Oh She is So Much Cute Lyrics

ಓಹ್‌ ಶೀ ಈಸ್‌ ಸೋ ಮಚ್‌ ಕ್ಯೂಟು Lyrics

in Dwimukha

in ದ್ವಿಮುಖ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಹ್‌ ಶೀ ಈಸ್‌ ಸೋ ಮಚ್‌ ಕ್ಯೂಟು
ನೋಡೊ ನೋಟ ತುಂಬಾನೆ ಸ್ವೀಟು
ಶೀ ಈಸ್‌ ಮೈ ಕ್ವೀನ್‌ ಆಫ್‌ ಹಾರ್ಟು
ಡೌಟೆ ಇಲ್ಲ ಲವ್ವಾಗಿಹೋಯ್ತು
ಕೆನ್ನೇಲಿ ತೇಲೊ ಮೋಡ
ನೋಡೊ ಆಸೆ ನಕ್ಕಾಗ ನೀನು
ಆಶಿ ಕಿ ತು ಹಿ ಹೆ ಮೇರ
ಹಾಳಾಗೋದೆ ಹಾಕೊ ಸಿಬಿರ
 
ಕನ್ಣ ಸನ್ನೇಲೆ ಕೊಲ್ಲೊ ಹುಡುಗಿ
ಮುದ್ದು ಮಾಡದೆ ಹೇಗೆ ಇರಲಿ ನಾ
ಬಾನ ತೀರಕ್ಕೆ ಕೈಯ ಚಾಚಿ
ಕೂಗಿ ಕರೆದೆನು ಇವಳ ಹೆಸರನ್ನ
ಮರುಳಾದೆ ನಾ ನಿನ ಕನಸ್ಸೆ ನಾ ಓಓಓ
 
ನೀನಾಡೊ ಮಾತಲ್ಲಿ ಮಗುವಾದೆ ಕೇಳುತ್ತ
ಜೀವನೆ ಹೋಗಲಿ ನಿನ ರೂಪಕ್ಕೆ ಸೋಲುತ್ತ
ಹೀಗೇಕೆ ಕಾಡುವೆ ನೀನು ನನ್ನ
ಕಾಣುವ ಕನಸ್ಸೆಲ್ಲ ನಿಂದೆ ನಾ
ನೂರಾರು ಆಸೆಗೂ ನೀ ಕಾರಣ
ಪ್ರೀತಿನೆ ಹೀಗೆನ ಓ ಜೀವ
 
||ಓಹ್‌ ಶೀ ಈಸ್‌ ಸೋ ಮಚ್‌ ಕ್ಯೂಟು
ನೋಡೊ ನೋಟ ತುಂಬಾನೆ ಸ್ವೀಟು
ಶೀ ಈಸ್‌ ಮೈ ಕ್ವೀನ್‌ ಆಫ್‌ ಹಾರ್ಟು
ಡೌಟೆ ಇಲ್ಲ ಲವ್ವಾಗಿಹೋಯ್ತು
ಕೆನ್ನೇಲಿ ತೇಲೊ ಮೋಡ
ನೋಡೊ ಆಸೆ ನಕ್ಕಾಗ ನೀನು
ಆಶಿ ಕಿ ತು ಹಿ ಹೆ ಮೇರ
ಹಾಳಾಗೋದೆ ಹಾಕೊ ಸಿಬಿರ||
 

ಓಹ್‌ ಶೀ ಈಸ್‌ ಸೋ ಮಚ್‌ ಕ್ಯೂಟು
ನೋಡೊ ನೋಟ ತುಂಬಾನೆ ಸ್ವೀಟು
ಶೀ ಈಸ್‌ ಮೈ ಕ್ವೀನ್‌ ಆಫ್‌ ಹಾರ್ಟು
ಡೌಟೆ ಇಲ್ಲ ಲವ್ವಾಗಿಹೋಯ್ತು
ಕೆನ್ನೇಲಿ ತೇಲೊ ಮೋಡ
ನೋಡೊ ಆಸೆ ನಕ್ಕಾಗ ನೀನು
ಆಶಿ ಕಿ ತು ಹಿ ಹೆ ಮೇರ
ಹಾಳಾಗೋದೆ ಹಾಕೊ ಸಿಬಿರ
 
ಕನ್ಣ ಸನ್ನೇಲೆ ಕೊಲ್ಲೊ ಹುಡುಗಿ
ಮುದ್ದು ಮಾಡದೆ ಹೇಗೆ ಇರಲಿ ನಾ
ಬಾನ ತೀರಕ್ಕೆ ಕೈಯ ಚಾಚಿ
ಕೂಗಿ ಕರೆದೆನು ಇವಳ ಹೆಸರನ್ನ
ಮರುಳಾದೆ ನಾ ನಿನ ಕನಸ್ಸೆ ನಾ ಓಓಓ
 
ನೀನಾಡೊ ಮಾತಲ್ಲಿ ಮಗುವಾದೆ ಕೇಳುತ್ತ
ಜೀವನೆ ಹೋಗಲಿ ನಿನ ರೂಪಕ್ಕೆ ಸೋಲುತ್ತ
ಹೀಗೇಕೆ ಕಾಡುವೆ ನೀನು ನನ್ನ
ಕಾಣುವ ಕನಸ್ಸೆಲ್ಲ ನಿಂದೆ ನಾ
ನೂರಾರು ಆಸೆಗೂ ನೀ ಕಾರಣ
ಪ್ರೀತಿನೆ ಹೀಗೆನ ಓ ಜೀವ
 
||ಓಹ್‌ ಶೀ ಈಸ್‌ ಸೋ ಮಚ್‌ ಕ್ಯೂಟು
ನೋಡೊ ನೋಟ ತುಂಬಾನೆ ಸ್ವೀಟು
ಶೀ ಈಸ್‌ ಮೈ ಕ್ವೀನ್‌ ಆಫ್‌ ಹಾರ್ಟು
ಡೌಟೆ ಇಲ್ಲ ಲವ್ವಾಗಿಹೋಯ್ತು
ಕೆನ್ನೇಲಿ ತೇಲೊ ಮೋಡ
ನೋಡೊ ಆಸೆ ನಕ್ಕಾಗ ನೀನು
ಆಶಿ ಕಿ ತು ಹಿ ಹೆ ಮೇರ
ಹಾಳಾಗೋದೆ ಹಾಕೊ ಸಿಬಿರ||
 

Oh She is So Much Cute song lyrics from Kannada Movie Dwimukha starring Praveen Atharva, Kavitha Gowda, Vijay Chandra, Lyrics penned by Sukeerth Shetty Sung by Vijay Prakash, Music Composed by Ronada Bakkesh, Karthik Chennoji Rao, film is Directed by Madhu Shrikaar and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ