ಹೋದೆ ಯಾವ ಊರಿಗೋ
ಬರದೆ ಯಾವ ದಾರಿಗೋ
ಎಲ್ಲಿಗೆ ಹೇಳು ಪಯಣ
ಬಿಟ್ಟು ಹೇಗೆ ಇರೋಣ
ದುಃಖ ಈಗ ನಮ್ಮ ಪಾಲಿಗೆ
ಕೊಟ್ಟುಹೋದೆ ಪ್ರೀತೀನ
ಬಿಟ್ಟುಹೋದೆ ಸರೀನ
ಕರುಣೆ ಇಲ್ಲ ಯಮನಿಗೆ
||ಹೋದೆ ಯಾವ ಊರಿಗೋ
ಬರದೆ ಯಾವ ದಾರಿಗೋ||
ಮುದ್ದುಮಗನೇ
ನೆನಪು ಸುಳಿದು ಹೋದೆ
ಎಲ್ಲ ಕನಸ ಅಳಿಸಿ ಹೋದೆ
ಏಳೋ ಮಗನೇ ಏಳೋ
ಜಗವನ್ನು ನೋಡೊ ಮುನ್ನವೆ ಹೀಗೆ
ಮೊಗ್ಗಲ್ಲೇ ಬಾಡಿತ್ತು ಮಲ್ಲೆ
ಮೊಂಡುವಾದ ಯಾಕೊ ವ್ಯವಧಾನವಿಲ್ಲ
ಭಗವಂತ ಅನ್ನೋನು ಕಲ್ಲೇ
ನಮ್ಮ ಬಂಧವೇ ನಿನ್ನ ಕಾವಲು
ಚಟ್ಟವ ಎತ್ತುವ ಮುನ್ನ ಏಳೋ
ಕಂದ ನಮ್ಮ ಮನೆಯ ದೀಪ ನೀನೆಯಲ್ಲವೇ
ನಿನ್ನ ಕನಸಿಲ್ಲೇ ಚೆಲ್ಲಿ ಏಕೆ ಹೋಗುವೆ
ಮುದ್ದು ಮಗನೇ
||ಹೋದೆ ಯಾವ ಊರಿಗೋ
ಬರದೆ ಯಾವ ದಾರಿಗೋ
ಎಲ್ಲಿಗೆ ಹೇಳು ಪಯಣ
ಬಿಟ್ಟು ಹೇಗೆ ಇರೋಣ
ದುಃಖ ಈಗ ನಮ್ಮ ಪಾಲಿಗೆ
ಕೊಟ್ಟುಹೋದೆ ಪ್ರೀತೀನ
ಬಿಟ್ಟುಹೋದೆ ಸರೀನ
ಕರುಣೆ ಇಲ್ಲ ಯಮನಿಗೆ||
ಮುದ್ದು ಮಗನೇ
ಹೋದೆ ಯಾವ ಊರಿಗೋ
ಬರದೆ ಯಾವ ದಾರಿಗೋ
ಎಲ್ಲಿಗೆ ಹೇಳು ಪಯಣ
ಬಿಟ್ಟು ಹೇಗೆ ಇರೋಣ
ದುಃಖ ಈಗ ನಮ್ಮ ಪಾಲಿಗೆ
ಕೊಟ್ಟುಹೋದೆ ಪ್ರೀತೀನ
ಬಿಟ್ಟುಹೋದೆ ಸರೀನ
ಕರುಣೆ ಇಲ್ಲ ಯಮನಿಗೆ
||ಹೋದೆ ಯಾವ ಊರಿಗೋ
ಬರದೆ ಯಾವ ದಾರಿಗೋ||
ಮುದ್ದುಮಗನೇ
ನೆನಪು ಸುಳಿದು ಹೋದೆ
ಎಲ್ಲ ಕನಸ ಅಳಿಸಿ ಹೋದೆ
ಏಳೋ ಮಗನೇ ಏಳೋ
ಜಗವನ್ನು ನೋಡೊ ಮುನ್ನವೆ ಹೀಗೆ
ಮೊಗ್ಗಲ್ಲೇ ಬಾಡಿತ್ತು ಮಲ್ಲೆ
ಮೊಂಡುವಾದ ಯಾಕೊ ವ್ಯವಧಾನವಿಲ್ಲ
ಭಗವಂತ ಅನ್ನೋನು ಕಲ್ಲೇ
ನಮ್ಮ ಬಂಧವೇ ನಿನ್ನ ಕಾವಲು
ಚಟ್ಟವ ಎತ್ತುವ ಮುನ್ನ ಏಳೋ
ಕಂದ ನಮ್ಮ ಮನೆಯ ದೀಪ ನೀನೆಯಲ್ಲವೇ
ನಿನ್ನ ಕನಸಿಲ್ಲೇ ಚೆಲ್ಲಿ ಏಕೆ ಹೋಗುವೆ
ಮುದ್ದು ಮಗನೇ
||ಹೋದೆ ಯಾವ ಊರಿಗೋ
ಬರದೆ ಯಾವ ದಾರಿಗೋ
ಎಲ್ಲಿಗೆ ಹೇಳು ಪಯಣ
ಬಿಟ್ಟು ಹೇಗೆ ಇರೋಣ
ದುಃಖ ಈಗ ನಮ್ಮ ಪಾಲಿಗೆ
ಕೊಟ್ಟುಹೋದೆ ಪ್ರೀತೀನ
ಬಿಟ್ಟುಹೋದೆ ಸರೀನ
ಕರುಣೆ ಇಲ್ಲ ಯಮನಿಗೆ||
ಮುದ್ದು ಮಗನೇ
Hode Yaava Oorigo song lyrics from Kannada Movie Dr 56 starring Priyamani, PR, Deepak Shetty, Lyrics penned by V Nagendra Prasad Sung by Pancham Jeeva, Pr , Nobin Paul, Music Composed by Nobin Paul, film is Directed by Rajesh Anandaleela and film is released on 2022