Devare Kelu Lyrics

ದೇವರೇ ಕೇಳು Lyrics

in Drushya

in ದೃಶ್ಯ

LYRIC

Song Details Page after Lyrice

ದೇವರೇ ಕೇಳು, ನ್ಯಾಯವೇ ಹೇಳು
ಕಣ್ತೆರೆದು ನೋಡು, ಈ ನಮ್ಮ ಪಾಡು
ಮಾನವ ನೋವಾದರೆ, ದೇವರ ಬೇಡಾಡುವ
ದೇವರೆ ನೋವು ನೀಡಿರೆ, ಯಾರಿಗೆ ತಾ ಹೇಳುವ
ದೇವರೇ ಕೇಳೂ…

ಮರಗಿಡದ ಜೀವಕಳೆವ,
ಕ್ರಿಮಿಗಳ ಕೊಲ್ಲುವುದು ನ್ಯಾಯ
ಗಿಳಿಗಳಿರೊ ಗೂಡಿನೊಳಗೆ,
ಹಾವನು ಬಿಡುವುದು ಹೇಯ
ಹುಲಿಗೆ ಹುಲಿ, ಬೇಟೆ ಎನುವ,
ನಿಯಮವು ಮೃಗಗಳಿಗಿಲ್ಲ
ಮನುಜನರು ಏಕೋ ತಿಳಿಯೆ,
ಮನುಜನೆ ಕೊಲ್ಲುತಿಹನಲ್ಲ
ಹಾಳಾದರೆ ದಾರ, ಚೂರಾಗದೆ ಹಾರ
ಕಾಯೋ ದೇವ ಬಂದು,
ಹಾಗೆ ಬಂದು ಬಾಳಲು

ದೇವರೇ ಕೇಳು, ನ್ಯಾಯವೇ ಹೇಳು

ಖುಷಿಪಡುತ  ಬಾಳುತಿಹರು
ಕೆಡುಕರು ಇದು ಕಲಿಗಾಲ
ಸುಗುಣರಿಗೆ ನೋವು ಅಳುವು,
ಎಲ್ಲಿ ಇದೆ ಉಳಿಗಾಲ
ಬದುಕಿನಲಿ ಏನೆ ಬರಲಿ,
ಎದುರಿಸೊ ಬಲವನು ನೀಡೋ
ಎದುರಿನಲಿ ಯಾರೆ ಬರಲಿ,
ಮನಸನು ಅಚಲವ ಮಾಡೋ
ಹಾಲಾಹಲ ಇಲ್ಲಿ, ಗಂಗಾಜಲ ಎಲ್ಲಿ
ನೀನೆ ನಮ್ಮ ದಿಕ್ಕು, ತಾನೆ ಬಂದು ಕೈಹಿಡಿ

ದೇವರೇ ಕೇಳು, ನ್ಯಾಯವೇ ಹೇಳು
ಕಣ್ತೆರೆದು ನೋಡು, ಈ ನಮ್ಮ ಪಾಡು
ಮಾನವ ನೋವಾದರೆ, ದೇವರ ಬೇಡಾಡುವ
ದೇವರೆ ನೋವು ನೀಡಿರೆ, ಯಾರಿಗೆ ತಾ ಹೇಳುವ
ದೇವರೇ ಕೇಳು

ದೇವರೇ ಕೇಳು, ನ್ಯಾಯವೇ ಹೇಳು
ಕಣ್ತೆರೆದು ನೋಡು, ಈ ನಮ್ಮ ಪಾಡು
ಮಾನವ ನೋವಾದರೆ, ದೇವರ ಬೇಡಾಡುವ
ದೇವರೆ ನೋವು ನೀಡಿರೆ, ಯಾರಿಗೆ ತಾ ಹೇಳುವ
ದೇವರೇ ಕೇಳೂ…

ಮರಗಿಡದ ಜೀವಕಳೆವ,
ಕ್ರಿಮಿಗಳ ಕೊಲ್ಲುವುದು ನ್ಯಾಯ
ಗಿಳಿಗಳಿರೊ ಗೂಡಿನೊಳಗೆ,
ಹಾವನು ಬಿಡುವುದು ಹೇಯ
ಹುಲಿಗೆ ಹುಲಿ, ಬೇಟೆ ಎನುವ,
ನಿಯಮವು ಮೃಗಗಳಿಗಿಲ್ಲ
ಮನುಜನರು ಏಕೋ ತಿಳಿಯೆ,
ಮನುಜನೆ ಕೊಲ್ಲುತಿಹನಲ್ಲ
ಹಾಳಾದರೆ ದಾರ, ಚೂರಾಗದೆ ಹಾರ
ಕಾಯೋ ದೇವ ಬಂದು,
ಹಾಗೆ ಬಂದು ಬಾಳಲು

ದೇವರೇ ಕೇಳು, ನ್ಯಾಯವೇ ಹೇಳು

ಖುಷಿಪಡುತ  ಬಾಳುತಿಹರು
ಕೆಡುಕರು ಇದು ಕಲಿಗಾಲ
ಸುಗುಣರಿಗೆ ನೋವು ಅಳುವು,
ಎಲ್ಲಿ ಇದೆ ಉಳಿಗಾಲ
ಬದುಕಿನಲಿ ಏನೆ ಬರಲಿ,
ಎದುರಿಸೊ ಬಲವನು ನೀಡೋ
ಎದುರಿನಲಿ ಯಾರೆ ಬರಲಿ,
ಮನಸನು ಅಚಲವ ಮಾಡೋ
ಹಾಲಾಹಲ ಇಲ್ಲಿ, ಗಂಗಾಜಲ ಎಲ್ಲಿ
ನೀನೆ ನಮ್ಮ ದಿಕ್ಕು, ತಾನೆ ಬಂದು ಕೈಹಿಡಿ

ದೇವರೇ ಕೇಳು, ನ್ಯಾಯವೇ ಹೇಳು
ಕಣ್ತೆರೆದು ನೋಡು, ಈ ನಮ್ಮ ಪಾಡು
ಮಾನವ ನೋವಾದರೆ, ದೇವರ ಬೇಡಾಡುವ
ದೇವರೆ ನೋವು ನೀಡಿರೆ, ಯಾರಿಗೆ ತಾ ಹೇಳುವ
ದೇವರೇ ಕೇಳು

Devare Kelu song lyrics from Kannada Movie Drushya starring Ravichandran, Navya Nair, Sadhu Kokila, Lyrics penned by V Nagendra Prasad Sung by Sharath, Music Composed by Ilayaraja, film is Directed by P Vasu and film is released on 2014
Song Details Page Title
Lyricist:

V Nagendra Prasad

Singers:

Sharath

0
ಗಾಯಕರು:

ಶರತ್

Director:

P Vasu

ನಿರ್ದೇಶಕ:

ಪಿ ವಾಸು

Music Director:

Ilayaraja

ಸಂಗೀತ ನಿರ್ದೇಶಕ:

ಇಳಯರಾಜಾ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ