Ondu Kathe Kelu Lyrics

ಒಂದು ಕಥೆ ಕೇಳು Lyrics

in Drushya

in ದೃಶ್ಯ

LYRIC

Song Details Page after Lyrice

ಹೇ ಹೇ ಹೇ ಹೇ….ಹೇ ಹೇ ಹೇ ಹೇ….
ಹೇ ಹೇ ಹೇ ಹೇ….ಹೇ ಹೇ ಹೇ ಹೇ….
ಹೇ ಹೇ ಹೇ ಹೇ….ಹೇ ಹೇ ಹೇ ಹೇ….
ಹೇ ಹೇ ಹೇ ಹೇ….ಹೇ ಹೇ ಹೇ ಹೇ….
ನಾ ನಾ ನಾ ನಾ ನಾ ನಾ…ನಾ ನಾ ನಾ
ಚಂ ಚಂ ಚಂ ಚಂ ಚಂ ಚಂ ಚಂ
ಚಂ ಚಂ ಚಂ ಚಂ ಚಂ ಚಂ ಚಂ
 
ಒಂದು ಕಥೆ ಕೇಳು ಮಗಳೇ ಮಗಳೇ
ಚಂದವೋ ಚಂದವು
ನಿತ್ಯ ಸಂತೋಷ ಚೆಲುವು ನಲಿವು
ತುಂಬಿದ ಬಂಧವು….
ತಂಪು ತಂಗಾಳಿಯು ನಾ ಹೇಳೋ
ಕಥೆಗೆ ಕಾಯುತ್ತಿದೆ
ಕಾಮನಬಿಲ್ಲಿಗೂ ಅದೇನೋ
ಕಾತುರ ತುಂಬಿದೆ….
ಹೇ...ಹೇ.. ನಮ್ಮ ಕಥೆಯು ಸಣ್ಣದೇ
ಅದರ ಭಾವ ದೊಡ್ಡದೇ..
ನಮ್ಮ ಒಳಗೆ ಜನಿಸಿದೆ ಪ್ರೀತಿಯಿಂದ ನಡೆದಿದೆ
 
|| ಒಂದು ಕಥೆ ಕೇಳು ಮಗಳೇ ಮಗಳೇ
ಚಂದವೋ ಚಂದವು
ನಿತ್ಯ ಸಂತೋಷ ಚೆಲುವು ನಲಿವು
ತುಂಬಿದ ಬಂಧವು…..||
 
.. ಪುಣ್ಯಕೋಟಿ ಹಾಗೆ ಬಾಳುತೀವಿ ನಾವು
ಪಾಪ ಎಂಬ ಮಾತೇನು ಕಾಣದಂತ ಗೋವು
ಸೂರ್ಯ ಚಂದ್ರರಾಣೆ ಮಗು ಮನಸು…ಓ…
ಶಾಂತಿ ಮಂತ್ರ ಸೇರಿ ಮನೆ ಸೊಗಸು…ಓ…
ದೈವ ಇಟ್ಟಂತೆ ಸಾಗೋ ಮುಳ್ಳಿದ ರೋಜ ಹೂವು
ಋತುಗತಿ ಬದಲಾಗೋ ಹಾಗೇನೂ ಆಗಲ್ಲ ನಾವು
.. ಸರಳ ಸಂಸಾರ ಸುಖವೇ ಸಂಚಾರ ಸವಿಸು ನಮ್ಮ ಕಥೆ..
 
|| ಒಂದು ಕಥೆ ಕೇಳು ಮಗಳೇ ಮಗಳೇ
ಚಂದವೋ ಚಂದವು
ನಿತ್ಯ ಸಂತೋಷ ಚೆಲುವು ನಲಿವು
ತುಂಬಿದ ಬಂಧವು…..||
 
.. ತುಂಬಿ ಓಡೋ ಕಾವೇರಿ ನಾಟ್ಯ ಮಾಡುತ್ತಾಳೆ
ಕೋಗಿಲಮ್ಮಾ ಹಾಯಾಗಿ ಪದ್ಯ ಹಾಡುತ್ತಾಳೆ
ತಾಳ ಹಾಕುತ್ತಾವೆ ಗಿಳಿ ಬಳಗ ಓ……
ನೋಡಿ ನಮ್ಮ ಸ್ನೇಹ ಇಂಥ ಬೆರೆಗ….ಓ….
ಬೆಳ್ಳಕ್ಕಿ ಗೂಡಲ್ಲೂ ಕೇಳು
ಬಂಗಾರ ಅಂತಾವೇ ಬಾಳು
ಚಿಟ್ಟೇನೂ ಹೊಟ್ಟೆ ಕಿಚ್ಚಂತು
ಎಲ್ಲೆಲ್ಲೂ ನಮ್ದೇನೆ ಮಾತು
.. ನಗುವೇ ಆನಂದ
ಬೆರೆತ ಶ್ರೀಗಂಧ  ಘಮವು ನಮ್ಮ ಕಥೆ...

ಹೇ ಹೇ ಹೇ ಹೇ….ಹೇ ಹೇ ಹೇ ಹೇ….
ಹೇ ಹೇ ಹೇ ಹೇ….ಹೇ ಹೇ ಹೇ ಹೇ….
ಹೇ ಹೇ ಹೇ ಹೇ….ಹೇ ಹೇ ಹೇ ಹೇ….
ಹೇ ಹೇ ಹೇ ಹೇ….ಹೇ ಹೇ ಹೇ ಹೇ….
ನಾ ನಾ ನಾ ನಾ ನಾ ನಾ…ನಾ ನಾ ನಾ
ಚಂ ಚಂ ಚಂ ಚಂ ಚಂ ಚಂ ಚಂ
ಚಂ ಚಂ ಚಂ ಚಂ ಚಂ ಚಂ ಚಂ
 
ಒಂದು ಕಥೆ ಕೇಳು ಮಗಳೇ ಮಗಳೇ
ಚಂದವೋ ಚಂದವು
ನಿತ್ಯ ಸಂತೋಷ ಚೆಲುವು ನಲಿವು
ತುಂಬಿದ ಬಂಧವು….
ತಂಪು ತಂಗಾಳಿಯು ನಾ ಹೇಳೋ
ಕಥೆಗೆ ಕಾಯುತ್ತಿದೆ
ಕಾಮನಬಿಲ್ಲಿಗೂ ಅದೇನೋ
ಕಾತುರ ತುಂಬಿದೆ….
ಹೇ...ಹೇ.. ನಮ್ಮ ಕಥೆಯು ಸಣ್ಣದೇ
ಅದರ ಭಾವ ದೊಡ್ಡದೇ..
ನಮ್ಮ ಒಳಗೆ ಜನಿಸಿದೆ ಪ್ರೀತಿಯಿಂದ ನಡೆದಿದೆ
 
|| ಒಂದು ಕಥೆ ಕೇಳು ಮಗಳೇ ಮಗಳೇ
ಚಂದವೋ ಚಂದವು
ನಿತ್ಯ ಸಂತೋಷ ಚೆಲುವು ನಲಿವು
ತುಂಬಿದ ಬಂಧವು…..||
 
.. ಪುಣ್ಯಕೋಟಿ ಹಾಗೆ ಬಾಳುತೀವಿ ನಾವು
ಪಾಪ ಎಂಬ ಮಾತೇನು ಕಾಣದಂತ ಗೋವು
ಸೂರ್ಯ ಚಂದ್ರರಾಣೆ ಮಗು ಮನಸು…ಓ…
ಶಾಂತಿ ಮಂತ್ರ ಸೇರಿ ಮನೆ ಸೊಗಸು…ಓ…
ದೈವ ಇಟ್ಟಂತೆ ಸಾಗೋ ಮುಳ್ಳಿದ ರೋಜ ಹೂವು
ಋತುಗತಿ ಬದಲಾಗೋ ಹಾಗೇನೂ ಆಗಲ್ಲ ನಾವು
.. ಸರಳ ಸಂಸಾರ ಸುಖವೇ ಸಂಚಾರ ಸವಿಸು ನಮ್ಮ ಕಥೆ..
 
|| ಒಂದು ಕಥೆ ಕೇಳು ಮಗಳೇ ಮಗಳೇ
ಚಂದವೋ ಚಂದವು
ನಿತ್ಯ ಸಂತೋಷ ಚೆಲುವು ನಲಿವು
ತುಂಬಿದ ಬಂಧವು…..||
 
.. ತುಂಬಿ ಓಡೋ ಕಾವೇರಿ ನಾಟ್ಯ ಮಾಡುತ್ತಾಳೆ
ಕೋಗಿಲಮ್ಮಾ ಹಾಯಾಗಿ ಪದ್ಯ ಹಾಡುತ್ತಾಳೆ
ತಾಳ ಹಾಕುತ್ತಾವೆ ಗಿಳಿ ಬಳಗ ಓ……
ನೋಡಿ ನಮ್ಮ ಸ್ನೇಹ ಇಂಥ ಬೆರೆಗ….ಓ….
ಬೆಳ್ಳಕ್ಕಿ ಗೂಡಲ್ಲೂ ಕೇಳು
ಬಂಗಾರ ಅಂತಾವೇ ಬಾಳು
ಚಿಟ್ಟೇನೂ ಹೊಟ್ಟೆ ಕಿಚ್ಚಂತು
ಎಲ್ಲೆಲ್ಲೂ ನಮ್ದೇನೆ ಮಾತು
.. ನಗುವೇ ಆನಂದ
ಬೆರೆತ ಶ್ರೀಗಂಧ  ಘಮವು ನಮ್ಮ ಕಥೆ...

Ondu Kathe Kelu song lyrics from Kannada Movie Drushya starring Ravichandran, Navya Nair, Sadhu Kokila, Lyrics penned by V Nagendra Prasad Sung by Vijay Prakash, Pooja, Manasi, Surmukhi, Music Composed by Ilayaraja, film is Directed by P Vasu and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ