O Maaye Lyrics

ಓ ಮಾಯೆ Lyrics

in Dvandva

in ದ್ವಂದ್ವ

LYRIC

Song Details Page after Lyrice

ಓ ಮಾಯೆ ಒಳಗಣ್ಣೆ ಕಾಣದಿರುವ ಛಾಯೆ
ನೀ ಮಾಯೆ ಕರಿನೆರಳು ಆವರಿಸಿರುವ ಊಹೆ
ಬದುಕೀಗ ಬಣ್ಣಗಳ ಜಾಡ
ಪ್ರತಿಯೊಬ್ಬ ಧರಿಸಿರುವ ಮುಖವಾಡ
ಕಣ್ತೆರೆದು ನೀನು ನೋಡು ಬದುಕೀಗ ಕಪಟಕಾಡು
ನಡೆದಿರಲಿ ನಿನ್ನ ಓಟ ಯಾಮಾರಿಸಿ ಆಡು ಆಟ
 
ಆಸೆಗಳ ಯಾಮಾರಿಸಿ ಬದುಕಬೇಡ ನೀನೀಗ ಮೂಢ
ಅತಿಯಾಸೆಗೆ ಶರಣಾಗಿ ಜಗವನ್ನೆ ಒಮ್ಮೆ ಈಗ ನೋಡ
ಪ್ರತಿಯೊಬ್ಬನ ಒಳಗಿರುವ ವ್ಯಾಘ್ರನ ಮುಖ ಧರಿಸಿರುವ ವ್ಯಕ್ತಿ
ಆಸೆಗಳೆ ಈಡೇರದೆ ಚಿತೆಯಲ್ಲು ಸಿಗುವುದಿಲ್ಲ ಮುಕ್ತಿ
ನಿನ್ನನ್ನೆ ನೀನು ನೋಡು ಬದುಕೀಗ ಮಸಣ ಕಾಡು
ನೆನಪಿರಲಿ ನಿನ್ನ ನೋಟ ಯಾಮಾರಿಸಿ ಆಡು ಆಟ
 
ಕ್ರೂರತನದ ಬದುಕು ಇದುವೆ ಸಾಮಾನ್ಯನಂತೆ ಬದುಕಬೇಡ
ಚಿಂತೆ ಮಾಡಿ ನಡೆಯಬೇಡ ಪರಪಂಚವೆ ಕಾಲಡಿಯಲಿ ಮೂಢ
ದುಡ್ಡೆಂಬ ದುನಿಯದಲ್ಲಿ ಸಾವಿಗೂನು ಈಗ ಇಲ್ಲ ಶಕ್ತಿ
ಜಗವನ್ನೆ ನಿನ್ನೆಡೆಗೆ ನೋಡುವಂತೆ ಮಾಡುವುದೆ ಯುಕ್ತಿ
ಕಣ್‌ ಬಿಚ್ಚಿ ಒಮ್ಮೆ ನೋಡು ದುಡ್ಡೇನೆ ಜನರ ಪಾಡು
ಮೋಸನೆ ಜಗದ ಪಾಠ ಯಾಮಾರಿಸಿ ಆಡು ಆಟ
 
 

ಓ ಮಾಯೆ ಒಳಗಣ್ಣೆ ಕಾಣದಿರುವ ಛಾಯೆ
ನೀ ಮಾಯೆ ಕರಿನೆರಳು ಆವರಿಸಿರುವ ಊಹೆ
ಬದುಕೀಗ ಬಣ್ಣಗಳ ಜಾಡ
ಪ್ರತಿಯೊಬ್ಬ ಧರಿಸಿರುವ ಮುಖವಾಡ
ಕಣ್ತೆರೆದು ನೀನು ನೋಡು ಬದುಕೀಗ ಕಪಟಕಾಡು
ನಡೆದಿರಲಿ ನಿನ್ನ ಓಟ ಯಾಮಾರಿಸಿ ಆಡು ಆಟ
 
ಆಸೆಗಳ ಯಾಮಾರಿಸಿ ಬದುಕಬೇಡ ನೀನೀಗ ಮೂಢ
ಅತಿಯಾಸೆಗೆ ಶರಣಾಗಿ ಜಗವನ್ನೆ ಒಮ್ಮೆ ಈಗ ನೋಡ
ಪ್ರತಿಯೊಬ್ಬನ ಒಳಗಿರುವ ವ್ಯಾಘ್ರನ ಮುಖ ಧರಿಸಿರುವ ವ್ಯಕ್ತಿ
ಆಸೆಗಳೆ ಈಡೇರದೆ ಚಿತೆಯಲ್ಲು ಸಿಗುವುದಿಲ್ಲ ಮುಕ್ತಿ
ನಿನ್ನನ್ನೆ ನೀನು ನೋಡು ಬದುಕೀಗ ಮಸಣ ಕಾಡು
ನೆನಪಿರಲಿ ನಿನ್ನ ನೋಟ ಯಾಮಾರಿಸಿ ಆಡು ಆಟ
 
ಕ್ರೂರತನದ ಬದುಕು ಇದುವೆ ಸಾಮಾನ್ಯನಂತೆ ಬದುಕಬೇಡ
ಚಿಂತೆ ಮಾಡಿ ನಡೆಯಬೇಡ ಪರಪಂಚವೆ ಕಾಲಡಿಯಲಿ ಮೂಢ
ದುಡ್ಡೆಂಬ ದುನಿಯದಲ್ಲಿ ಸಾವಿಗೂನು ಈಗ ಇಲ್ಲ ಶಕ್ತಿ
ಜಗವನ್ನೆ ನಿನ್ನೆಡೆಗೆ ನೋಡುವಂತೆ ಮಾಡುವುದೆ ಯುಕ್ತಿ
ಕಣ್‌ ಬಿಚ್ಚಿ ಒಮ್ಮೆ ನೋಡು ದುಡ್ಡೇನೆ ಜನರ ಪಾಡು
ಮೋಸನೆ ಜಗದ ಪಾಠ ಯಾಮಾರಿಸಿ ಆಡು ಆಟ
 
 

O Maaye song lyrics from Kannada Movie Dvandva starring Thilak, Asiya Firdose, Nayana, Lyrics penned by Prathap S Sung by Chandan Shetty, Music Composed by Akash Parva, film is Directed by L Bharath and film is released on 2023
Song Details Page Title
Lyricist:

Prathap S

ಗೀತರಚನೆಕಾರ:

ಪ್ರತಾಪ್‌ ಎಸ್

Singers:

Chandan Shetty

Director:

L Bharath

ನಿರ್ದೇಶಕ:

ಎಲ್.ಭರತ್‌

Music Director:

Akash Parva

ಸಂಗೀತ ನಿರ್ದೇಶಕ:

ಆಕಾಶ್‌ ಪರ್ವ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ