ಭೂಮಿಗೆ ಬಾನು ಹೊಸದೇನು
ಆಕಾಶಕ್ಕೆ ಮಂಜೆ ಬರೆಯೇನು
ಮುಗಿಲಲ್ಲಿ ತೇಲೊ ಆಸೆ ಹೊಸದಾಗಿದೆ
ನೀರಿಗು ಶಬ್ಧದ ಸುಳಿವೇನು ತಂಗಾಳಿಗು ಸೋಕೊ ಸಿರಿಯೇನು
ಬಾನಲ್ಲಿ ಓಡೊ ಭಾಷೆ ಹಿತವಾಗಿದೆ
ಎದೆಯಲ್ಲಿ ಹೊಸಗಮನ ಈಗ ಮೂಡಿದೆ
ಕೌತುಕ ಈ ಪಯಣ ನಿಗದಿಯಾಗಿದೆ
ಮೋಹಕ ಗಿರಿ ನಯನ ಕೊಂಚ ನಾಚಿದೆ
ನಾವಿಕ ಈ ಗಗನ ತಲೆಯ ಬಾಗಿದೆ
ಹಸಿರು ಮಡಿಲು ಸಿರಿಯೆ ಹೊಸದೊಂದು ಆಲಾಪನ
ಕಣ್ಣ ಹೊರಗೆ ಪರದೆಯನ್ನು ನಾನು ತೆರೆಯಲೆ
ಬಾನಿಗೀಗ ಬಣ್ಣ ಹಾಕಲೇ
ಕಣ್ಣ ತೆರೆದ ಕನಸ್ಸಿನಲಿ ಕೊಂಚ ಜಾರಲೆ
ಭುವಿಯ ಮೇಲೆ ಆಣೆ ಮಾಡಲೇ
ಮೋಡವನ್ನು ಮುಟ್ಟಿ ನಾನು ಕಾಲ ಕಳೆಯಲೆ
ಹನಿಯ ಹಾಗೆ ಕೆಳಗೆ ಜಾರಲೇ
ಮಂಜು ಸರಿಸಿ ಬಾನಿಗೀಗ ಬಿಂದಿ ಹಾಕಲೆ
ಇಬ್ಬನಿಯ ಮನೆಗೆ ಸೇರಲೇ
ಜಗವನ್ನೆ ಬಿಗಿದು ಅಪ್ಪಿ ಅಡವಿ ಯಾಗೆ ನಾನು ಕೂರಲೆ
ಮುಗಿಲನ್ನೆ ಕೆಳಗೆ ಕರೆಸಿ ಪತಂಗವಾಗಿ ನಾನು ಉಯ್ಯಲೇ
ಭೂಮಿಗೆ ಬಾನು ಹೊಸದೇನು
ಆಕಾಶಕ್ಕೆ ಮಂಜೆ ಬರೆಯೇನು
ಮುಗಿಲಲ್ಲಿ ತೇಲೊ ಆಸೆ ಹೊಸದಾಗಿದೆ
ನೀರಿಗು ಶಬ್ಧದ ಸುಳಿವೇನು ತಂಗಾಳಿಗು ಸೋಕೊ ಸಿರಿಯೇನು
ಬಾನಲ್ಲಿ ಓಡೊ ಭಾಷೆ ಹಿತವಾಗಿದೆ
ಎದೆಯಲ್ಲಿ ಹೊಸಗಮನ ಈಗ ಮೂಡಿದೆ
ಕೌತುಕ ಈ ಪಯಣ ನಿಗದಿಯಾಗಿದೆ
ಮೋಹಕ ಗಿರಿ ನಯನ ಕೊಂಚ ನಾಚಿದೆ
ನಾವಿಕ ಈ ಗಗನ ತಲೆಯ ಬಾಗಿದೆ
ಹಸಿರು ಮಡಿಲು ಸಿರಿಯೆ ಹೊಸದೊಂದು ಆಲಾಪನ
ಕಣ್ಣ ಹೊರಗೆ ಪರದೆಯನ್ನು ನಾನು ತೆರೆಯಲೆ
ಬಾನಿಗೀಗ ಬಣ್ಣ ಹಾಕಲೇ
ಕಣ್ಣ ತೆರೆದ ಕನಸ್ಸಿನಲಿ ಕೊಂಚ ಜಾರಲೆ
ಭುವಿಯ ಮೇಲೆ ಆಣೆ ಮಾಡಲೇ
ಮೋಡವನ್ನು ಮುಟ್ಟಿ ನಾನು ಕಾಲ ಕಳೆಯಲೆ
ಹನಿಯ ಹಾಗೆ ಕೆಳಗೆ ಜಾರಲೇ
ಮಂಜು ಸರಿಸಿ ಬಾನಿಗೀಗ ಬಿಂದಿ ಹಾಕಲೆ
ಇಬ್ಬನಿಯ ಮನೆಗೆ ಸೇರಲೇ
ಜಗವನ್ನೆ ಬಿಗಿದು ಅಪ್ಪಿ ಅಡವಿ ಯಾಗೆ ನಾನು ಕೂರಲೆ
ಮುಗಿಲನ್ನೆ ಕೆಳಗೆ ಕರೆಸಿ ಪತಂಗವಾಗಿ ನಾನು ಉಯ್ಯಲೇ
Bhoomige Bhanu song lyrics from Kannada Movie Dvandva starring Thilak, Asiya Firdose, Nayana, Lyrics penned by Prathap S Sung by Adithi Akash Parva, Music Composed by Akash Parva, film is Directed by L Bharath and film is released on 2023