಿರು ನನ್ನೆದೆಯ ತೊರೆದಂತಿದೆ
ಕಣ್ಣ ಹನಿಯು ಕಲ್ಲಾಗಿದೆ
ಸಂತೈಸೊ ಹೆಗಲೆ ಸಿಗದಂತಿದೆ
 

Saniha Ni Saniha song lyrics from Kannada Movie Dwimukha starring Praveen Atharva, Kavitha Gowda, Vijay Chandra, Lyrics penned by Sukeerth Shetty Sung by Raghu Dixit, Music Composed by Ronada Bakkesh, Karthik Chennoji Rao, film is Directed by Madhu Shrikaar and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ