ಇದು ಹೆಣ್ಣು ಹುಲಿ……..
ಸಿಡಿಗುಂಡಿನಂತ ಹೆಣ್ಣು ಇವ್ಳು
ನಮ್ಮೂರ ಮಣ್ಣಿನ್ ಮಗ್ಳು
ಸುಮ್ಮನಿದ್ರೆ ಮೌನಗೌರಿ
ಸಿಟ್ಟು ಬಂದ್ರೆ ಸಿಡಿಲಮರಿ..
ಲೇ.. ಕೇಳ್ರೋ ಲೇ…
ಹೇ..ಕನ್ನಡ ಹೆಣ್ಣು ನಾನು ಸಿಡಿದೆದ್ರೆ ಮಿಷನ್ ಗನ್ನು
ಹೇ..ಕನ್ನಡ ಹೆಣ್ಣು ನಾನು ಸಿಡಿದೆದ್ರೆ ಮಿಷನ್ ಗನ್ನು
ನಾನ್ ಹೆಜ್ಜೆ ಇಟ್ರೆ ಎಂದು ಸೋಲಲ್ಲ
ನಾನ್ ಹೊಡ್ದೆ ಅಂದ್ರೆ ಧೂಳು ಸವ್ವಾಲಿಗೆ ಸವ್ವಾಲು
ನನ್ ಮುಂದೆ ನಿಲ್ಲೊ ಗಂಡು ಯಾರಿಲ್ಲ
ಕಣ್ಣಿಟ್ರೆ ಒಂದೇ ಗುರಿ ಒಂದೇ ಪಟ್ಟು
ಕೈ ಇಟ್ರೆ ಒಂದೇ ಏಟು ಫಟಾಫಟು
ಸತ್ಯ ಬಿಡಬೇಡಿ ಹಿಂಸೆ ಮಾಡಬೇಡಿ
ಹೇಳಿದರು ನೋಡಿ ಗಾಂಧಿ….. ಗಾಂಧಿ….
ನಾನು ಹೇಳ್ತೀನಿ ನೋಡಿ ಚಾಕು ಚೂರಿ ರೌಡಿ
ತಂಟೆಗೆ ಬಂದ್ರೆ ಹೊಡಿ ಚಿಂದಿ…. ಏಯ್ ಚಿಂದಿ….
ಸೀರೆ ಉಟ್ಟೋರು ಹೇಡಿಯಲ್ಲ
ಮೀಸೆ ಇದ್ರೆ ಕಿಲಾಡಿ ಅಲ್ಲ
ಕೈಯಲ್ಲಿರಬೇಕು ಕುದುರೆ ಬಲ
ಎದೆಯಲ್ಲಿರಬೇಕು ಗೆಲ್ಲೊ ಛಲ
ಬಯ್ಯೋ ಬಾಯಿಗೆ ಬೊಗಳೊ ನಾಯಿಗೆ
ಇಲ್ಲ ಕಣೊ ನಾಚಿಕೆ
ಭಗವದ್ಗೀತೆ ಓದೋಕೆ ಬದ್ನೆಕಾಯ್ ತಿನ್ನೋಕೆ
ಎಲ್ಲ ಇಲ್ಲಿ ಬುಟಾಟಿಕೆ
|| ಹೇ..ಕನ್ನಡ ಹೆಣ್ಣು ನಾನು ಸಿಡಿದೆದ್ರೆ ಮಿಷನ್ ಗನ್ನು
ನಾನ್ ಹೆಜ್ಜೆ ಇಟ್ರೆ ಎಂದು ಸೋಲಲ್ಲ
ನಾನ್ ಹೊಡ್ದೆ ಅಂದ್ರೆ ಧೂಳು ಸವ್ವಾಲಿಗೆ ಸವ್ವಾಲು
ನನ್ ಮುಂದೆ ನಿಲ್ಲೊ ಗಂಡು ಯಾರಿಲ್ಲ
ಕಣ್ಣಿಟ್ರೆ ಒಂದೇ ಗುರಿ ಒಂದೇ ಪಟ್ಟು
ಕೈ ಇಟ್ರೆ ಒಂದೇ ಏಟು ಫಟಾಫಟು||
ಕೋಟಿಗಟ್ಲೆ ನೋಟು ಜನ ಕೊಡೊ ಓಟು
ಮಂತ್ರಿಗಿರಿ ಸೀಟು ಬೇಡ ಬೇಡ..
ಹೂವಿನಹಾರ ಜೈ ಜೈ ಕಾರ
ಆಸ್ತಿ ಅಧಿಕಾರ ಬೇಡ ಬೇಡ..ಆ
ನಿಮ್ಮಈ ಪ್ರೀತಿ ನನಗೆ ಸಾಕು
ಎಲ್ಲ ಒಂದಾಗಿ ಬಾಳಬೇಕು
ಏನೇ ಬಂದ್ರು ಅಂದ್ರೆ ನುಗ್ಗಬೇಕು
ನಮ್ಮ ಗುರಿಯನ್ನು ಗೆಲ್ಲಬೇಕು
ಪ್ರೀತಿ ಮಾಡೋರ್ಗು ನೀತಿಲ್ ಬಾಳೊರ್ಗು
ನಾನು ತಂಗಿ ಕಣೋ
ಕಿಂಡಲ್ ಮಾಡೋರ್ಗು ಪೋಲಿ ಪುಂಡರಿಗು
ನಾನು ದುರ್ಗಿ ಕಣೋ
ಇದು ಹೆಣ್ಣು ಹುಲಿ……..
ಸಿಡಿಗುಂಡಿನಂತ ಹೆಣ್ಣು ಇವ್ಳು
ನಮ್ಮೂರ ಮಣ್ಣಿನ್ ಮಗ್ಳು
ಸುಮ್ಮನಿದ್ರೆ ಮೌನಗೌರಿ
ಸಿಟ್ಟು ಬಂದ್ರೆ ಸಿಡಿಲಮರಿ..
ಲೇ.. ಕೇಳ್ರೋ ಲೇ…
ಹೇ..ಕನ್ನಡ ಹೆಣ್ಣು ನಾನು ಸಿಡಿದೆದ್ರೆ ಮಿಷನ್ ಗನ್ನು
ಹೇ..ಕನ್ನಡ ಹೆಣ್ಣು ನಾನು ಸಿಡಿದೆದ್ರೆ ಮಿಷನ್ ಗನ್ನು
ನಾನ್ ಹೆಜ್ಜೆ ಇಟ್ರೆ ಎಂದು ಸೋಲಲ್ಲ
ನಾನ್ ಹೊಡ್ದೆ ಅಂದ್ರೆ ಧೂಳು ಸವ್ವಾಲಿಗೆ ಸವ್ವಾಲು
ನನ್ ಮುಂದೆ ನಿಲ್ಲೊ ಗಂಡು ಯಾರಿಲ್ಲ
ಕಣ್ಣಿಟ್ರೆ ಒಂದೇ ಗುರಿ ಒಂದೇ ಪಟ್ಟು
ಕೈ ಇಟ್ರೆ ಒಂದೇ ಏಟು ಫಟಾಫಟು
ಸತ್ಯ ಬಿಡಬೇಡಿ ಹಿಂಸೆ ಮಾಡಬೇಡಿ
ಹೇಳಿದರು ನೋಡಿ ಗಾಂಧಿ….. ಗಾಂಧಿ….
ನಾನು ಹೇಳ್ತೀನಿ ನೋಡಿ ಚಾಕು ಚೂರಿ ರೌಡಿ
ತಂಟೆಗೆ ಬಂದ್ರೆ ಹೊಡಿ ಚಿಂದಿ…. ಏಯ್ ಚಿಂದಿ….
ಸೀರೆ ಉಟ್ಟೋರು ಹೇಡಿಯಲ್ಲ
ಮೀಸೆ ಇದ್ರೆ ಕಿಲಾಡಿ ಅಲ್ಲ
ಕೈಯಲ್ಲಿರಬೇಕು ಕುದುರೆ ಬಲ
ಎದೆಯಲ್ಲಿರಬೇಕು ಗೆಲ್ಲೊ ಛಲ
ಬಯ್ಯೋ ಬಾಯಿಗೆ ಬೊಗಳೊ ನಾಯಿಗೆ
ಇಲ್ಲ ಕಣೊ ನಾಚಿಕೆ
ಭಗವದ್ಗೀತೆ ಓದೋಕೆ ಬದ್ನೆಕಾಯ್ ತಿನ್ನೋಕೆ
ಎಲ್ಲ ಇಲ್ಲಿ ಬುಟಾಟಿಕೆ
|| ಹೇ..ಕನ್ನಡ ಹೆಣ್ಣು ನಾನು ಸಿಡಿದೆದ್ರೆ ಮಿಷನ್ ಗನ್ನು
ನಾನ್ ಹೆಜ್ಜೆ ಇಟ್ರೆ ಎಂದು ಸೋಲಲ್ಲ
ನಾನ್ ಹೊಡ್ದೆ ಅಂದ್ರೆ ಧೂಳು ಸವ್ವಾಲಿಗೆ ಸವ್ವಾಲು
ನನ್ ಮುಂದೆ ನಿಲ್ಲೊ ಗಂಡು ಯಾರಿಲ್ಲ
ಕಣ್ಣಿಟ್ರೆ ಒಂದೇ ಗುರಿ ಒಂದೇ ಪಟ್ಟು
ಕೈ ಇಟ್ರೆ ಒಂದೇ ಏಟು ಫಟಾಫಟು||
ಕೋಟಿಗಟ್ಲೆ ನೋಟು ಜನ ಕೊಡೊ ಓಟು
ಮಂತ್ರಿಗಿರಿ ಸೀಟು ಬೇಡ ಬೇಡ..
ಹೂವಿನಹಾರ ಜೈ ಜೈ ಕಾರ
ಆಸ್ತಿ ಅಧಿಕಾರ ಬೇಡ ಬೇಡ..ಆ
ನಿಮ್ಮಈ ಪ್ರೀತಿ ನನಗೆ ಸಾಕು
ಎಲ್ಲ ಒಂದಾಗಿ ಬಾಳಬೇಕು
ಏನೇ ಬಂದ್ರು ಅಂದ್ರೆ ನುಗ್ಗಬೇಕು
ನಮ್ಮ ಗುರಿಯನ್ನು ಗೆಲ್ಲಬೇಕು
ಪ್ರೀತಿ ಮಾಡೋರ್ಗು ನೀತಿಲ್ ಬಾಳೊರ್ಗು
ನಾನು ತಂಗಿ ಕಣೋ
ಕಿಂಡಲ್ ಮಾಡೋರ್ಗು ಪೋಲಿ ಪುಂಡರಿಗು
ನಾನು ದುರ್ಗಿ ಕಣೋ
Kannada Hennu Naanu song lyrics from Kannada Movie Durgi starring Malashree, Ashish Vidyarthi, Raghuvaran, Lyrics penned by Sriranga Sung by Manjula Gururaj, Chorus, Music Composed by Hamsalekha, film is Directed by P Ravishankar and film is released on 2004