Radhe Radhe Lyrics

ರಾಧೆ ರಾಧೆ Lyrics

in Doodh Sagar

in ದೂಧ್ ಸಾಗರ್

LYRIC

Song Details Page after Lyrice

ಸೂಜಿಗೆ ದಾರದ ಮಾತು ಬೀಗಕ್ಕೆ ಚಾವಿಯ ಮಾತು
ಮಾತಿಂದ ಲೋಕದಲೆಲ್ಲ ಸಾಗಿದೆ
ಮಣ್ಣಿಗೆ ಬೇರಿನ ಮಾತು ಭೂಮಿಗೆ ಗಾಳಿಯ ಮಾತು
ಪ್ರೀತಿಗೆ ಪ್ರೀತಿಯ ಮಾತು ಬೇಕಿದೆ
ಮನಸ್ಸಲ್ಲಿ ಮೂಡಿದಾಕೆ ನೀನೆ ಅನ್ನಬಾರದ್ಯಾಕೆ
ನೀನೆ ಕಾಡುವ ವೇಳೆ ಅನ್ನೊ ಮಾತು ಬಾಯಿಬಿಟ್ಟು ಬೇಗ ಹೇಳು
ನಾನೆ ನಾನೆ ನಾನೆ ಹೇಳೆ ಏನು ನಿನ್ನ ಬಾಧೆ
ನಾನೆ ನಾನೆ ನಾನೆ ನಾನೆ ನಾನೆ ನಾ
ರಾಧೆ ರಾಧೆ ರಾಧೆ ಹೇಳು ಏನು ನಿನ್ನ ಬಾಧೆ
ರಾಧೆ ರಾಧೆ ರಾಧೆ ನಾನೆ ರಾಧೆ ರಾ
 
ಹೋದಂತ ಕಾಲವು ತಿರುಗಿ ಬಾ ಅಂದ್ರು ಬರುವುದಿಲ್ಲ
ಪ್ರೀತಿನು ಹಾಗೆಯೆ ತಾನೆ ಜಾಣೆ
ಬೇಕಂತ ಅನಿಸಿದ ಮೇಲೆ ಹೇಗಂತ ಯೋಚಿಸಬೇಡ
ಪ್ರೀತಿಗೆ ಹೋದ್ರೆ ಹೋಗ್ಲಿ ಪ್ರಾಣ
ನಮಗೊಂದು ಬಾಯಿ ಕೊಟ್ಟ ಯಾಕೊ ಬಾಯಿ ಮುಚ್ಚಿಬಿಟ್ಟ
ಮಾತೆ ಆಡದಂತೆ ಕತ್ತಿ ಇಟ್ಟ ದೇವರಾಣೆ ದೇವರಾಣೆ
ರಾಧೆ ರಾಧೆ ರಾಧೆ ಹೇಳು ಏನು ನಿನ್ನ ಬಾಧೆ
ರಾಧೆ ರಾಧೆ ರಾಧೆ ರಾಧೆ ರಾಧೆ ರಾ
ರಾಧೆ ರಾಧೆ ರಾಧೆ ಹೇಳು ಏನು ನಿನ್ನ ಬಾಧೆ
ರಾಧೆ ರಾಧೆ ರಾಧೆ ನಾನೆ ರಾಧೆ ರಾ
 
ರಾಧೆನ ಕೊಳಲಲಿ ಕರೆದ ಪ್ರೀತಿಯ ಸ್ವರಗಳ ಬರೆದ
ಶ್ರೀಕೃಷ್ಣ ಸುಮ್ಮನೆ ಇರಲಿಲ್ಲ
ರಾಧೆಗೆ ತಳಮಳ ದಿನವು ಪ್ರೀತಿಗೆ ಕಳವಳ ಹಲವು
ಮನಸ್ಸನ್ನು ಯಾರೆ ತಾನು ಬಲ್ಲ
ಜೊತೆಯಾಗಬೇಕು ನಾವು ಹಾಡೆ ಪದ್ಯ ಸೇರಿದಂತೆ
ಬಾಳಬೇಕು ನಾವು ಋಣ ಋಣ ಒಂದನೊಂದು ಸೇರಿದಂತೆ
ರಾಧೆ ರಾಧೆ ರಾಧೆ ಹೇಳು ಏನು ನಿನ್ನ ಬಾಧೆ
ರಾಧೆ ರಾಧೆ ರಾಧೆ ರಾಧೆ ರಾಧೆ ರಾ
ರಾಧೆ ರಾಧೆ ರಾಧೆ ಹೇಳು ಏನು ನಿನ್ನ ಬಾಧೆ
ರಾಧೆ ರಾಧೆ ರಾಧೆ ನಾನೆ ರಾಧೆ ರಾ
ರಾಧೆ ರಾಧೆ ರಾಧೆ ಹೇಳು ಏನು ನಿನ್ನ ಬಾಧೆ
ರಾಧೆ ರಾಧೆ ರಾಧೆ ರಾಧೆ ರಾಧೆ

ಸೂಜಿಗೆ ದಾರದ ಮಾತು ಬೀಗಕ್ಕೆ ಚಾವಿಯ ಮಾತು
ಮಾತಿಂದ ಲೋಕದಲೆಲ್ಲ ಸಾಗಿದೆ
ಮಣ್ಣಿಗೆ ಬೇರಿನ ಮಾತು ಭೂಮಿಗೆ ಗಾಳಿಯ ಮಾತು
ಪ್ರೀತಿಗೆ ಪ್ರೀತಿಯ ಮಾತು ಬೇಕಿದೆ
ಮನಸ್ಸಲ್ಲಿ ಮೂಡಿದಾಕೆ ನೀನೆ ಅನ್ನಬಾರದ್ಯಾಕೆ
ನೀನೆ ಕಾಡುವ ವೇಳೆ ಅನ್ನೊ ಮಾತು ಬಾಯಿಬಿಟ್ಟು ಬೇಗ ಹೇಳು
ನಾನೆ ನಾನೆ ನಾನೆ ಹೇಳೆ ಏನು ನಿನ್ನ ಬಾಧೆ
ನಾನೆ ನಾನೆ ನಾನೆ ನಾನೆ ನಾನೆ ನಾ
ರಾಧೆ ರಾಧೆ ರಾಧೆ ಹೇಳು ಏನು ನಿನ್ನ ಬಾಧೆ
ರಾಧೆ ರಾಧೆ ರಾಧೆ ನಾನೆ ರಾಧೆ ರಾ
 
ಹೋದಂತ ಕಾಲವು ತಿರುಗಿ ಬಾ ಅಂದ್ರು ಬರುವುದಿಲ್ಲ
ಪ್ರೀತಿನು ಹಾಗೆಯೆ ತಾನೆ ಜಾಣೆ
ಬೇಕಂತ ಅನಿಸಿದ ಮೇಲೆ ಹೇಗಂತ ಯೋಚಿಸಬೇಡ
ಪ್ರೀತಿಗೆ ಹೋದ್ರೆ ಹೋಗ್ಲಿ ಪ್ರಾಣ
ನಮಗೊಂದು ಬಾಯಿ ಕೊಟ್ಟ ಯಾಕೊ ಬಾಯಿ ಮುಚ್ಚಿಬಿಟ್ಟ
ಮಾತೆ ಆಡದಂತೆ ಕತ್ತಿ ಇಟ್ಟ ದೇವರಾಣೆ ದೇವರಾಣೆ
ರಾಧೆ ರಾಧೆ ರಾಧೆ ಹೇಳು ಏನು ನಿನ್ನ ಬಾಧೆ
ರಾಧೆ ರಾಧೆ ರಾಧೆ ರಾಧೆ ರಾಧೆ ರಾ
ರಾಧೆ ರಾಧೆ ರಾಧೆ ಹೇಳು ಏನು ನಿನ್ನ ಬಾಧೆ
ರಾಧೆ ರಾಧೆ ರಾಧೆ ನಾನೆ ರಾಧೆ ರಾ
 
ರಾಧೆನ ಕೊಳಲಲಿ ಕರೆದ ಪ್ರೀತಿಯ ಸ್ವರಗಳ ಬರೆದ
ಶ್ರೀಕೃಷ್ಣ ಸುಮ್ಮನೆ ಇರಲಿಲ್ಲ
ರಾಧೆಗೆ ತಳಮಳ ದಿನವು ಪ್ರೀತಿಗೆ ಕಳವಳ ಹಲವು
ಮನಸ್ಸನ್ನು ಯಾರೆ ತಾನು ಬಲ್ಲ
ಜೊತೆಯಾಗಬೇಕು ನಾವು ಹಾಡೆ ಪದ್ಯ ಸೇರಿದಂತೆ
ಬಾಳಬೇಕು ನಾವು ಋಣ ಋಣ ಒಂದನೊಂದು ಸೇರಿದಂತೆ
ರಾಧೆ ರಾಧೆ ರಾಧೆ ಹೇಳು ಏನು ನಿನ್ನ ಬಾಧೆ
ರಾಧೆ ರಾಧೆ ರಾಧೆ ರಾಧೆ ರಾಧೆ ರಾ
ರಾಧೆ ರಾಧೆ ರಾಧೆ ಹೇಳು ಏನು ನಿನ್ನ ಬಾಧೆ
ರಾಧೆ ರಾಧೆ ರಾಧೆ ನಾನೆ ರಾಧೆ ರಾ
ರಾಧೆ ರಾಧೆ ರಾಧೆ ಹೇಳು ಏನು ನಿನ್ನ ಬಾಧೆ
ರಾಧೆ ರಾಧೆ ರಾಧೆ ರಾಧೆ ರಾಧೆ

Radhe Radhe song lyrics from Kannada Movie Doodh Sagar starring Akshay, Deepika Das, Ramya Barna, Lyrics penned by V Nagendra Prasad Sung by Malgudi Subha, Hemanth, Music Composed by Gowtham Srivatsa, film is Directed by Samuel Tony and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ