Hanave Ninnaya Guna Lyrics

ಹಣವೇ ನಿನ್ನಯ ಗುಣ Lyrics

in Dudde Doddappa

in ದುಡ್ಡೇ ದೊಡ್ಡಪ್ಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಣವೇ ನಿನ್ನಯ ಗುಣ
ಎಷ್ಟು ವರ್ಣಿಸಲಿ
 
ಹಣವೇ ನಿನ್ನಯ ಗುಣ
ಎಷ್ಟು ವರ್ಣಿಸಲಿ
ಹಣವಿಲ್ಲದವನೊಬ್ಬ
ಹೆಣವೇ  ಸರಿ ಕಂಡ್ಯ
ಹಣವಿಲ್ಲದವನೊಬ್ಬ
ಹೆಣವೇ  ಸರಿ ಕಂಡ್ಯ
 
ಹಣವೇ…ಹಣವೇ

ಬೆಲೆಯಾಗದೆನೆಲ್ಲ ಬೆಲೆಯ ಮಾಡಿಸುವೆ
ಎಲ್ಲ ವಸ್ತುಗಳನ್ನೇ ನೀನೇ ತರಿಸುವೆ
ಕುಲಗೆಟ್ಟವರನ್ನು ಸತ್ಕುಲಕೆ ಸೇರಿಸುವೆ
ಹೊಲೆಯ ನಾದರೂ ತಂದು ಮನೆಯ ಸೇರಿಸುವೆ
 
||ಹಣವೇ ನಿನ್ನಯ ಗುಣ
ಎಷ್ಟು ವರ್ಣಿಸಲಿ||
 
ಹಣವೇ…ಹಣವೇ

ಚರಣಕ್ಕೆ ಬಂದ  ಬಂಧನವ ಬಿಡಿಸುವೆ
ಸರ್ವರಿಗು ಶ್ರೇಷ್ಠ ನರನೆಂದೆನಿಸುವೆ
ಅರಿಯದ ಶುಂಕನ ಅರಿತವ ನೆನೆಸುವೆ
ಸಿರಿ ಹಯವದನನ ಸ್ಮರಣೆ ಮರೆಸವೆ
 
||ಹಣವೇ ನಿನ್ನಯ ಗುಣ
ಎಷ್ಟು ವರ್ಣಿಸಲಿ
ಹಣವಿಲ್ಲದವನೊಬ್ಬ
ಹೆಣವೇ  ಸರಿ ಕಂಡ್ಯ||
 
ಹಣವೇ…ಹಣವೇ…ಹಣವೇ….

-
ಹಣವೇ ನಿನ್ನಯ ಗುಣ
ಎಷ್ಟು ವರ್ಣಿಸಲಿ
 
ಹಣವೇ ನಿನ್ನಯ ಗುಣ
ಎಷ್ಟು ವರ್ಣಿಸಲಿ
ಹಣವಿಲ್ಲದವನೊಬ್ಬ
ಹೆಣವೇ  ಸರಿ ಕಂಡ್ಯ
ಹಣವಿಲ್ಲದವನೊಬ್ಬ
ಹೆಣವೇ  ಸರಿ ಕಂಡ್ಯ
 
ಹಣವೇ…ಹಣವೇ

ಬೆಲೆಯಾಗದೆನೆಲ್ಲ ಬೆಲೆಯ ಮಾಡಿಸುವೆ
ಎಲ್ಲ ವಸ್ತುಗಳನ್ನೇ ನೀನೇ ತರಿಸುವೆ
ಕುಲಗೆಟ್ಟವರನ್ನು ಸತ್ಕುಲಕೆ ಸೇರಿಸುವೆ
ಹೊಲೆಯ ನಾದರೂ ತಂದು ಮನೆಯ ಸೇರಿಸುವೆ
 
||ಹಣವೇ ನಿನ್ನಯ ಗುಣ
ಎಷ್ಟು ವರ್ಣಿಸಲಿ||
 
ಹಣವೇ…ಹಣವೇ

ಚರಣಕ್ಕೆ ಬಂದ  ಬಂಧನವ ಬಿಡಿಸುವೆ
ಸರ್ವರಿಗು ಶ್ರೇಷ್ಠ ನರನೆಂದೆನಿಸುವೆ
ಅರಿಯದ ಶುಂಕನ ಅರಿತವ ನೆನೆಸುವೆ
ಸಿರಿ ಹಯವದನನ ಸ್ಮರಣೆ ಮರೆಸವೆ
 
||ಹಣವೇ ನಿನ್ನಯ ಗುಣ
ಎಷ್ಟು ವರ್ಣಿಸಲಿ
ಹಣವಿಲ್ಲದವನೊಬ್ಬ
ಹೆಣವೇ  ಸರಿ ಕಂಡ್ಯ||
 
ಹಣವೇ…ಹಣವೇ…ಹಣವೇ….

Hanave Ninnaya Guna song lyrics from Kannada Movie Dudde Doddappa starring B R Panthulu, M V Rajamma, Ramesh, Lyrics penned by R N Jayagopal Sung by M Balamuralikrishna, Music Composed by T G Lingappa, film is Directed by B R Panthulu and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ