ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿಮಾತು ಉಸಿರೆ ಆಡಲಿ
ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿಕನಸು ಎದುರೆ ಬೀಳಲಿ
ಬಂದಿರುವ ಹೆಜ್ಜೆಗಳ ಬಚ್ಚಿಡು ಮರೆಯಲಿ
ಹಿಂತಿರುಗಿ ಹೊರಡಲು ಮರೆತೆ ಹೋಗಲಿ
ಸನಿಹವೆ ಸಾಗುವ ಸಿಹಿ ಸಿಹಿ ಯೋಗವ ಉಳಿಸು ಹೀಗೆ
ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿಮಾತು ಉಸಿರೆ ಆಡಲಿ
ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿಕನಸು ಎದುರೆ ಬೀಳಲಿ
ಮರೆಯಾಗಿ ಇರುವ ನೆನೆದಾಗ ಬರುವ
ನಯವಾದ ನಸುಕು ನೀನೇನೆ
ತುದಿಗಾಲು ಬರೆವ ನೂರಾರು ಕತೆಯ
ನವಿರಾದ ಪುಟವು ನಿಂದೇನೆ
ದಿನವು ನಿನದೆ ಸಿಹಿ ವಾರ್ತೆ ರುವ
ಗಾಳಿ ಎದೆಯ ಸವರಿ ಉಸಿರೆ ಆಗಲಿ
ಅರಿಯದ ಮೌನವ ಅಳೆಯುವ ಧ್ಯಾನವ
ಕಲಿಸು ನೀನು
|| ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿಮಾತು ಉಸಿರೆ ಆಡಲಿ
ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿಕನಸು ಎದುರೆ ಬೀಳಲಿ
ಬಂದಿರುವ ಹೆಜ್ಜೆಗಳ ಬಚ್ಚಿಡು ಮರೆಯಲಿ
ಹಿಂತಿರುಗಿ ಹೊರಡಲು ಮರೆತೆ ಹೋಗಲಿ
ಸನಿಹವೆ ಸಾಗುವ ಸಿಹಿ ಸಿಹಿ ಯೋಗವ ಉಳಿಸು ಹೀಗೆ||
ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿಮಾತು ಉಸಿರೆ ಆಡಲಿ
ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿಕನಸು ಎದುರೆ ಬೀಳಲಿ
ಬಂದಿರುವ ಹೆಜ್ಜೆಗಳ ಬಚ್ಚಿಡು ಮರೆಯಲಿ
ಹಿಂತಿರುಗಿ ಹೊರಡಲು ಮರೆತೆ ಹೋಗಲಿ
ಸನಿಹವೆ ಸಾಗುವ ಸಿಹಿ ಸಿಹಿ ಯೋಗವ ಉಳಿಸು ಹೀಗೆ
ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿಮಾತು ಉಸಿರೆ ಆಡಲಿ
ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿಕನಸು ಎದುರೆ ಬೀಳಲಿ
ಮರೆಯಾಗಿ ಇರುವ ನೆನೆದಾಗ ಬರುವ
ನಯವಾದ ನಸುಕು ನೀನೇನೆ
ತುದಿಗಾಲು ಬರೆವ ನೂರಾರು ಕತೆಯ
ನವಿರಾದ ಪುಟವು ನಿಂದೇನೆ
ದಿನವು ನಿನದೆ ಸಿಹಿ ವಾರ್ತೆ ರುವ
ಗಾಳಿ ಎದೆಯ ಸವರಿ ಉಸಿರೆ ಆಗಲಿ
ಅರಿಯದ ಮೌನವ ಅಳೆಯುವ ಧ್ಯಾನವ
ಕಲಿಸು ನೀನು
|| ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿಮಾತು ಉಸಿರೆ ಆಡಲಿ
ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿಕನಸು ಎದುರೆ ಬೀಳಲಿ
ಬಂದಿರುವ ಹೆಜ್ಜೆಗಳ ಬಚ್ಚಿಡು ಮರೆಯಲಿ
ಹಿಂತಿರುಗಿ ಹೊರಡಲು ಮರೆತೆ ಹೋಗಲಿ
ಸನಿಹವೆ ಸಾಗುವ ಸಿಹಿ ಸಿಹಿ ಯೋಗವ ಉಳಿಸು ಹೀಗೆ||