ಅಗಣಿತ ಶೌರ್ಯಶಾಲಿ
ಸುರ ನರ ಪರಮವೈರಿ
ಯುಗಯುಗದಲ್ಲೂ ನಾಕ ನರಕ
ತೋರೊ ಭಕ್ಷಕನಿವನು
ಅಸುರನು ಅಸುರನು
ಅಸುರ ಅಸುರ ಅಸುರನು
ಅಸುರನು ಅಸುರನು
ಅಸುರ ಅಸುರ ಅಸುರನು
ಅಸುರನು ಅಸುರನು
ಹುಟ್ಟು ಸಾವನ್ನೇ ಧರ್ಮಕರ್ಮಾನೆ
ವಿಧಿಯ ಮರ್ಮಾನೆ ಗೆಲ್ಲೊ ಕರನು
ಅಳಿವು ಉಳಿವನ್ನೇ ಅಳಿಸೊ ಬ್ರಹ್ಮಾನೆ
ಮರಳಿ ಜನ್ಮಾನೆ ಎತ್ತಿದರು ಸಿಗಲಾರೆ ನಾ
||ಅಸುರ ನಾ ಅಸುರ ನಾ
ಅಸುರ ಅಸುರ ಅಸುರ ನಾ
ಅಸುರ ನಾ ಅಸುರ ನಾ
ಅಸುರ ಅಸುರ ಅಸುರ ನಾ
ಅಸುರ ನಾ ಅಸುರ ನಾ
ಅಸುರ ಅಸುರ ಅಸುರ ನಾ
ಅಸುರ ನಾ ಅಸುರ ನಾ ||
ಪ್ರತೀಕಾರ ಮರಣವಿದು ಝೇಂಕಾರ
ಕಟುಕರೆದೆ ಸಂಹಾರ
ಕನಿಕರಿಸೊ ಗರ ಗರ ಗರ ಗರ ಗರ ಗರ
ನೀ ಮಾಡೊ ಪಾಪಕ್ಕೆಲ್ಲಾ
ಇಲ್ಲಿ ಲೆಕ್ಕಬೇಕಾಗಿಲ್ಲ
ನಿನ್ನ ಶಾಪಗೀಪಕೆಲ್ಲ
ಇಲ್ಲಿ ಪ್ರಾಯಶ್ಚಿತ್ತವಿಲ್ಲ ಇಲ್ಲ
ಓ ತಪ್ಪಿನ ಜ್ವಾಲೆ ಸುಡುವುದು ಅಲ್ಲೇ
ತಪ್ಪಿಸಲಾಗದೆಂಬ ನರಕ ಇಲ್ಲಿದೆ
ನಿನ್ನಾ ಶತ್ರು ನೀನೆ
ತಿಳಿಯೋ ಮುನ್ನ ಅಂತ್ಯವೇನೆ
ನೆತ್ತರು ಹರಿದರು ಸಾಯದ ರಕ್ತಬೀಜಾಸುರನೆ
ಸತ್ತರು ಪುನಃ ಹುಟ್ಟಿ ಬರುವ ಮೃತ್ಯುಂಜಯನೆ
ಶಿವನಿಂದಲೇ ಆತ್ಮಲಿಂಗ ತಂದ ರಾವಣಾನೆ
ಸೋತರು ಸರಿ ತೃಪ್ತಿಯಿಂದ
ಸಾಯೊ ಯಕ್ಷ ಯಾತುಧಾನರೇ
||ಅಸುರ ನಾ ಅಸುರ ನಾ
ಅಸುರ ಅಸುರ ಅಸುರ ನಾ
ಅಸುರ ನಾ ಅಸುರ ನಾ
ಅಸುರ ಅಸುರ ಅಸುರ ನಾ
ಅಸುರ ನಾ ಅಸುರ ನಾ
ಅಸುರ ಅಸುರ ಅಸುರ ನಾ
ಅಸುರ ನಾ ಅಸುರ ನಾ ||
ಅಗಣಿತ ಶೌರ್ಯಶಾಲಿ
ಸುರ ನರ ಪರಮವೈರಿ
ಯುಗಯುಗದಲ್ಲೂ ನಾಕ ನರಕ
ತೋರೊ ಭಕ್ಷಕನಿವನು
ಅಸುರನು ಅಸುರನು
ಅಸುರ ಅಸುರ ಅಸುರನು
ಅಸುರನು ಅಸುರನು
ಅಸುರ ಅಸುರ ಅಸುರನು
ಅಸುರನು ಅಸುರನು
ಹುಟ್ಟು ಸಾವನ್ನೇ ಧರ್ಮಕರ್ಮಾನೆ
ವಿಧಿಯ ಮರ್ಮಾನೆ ಗೆಲ್ಲೊ ಕರನು
ಅಳಿವು ಉಳಿವನ್ನೇ ಅಳಿಸೊ ಬ್ರಹ್ಮಾನೆ
ಮರಳಿ ಜನ್ಮಾನೆ ಎತ್ತಿದರು ಸಿಗಲಾರೆ ನಾ
||ಅಸುರ ನಾ ಅಸುರ ನಾ
ಅಸುರ ಅಸುರ ಅಸುರ ನಾ
ಅಸುರ ನಾ ಅಸುರ ನಾ
ಅಸುರ ಅಸುರ ಅಸುರ ನಾ
ಅಸುರ ನಾ ಅಸುರ ನಾ
ಅಸುರ ಅಸುರ ಅಸುರ ನಾ
ಅಸುರ ನಾ ಅಸುರ ನಾ ||
ಪ್ರತೀಕಾರ ಮರಣವಿದು ಝೇಂಕಾರ
ಕಟುಕರೆದೆ ಸಂಹಾರ
ಕನಿಕರಿಸೊ ಗರ ಗರ ಗರ ಗರ ಗರ ಗರ
ನೀ ಮಾಡೊ ಪಾಪಕ್ಕೆಲ್ಲಾ
ಇಲ್ಲಿ ಲೆಕ್ಕಬೇಕಾಗಿಲ್ಲ
ನಿನ್ನ ಶಾಪಗೀಪಕೆಲ್ಲ
ಇಲ್ಲಿ ಪ್ರಾಯಶ್ಚಿತ್ತವಿಲ್ಲ ಇಲ್ಲ
ಓ ತಪ್ಪಿನ ಜ್ವಾಲೆ ಸುಡುವುದು ಅಲ್ಲೇ
ತಪ್ಪಿಸಲಾಗದೆಂಬ ನರಕ ಇಲ್ಲಿದೆ
ನಿನ್ನಾ ಶತ್ರು ನೀನೆ
ತಿಳಿಯೋ ಮುನ್ನ ಅಂತ್ಯವೇನೆ
ನೆತ್ತರು ಹರಿದರು ಸಾಯದ ರಕ್ತಬೀಜಾಸುರನೆ
ಸತ್ತರು ಪುನಃ ಹುಟ್ಟಿ ಬರುವ ಮೃತ್ಯುಂಜಯನೆ
ಶಿವನಿಂದಲೇ ಆತ್ಮಲಿಂಗ ತಂದ ರಾವಣಾನೆ
ಸೋತರು ಸರಿ ತೃಪ್ತಿಯಿಂದ
ಸಾಯೊ ಯಕ್ಷ ಯಾತುಧಾನರೇ
||ಅಸುರ ನಾ ಅಸುರ ನಾ
ಅಸುರ ಅಸುರ ಅಸುರ ನಾ
ಅಸುರ ನಾ ಅಸುರ ನಾ
ಅಸುರ ಅಸುರ ಅಸುರ ನಾ
ಅಸುರ ನಾ ಅಸುರ ನಾ
ಅಸುರ ಅಸುರ ಅಸುರ ನಾ
ಅಸುರ ನಾ ಅಸುರ ನಾ ||
Asurana song lyrics from Kannada Movie Dr 56 starring Priyamani, PR, Deepak Shetty, Lyrics penned by Vijay Eshwar Sung by Nikhil Parthasarathy, Chethan Naik, Music Composed by Nobin Paul, film is Directed by Rajesh Anandaleela and film is released on 2022