Dammare Dammare Dum Lyrics

ಢಮರೆ ಢಮರೆ ಢಮ್ Lyrics

in Dooradarshana

in ದೂರದರ್ಶನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಢಮರೆ ಢಮರೆ ಢಮ್ ದೂರದರ್ಶನಮ್
ಬಂತು ಊರಿಗೆ ಮಾಡೋಣ ಸ್ವಾಗತಮ್
ತಂದ ಭಟ್ಟರೆ ಆಹ ದೇವಮಾನವಮ್‌
ಇನ್ನು ಊರಲಿ ಅವರದ್ದೆ ಶಾಸನಮ್‌
ಕಣ್‌ ಮುಂದೆಯೆ ಲೋಕ ತೋರುವ ಮಾಯಾ ಪೆಟ್ಟಿಗೆ
ಓಓ ಎಂತ ಚೆಂದವೊ ನೋಡುತ್ತಿದ್ದರೆ ಕೂತು ಒಟ್ಟಿಗೆ
ಓ ಟಿವಿ ಬಂದ ವರದಿ ಊರ ತುಂಬ ಹರಡಿ
ಬದಲಿತು ಜನಗಳ ದಿನಚರಿ
ಕೆಲ್ಸ ಗಿಲ್ಸ ಮುಗಿಸಿ (ಮುಗಿಸಿ) ಬೀಡಿಗೀಡಿ ಉರಿಸಿ(ಉರಿಸಿ)
ಹೊಸ ಟಿವಿ ಮುಂದೆ ಎಲ್ರು ಹಾಜರಿ
 
ಢಮರೆ ಢಮರೆ ಢಮ್ ದೂರದರ್ಶನಮ್
ಆಹ ಊರ ಮಂದಿಗೆ ಎಂತ ಅದ್ಬುತಂ
ದಿನ ಮನೇಲಿ ಜನಮಹಾಸಾಗರಮ್‌
ಭಟ್ರು ಮುಖದಲಿ ತುಂಬಿ ತುಳುಕಾಡೊ ಸಂತಸಮ್‌
 
ಸೀಟ್‌ ಹಾಕೊಕೆ ಊರೂರ್ಗೆ ಮಾರಾಮರಿ
ಸಿಗದೇನೆ ಹೋದರ್ಗೆ ಹೊಟ್ಟೆಉರಿ
ಸಿಗ್ನಲ್‌ ಸಿಗುತಿಲ್ವ ಚಿಂತೆಬಿಡಿ
ಆಂಟೆನ ಅಲ್ಲಾಡ್ಸಿ ನೆತ್ತಿಗ್‌ ಬಡಿ
ಗುರುತಿದು ಘನತೆಗೆ ಗುಡಿಯಿದು ಭಕುತಿಗೆ
ಮನೆಮುಂದೆ ಸರತಿ(ಸರತಿ) ಪೂಜೆ ಮಂಗಳಾರತಿ (ಮಂಗಳಾರತಿ)
ಟಿವಿ ಈಗ ಊರ ದೇವರು
 
||ಢಮರೆ ಢಮರೆ ಢಮ್ ದೂರದರ್ಶನಮ್
ಆಹ ಊರ ಮಂದಿಗೆ ಎಂತ ಅದ್ಬುತಂ
ದಿನ ಮನೇಲಿ ಜನಮಹಾಸಾಗರಮ್‌
ಭಟ್ರು ಮುಖದಲಿ ತುಂಬಿ ತುಳುಕಾಡೊ ಸಂತಸಮ್‌||
 
ಮನೆಗ್‌ ಬರುವ ನೆಂಟ್ರ ಪೀತಿ ಅತಿಯಾದಮೇಲೆ
ಪಾಪ ಭಟ್ರು ಆಸೆ ಬಿಟ್ರು ಅಕ್ಕಿಮೇಲೆ
ಬರಬರತ್ತ ಹೆಚ್ಚಾಗ್ತ ಹೋದ್ವು ತಲೆ
ಸುಸ್ತಾಗಿ ಕೂತ್ರಲ್ಲ ಹಿಡಿದು ಮೂಲೆ
ಅಬ್ಬಬ್ಬಬ್ಬ ಜನುಮವೆ ಅಯ್ಯಯ್ಯಯ್ಯೊ ಕರ್ಮವೆ
ಜನಜನಜನತೆ ಜನತೆ ಜಯಜಯಜಯತೆ ಜಯತೆ
ಟಿವಿ ಈಗ ಊರ ಟೆಂಟು
 
ಢಮರೆ ಢಮರೆ ಢಮ್ ದೂರದರ್ಶನಮ್
ಬಂತು ಊರಿಗೆ ಬಂದಂತೆ ಕಂಟಕಮ್‌
ತಂದ ಭಟ್ರಿಗೆ ಮಹಾಧರ್ಮಸಂಕಟಮ್‌
ಬರುವ ಕೋಪಕೆ ಕಡಿದರು ಹಲ್ಲನ್ನು ಅಕಟಕಟಕಟಂ

ಢಮರೆ ಢಮರೆ ಢಮ್ ದೂರದರ್ಶನಮ್
ಬಂತು ಊರಿಗೆ ಮಾಡೋಣ ಸ್ವಾಗತಮ್
ತಂದ ಭಟ್ಟರೆ ಆಹ ದೇವಮಾನವಮ್‌
ಇನ್ನು ಊರಲಿ ಅವರದ್ದೆ ಶಾಸನಮ್‌
ಕಣ್‌ ಮುಂದೆಯೆ ಲೋಕ ತೋರುವ ಮಾಯಾ ಪೆಟ್ಟಿಗೆ
ಓಓ ಎಂತ ಚೆಂದವೊ ನೋಡುತ್ತಿದ್ದರೆ ಕೂತು ಒಟ್ಟಿಗೆ
ಓ ಟಿವಿ ಬಂದ ವರದಿ ಊರ ತುಂಬ ಹರಡಿ
ಬದಲಿತು ಜನಗಳ ದಿನಚರಿ
ಕೆಲ್ಸ ಗಿಲ್ಸ ಮುಗಿಸಿ (ಮುಗಿಸಿ) ಬೀಡಿಗೀಡಿ ಉರಿಸಿ(ಉರಿಸಿ)
ಹೊಸ ಟಿವಿ ಮುಂದೆ ಎಲ್ರು ಹಾಜರಿ
 
ಢಮರೆ ಢಮರೆ ಢಮ್ ದೂರದರ್ಶನಮ್
ಆಹ ಊರ ಮಂದಿಗೆ ಎಂತ ಅದ್ಬುತಂ
ದಿನ ಮನೇಲಿ ಜನಮಹಾಸಾಗರಮ್‌
ಭಟ್ರು ಮುಖದಲಿ ತುಂಬಿ ತುಳುಕಾಡೊ ಸಂತಸಮ್‌
 
ಸೀಟ್‌ ಹಾಕೊಕೆ ಊರೂರ್ಗೆ ಮಾರಾಮರಿ
ಸಿಗದೇನೆ ಹೋದರ್ಗೆ ಹೊಟ್ಟೆಉರಿ
ಸಿಗ್ನಲ್‌ ಸಿಗುತಿಲ್ವ ಚಿಂತೆಬಿಡಿ
ಆಂಟೆನ ಅಲ್ಲಾಡ್ಸಿ ನೆತ್ತಿಗ್‌ ಬಡಿ
ಗುರುತಿದು ಘನತೆಗೆ ಗುಡಿಯಿದು ಭಕುತಿಗೆ
ಮನೆಮುಂದೆ ಸರತಿ(ಸರತಿ) ಪೂಜೆ ಮಂಗಳಾರತಿ (ಮಂಗಳಾರತಿ)
ಟಿವಿ ಈಗ ಊರ ದೇವರು
 
||ಢಮರೆ ಢಮರೆ ಢಮ್ ದೂರದರ್ಶನಮ್
ಆಹ ಊರ ಮಂದಿಗೆ ಎಂತ ಅದ್ಬುತಂ
ದಿನ ಮನೇಲಿ ಜನಮಹಾಸಾಗರಮ್‌
ಭಟ್ರು ಮುಖದಲಿ ತುಂಬಿ ತುಳುಕಾಡೊ ಸಂತಸಮ್‌||
 
ಮನೆಗ್‌ ಬರುವ ನೆಂಟ್ರ ಪೀತಿ ಅತಿಯಾದಮೇಲೆ
ಪಾಪ ಭಟ್ರು ಆಸೆ ಬಿಟ್ರು ಅಕ್ಕಿಮೇಲೆ
ಬರಬರತ್ತ ಹೆಚ್ಚಾಗ್ತ ಹೋದ್ವು ತಲೆ
ಸುಸ್ತಾಗಿ ಕೂತ್ರಲ್ಲ ಹಿಡಿದು ಮೂಲೆ
ಅಬ್ಬಬ್ಬಬ್ಬ ಜನುಮವೆ ಅಯ್ಯಯ್ಯಯ್ಯೊ ಕರ್ಮವೆ
ಜನಜನಜನತೆ ಜನತೆ ಜಯಜಯಜಯತೆ ಜಯತೆ
ಟಿವಿ ಈಗ ಊರ ಟೆಂಟು
 
ಢಮರೆ ಢಮರೆ ಢಮ್ ದೂರದರ್ಶನಮ್
ಬಂತು ಊರಿಗೆ ಬಂದಂತೆ ಕಂಟಕಮ್‌
ತಂದ ಭಟ್ರಿಗೆ ಮಹಾಧರ್ಮಸಂಕಟಮ್‌
ಬರುವ ಕೋಪಕೆ ಕಡಿದರು ಹಲ್ಲನ್ನು ಅಕಟಕಟಕಟಂ

Dammare Dammare Dum song lyrics from Kannada Movie Dooradarshana starring Pruthvi Ambaar,Ayaana,Sundar Veena, Lyrics penned by Trilok Trivikram Sung by Vijay Prakash, Music Composed by Vasuki Vaibhav, film is Directed by Sukesh Shetty and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ