-
ರುಧಿರ ರುಂಡಗಳ ಹಾರ ಹಾಕಿಕೊಂಡು
ರಕುತ ರೇಜಗಳ ಹಣೆಗೆ ಮೂಸಿಕೊಂಡು
ಕಾಲಭೈರವನ ಹಸಿವ ಈಸಿಕೊಂಡು
ಮಸಣೆ ಮಾರಿಯ ಬಾಯ ಬಿಟ್ಟುಕೊಂಡು
ಮೇಲೆ ಮೇಲೆ ಸಿಡಿದೆ ಸಿಡಿದೆ
ಮೇಲೆ ಮೇಲೆ ಭುಗಿಲೆ ಭುಗಿಲೆ ದುರ್ಗೆ ಬಾ
ಬೀಳ್ತಾವ್ ನೋಡೀಗ ಕವ್ವಾತಗಳು
ಕೇಳ್ತಾವ್ ನೋಡೀಗ ಚಪ್ಪಾಳೆಗಳು
ಮುರಿತಾವ್ ನೋಡೀಗ ಮೈಮೂಳೆಗಳು
ಏಳ್ತಾವ್ ನೋಡೀಗ ಬಾಸುಂಡೆಗಳು
ಚಂಡಮಾರುತ ನೋಡಿದ್ದಿಯೇನೊ
ಲೇಯ್ ಬಕ್ರ ನನ್ಮಗನೆ
ಬರ್ತಾಳ್ ನೋಡು ಸಮುದ್ರ ಎದ್ದಂಗೆ
ಪಡ್ಡೆಹುಲಿಯ ಪಂದ್ಯ ಗೊತ್ತೇನೊ
ನಿನ್ ಖಲೀಜ ಬೋಟಿ ಬರಿಗೈಯ್ಯಲ್ಲೆ ಬಿಚ್ಚಿಕೊಡ್ತಾಳೆ
ಅಕ್ಕತಂಗಿ ಒಡಹುಟ್ಟನರಿಯದ ಧನಪಿಶಾಚಿಗಳ ಶೂಲಕ್ಕೇರಿಸೊ
ದುರುಳ ದುಷ್ಟರ ಧರ್ಮಭ್ರಷ್ಟರ ಭಂಡ ತಲೆಗಳನ್ನ ಸಿಡಿಗೆ ಏರಿಸೊ
ಮಾನೊ ಧಾರಿಣಿ ಮನೆಯ ಉದ್ದಾರಿಣಿ
ಸ್ತ್ರೀಕುಲ ವ್ಯಾಕುಲ ಧರ್ಮೊದ್ದಾರಿಣಿ
ದುರ್ಗೇ ಬಾ
ರುಬ್ಬುತ್ತಾಳ್ ನೋಡೀಗ ಗುಂಡ್ಕಲ್ ತಲೆಯ
ಬಿಡಿಸ್ತಾಳ್ ನೋಡೀಗ ಹುಣಸೆ ದೆವ್ವ
ದುರ್ಗಿಯೆಂದರೆ ಸುಂಟರಗಾಳಿನೊ ಹೇ ತರ್ಲೆ ತರಗೆಲೆ
ಬೇರು ಸಮೇತ ಹೂಳೆದ್ದು ಹೋಗ್ತೀಯೊ
ಮೊಣಕಾಲ್ನಲ್ಲಿ ಮುಖಕ್ಕೆ ಎಕ್ಕಿದರೆ
ಹೇ ಕಳ್ ನನ್ಮಗನೆ ಕಚ್ಚೆ ಉದುರಿ ಬಿಚ್ಕೊಂಡ್ ಹೋಗ್ತೀಯೊ
ನಾನು ನಾನು ಅನ್ನೊ ನರಗೆ ನರವ ಕಿತ್ತು
ಮುಖ ಇಲಿಗಳ ಕೊಬ್ಬು ನಾಯಿ ನರಿಗೆ ಇತ್ತು
ನಾರಿಕುಲದ ಕಣ್ಣೀರು ಕಂಬನಿಗೆ
ಕಟುಕ ಕೀಚಕರ ತಲೆಯ ಬಲಿಗೆ ಇತ್ತು
ಕೆಂಗಣ್ ಉರಿಗಣ್ ಅಗ್ನಿಯ ಸುರಿಸಿ ದುರದುಷ್ಯಾಸನ
ನರಿಗಣ್ಣುರಿಸಿ ದುರ್ಗಿ…ಹ
ಇಕ್ತಾಳ್ ನೋಡೀಗ ಮಹಿಷಾಸುರಗೆ
ಒಣಗಾಕ್ತಾಳೀಗ ಚರ್ಮ ಚಕಳ
ಕಣ್ಣಿನಗುಡ್ಡೆ ಗ್ಯಾರಾಡಿಕ್ಕಿದರೆ ಕಂಡೋರ ಹೆಣ್ಣ
ಕನಸಲ್ ಕೂಡ ಕನವರಿಸಕೂಡದು
ಬಳೆತೊಟ್ಟಿರೊ ಬಾಲೆ ಅನ್ಕೊಂಡ್ರೆ ನೀನ್
ಬೂದಿ ಆಗ್ತೀಯೊ ಶಿವನ ಮೂರನೆ ಕಣ್ಣೆ ಹೆಣ್ಣು ಕಣೊ
ಏಯ್ ಏಯ್
-
ರುಧಿರ ರುಂಡಗಳ ಹಾರ ಹಾಕಿಕೊಂಡು
ರಕುತ ರೇಜಗಳ ಹಣೆಗೆ ಮೂಸಿಕೊಂಡು
ಕಾಲಭೈರವನ ಹಸಿವ ಈಸಿಕೊಂಡು
ಮಸಣೆ ಮಾರಿಯ ಬಾಯ ಬಿಟ್ಟುಕೊಂಡು
ಮೇಲೆ ಮೇಲೆ ಸಿಡಿದೆ ಸಿಡಿದೆ
ಮೇಲೆ ಮೇಲೆ ಭುಗಿಲೆ ಭುಗಿಲೆ ದುರ್ಗೆ ಬಾ
ಬೀಳ್ತಾವ್ ನೋಡೀಗ ಕವ್ವಾತಗಳು
ಕೇಳ್ತಾವ್ ನೋಡೀಗ ಚಪ್ಪಾಳೆಗಳು
ಮುರಿತಾವ್ ನೋಡೀಗ ಮೈಮೂಳೆಗಳು
ಏಳ್ತಾವ್ ನೋಡೀಗ ಬಾಸುಂಡೆಗಳು
ಚಂಡಮಾರುತ ನೋಡಿದ್ದಿಯೇನೊ
ಲೇಯ್ ಬಕ್ರ ನನ್ಮಗನೆ
ಬರ್ತಾಳ್ ನೋಡು ಸಮುದ್ರ ಎದ್ದಂಗೆ
ಪಡ್ಡೆಹುಲಿಯ ಪಂದ್ಯ ಗೊತ್ತೇನೊ
ನಿನ್ ಖಲೀಜ ಬೋಟಿ ಬರಿಗೈಯ್ಯಲ್ಲೆ ಬಿಚ್ಚಿಕೊಡ್ತಾಳೆ
ಅಕ್ಕತಂಗಿ ಒಡಹುಟ್ಟನರಿಯದ ಧನಪಿಶಾಚಿಗಳ ಶೂಲಕ್ಕೇರಿಸೊ
ದುರುಳ ದುಷ್ಟರ ಧರ್ಮಭ್ರಷ್ಟರ ಭಂಡ ತಲೆಗಳನ್ನ ಸಿಡಿಗೆ ಏರಿಸೊ
ಮಾನೊ ಧಾರಿಣಿ ಮನೆಯ ಉದ್ದಾರಿಣಿ
ಸ್ತ್ರೀಕುಲ ವ್ಯಾಕುಲ ಧರ್ಮೊದ್ದಾರಿಣಿ
ದುರ್ಗೇ ಬಾ
ರುಬ್ಬುತ್ತಾಳ್ ನೋಡೀಗ ಗುಂಡ್ಕಲ್ ತಲೆಯ
ಬಿಡಿಸ್ತಾಳ್ ನೋಡೀಗ ಹುಣಸೆ ದೆವ್ವ
ದುರ್ಗಿಯೆಂದರೆ ಸುಂಟರಗಾಳಿನೊ ಹೇ ತರ್ಲೆ ತರಗೆಲೆ
ಬೇರು ಸಮೇತ ಹೂಳೆದ್ದು ಹೋಗ್ತೀಯೊ
ಮೊಣಕಾಲ್ನಲ್ಲಿ ಮುಖಕ್ಕೆ ಎಕ್ಕಿದರೆ
ಹೇ ಕಳ್ ನನ್ಮಗನೆ ಕಚ್ಚೆ ಉದುರಿ ಬಿಚ್ಕೊಂಡ್ ಹೋಗ್ತೀಯೊ
ನಾನು ನಾನು ಅನ್ನೊ ನರಗೆ ನರವ ಕಿತ್ತು
ಮುಖ ಇಲಿಗಳ ಕೊಬ್ಬು ನಾಯಿ ನರಿಗೆ ಇತ್ತು
ನಾರಿಕುಲದ ಕಣ್ಣೀರು ಕಂಬನಿಗೆ
ಕಟುಕ ಕೀಚಕರ ತಲೆಯ ಬಲಿಗೆ ಇತ್ತು
ಕೆಂಗಣ್ ಉರಿಗಣ್ ಅಗ್ನಿಯ ಸುರಿಸಿ ದುರದುಷ್ಯಾಸನ
ನರಿಗಣ್ಣುರಿಸಿ ದುರ್ಗಿ…ಹ
ಇಕ್ತಾಳ್ ನೋಡೀಗ ಮಹಿಷಾಸುರಗೆ
ಒಣಗಾಕ್ತಾಳೀಗ ಚರ್ಮ ಚಕಳ
ಕಣ್ಣಿನಗುಡ್ಡೆ ಗ್ಯಾರಾಡಿಕ್ಕಿದರೆ ಕಂಡೋರ ಹೆಣ್ಣ
ಕನಸಲ್ ಕೂಡ ಕನವರಿಸಕೂಡದು
ಬಳೆತೊಟ್ಟಿರೊ ಬಾಲೆ ಅನ್ಕೊಂಡ್ರೆ ನೀನ್
ಬೂದಿ ಆಗ್ತೀಯೊ ಶಿವನ ಮೂರನೆ ಕಣ್ಣೆ ಹೆಣ್ಣು ಕಣೊ
ಏಯ್ ಏಯ್
Beelthav Nodiga Kavvatagalu song lyrics from Kannada Movie Durgi starring Malashree, Ashish Vidyarthi, Raghuvaran, Lyrics penned by Hamsalekha Sung by B Jayashree, Music Composed by Hamsalekha, film is Directed by P Ravishankar and film is released on 2004