-
ಆಆಆ…..
ಕಣ್ಣುಗಳ ಸನ್ನೆಯಲಿ
ಕಾವ್ಯಗಳೇ ತುಂಬಿರಲು
ಹೆಣ್ಣಿನ ಸನಿಹದಲಿ
ಸ್ವರ್ಗ ಸುಖ ಕಾದಿರಲು ಆಆಆ….
ಮಾತಾಡೇ ಏಕೋ ನಲ್ಲ
ಈ ಮೌನ ಬೇಕಿಲ್ಲ
ನೀನಿಲ್ಲದೇ ನಾನಿಲ್ಲ ನಾನಿಲ್ಲದೇ ನೀನಿಲ್ಲ
||ಮಾತಾಡೇ ಏಕೋ ನಲ್ಲ
ಈ ಮೌನ ಬೇಕಿಲ್ಲ||
ಸಣ್ಣನೆ ದನಿಯಲ್ಲಿ ಸವಿಗಾನ
ತಣ್ಣನೆ ತುಟಿಯಲಿ ರಸಪಾನ
ಸಣ್ಣನೆ ದನಿಯಲ್ಲಿ ಸವಿಗಾನ
ತಣ್ಣನೆ ತುಟಿಯಲಿ ರಸಪಾನ
ಏತಕೆ ಅನುಮಾನ ಬೇಡ ಬಿಗುಮಾನ
ಏತಕೆ ಅನುಮಾನ ಬೇಡ ಬಿಗುಮಾನ
||ಮಾತಾಡೇ ಏಕೋ ನಲ್ಲಓಓ
ಮಾತಾಡೇ ಏಕೋ ನಲ್ಲಆಆ
ಈ ಮೌನ ಬೇಕಿಲ್ಲ
ನೀನಿಲ್ಲದೇ ನಾನಿಲ್ಲ ನಾನಿಲ್ಲದೇ ನೀನಿಲ್ಲ
ನೀನಿಲ್ಲದೇ ನಾನಿಲ್ಲ ನಾನಿಲ್ಲದೇ ನೀನಿಲ್ಲ
ಮಾತಾಡೇ ಏಕೋ ನಲ್ಲ
ಈ ಮೌನ ಬೇಕಿಲ್ಲ||
-
ಆಆಆ…..
ಕಣ್ಣುಗಳ ಸನ್ನೆಯಲಿ
ಕಾವ್ಯಗಳೇ ತುಂಬಿರಲು
ಹೆಣ್ಣಿನ ಸನಿಹದಲಿ
ಸ್ವರ್ಗ ಸುಖ ಕಾದಿರಲು ಆಆಆ….
ಮಾತಾಡೇ ಏಕೋ ನಲ್ಲ
ಈ ಮೌನ ಬೇಕಿಲ್ಲ
ನೀನಿಲ್ಲದೇ ನಾನಿಲ್ಲ ನಾನಿಲ್ಲದೇ ನೀನಿಲ್ಲ
||ಮಾತಾಡೇ ಏಕೋ ನಲ್ಲ
ಈ ಮೌನ ಬೇಕಿಲ್ಲ||
ಸಣ್ಣನೆ ದನಿಯಲ್ಲಿ ಸವಿಗಾನ
ತಣ್ಣನೆ ತುಟಿಯಲಿ ರಸಪಾನ
ಸಣ್ಣನೆ ದನಿಯಲ್ಲಿ ಸವಿಗಾನ
ತಣ್ಣನೆ ತುಟಿಯಲಿ ರಸಪಾನ
ಏತಕೆ ಅನುಮಾನ ಬೇಡ ಬಿಗುಮಾನ
ಏತಕೆ ಅನುಮಾನ ಬೇಡ ಬಿಗುಮಾನ
||ಮಾತಾಡೇ ಏಕೋ ನಲ್ಲಓಓ
ಮಾತಾಡೇ ಏಕೋ ನಲ್ಲಆಆ
ಈ ಮೌನ ಬೇಕಿಲ್ಲ
ನೀನಿಲ್ಲದೇ ನಾನಿಲ್ಲ ನಾನಿಲ್ಲದೇ ನೀನಿಲ್ಲ
ನೀನಿಲ್ಲದೇ ನಾನಿಲ್ಲ ನಾನಿಲ್ಲದೇ ನೀನಿಲ್ಲ
ಮಾತಾಡೇ ಏಕೋ ನಲ್ಲ
ಈ ಮೌನ ಬೇಕಿಲ್ಲ||
Mathade Eko Nalla song lyrics from Kannada Movie Dudde Doddappa starring B R Panthulu, M V Rajamma, Ramesh, Lyrics penned by R N Jayagopal Sung by Latha Mangeshkar, Music Composed by T G Lingappa, film is Directed by B R Panthulu and film is released on 1966