Nee Sum Sumne Lyrics

ನೀ ಸುಮ್‌ ಸುಮ್ನೆ Lyrics

in Doodh Sagar

in ದೂಧ್ ಸಾಗರ್

LYRIC

Song Details Page after Lyrice

ನೀ ಸುಮ್‌ ಸುಮ್ನೆ ಕರೆಯುವೆ ಬಿಡದೆ ನನ್ನನ್ನೆ ಸೆಳೆಯುವೆ
ಜಾನಂ ಜಾನಂ ಈ ಎದೆ ರಿದಂ ಈ ಸವಿ ಪೊಯೆಮ್‌ ನೀನೇನೆ
ಜಾನಂ ಜಾನಂ ನೀ ನನ್ನ ಸನಂ ನಾ ನಿನ್ನ ಬೇಗಂ ನಾನೆ
ನೀ ಸುಮ್‌ ಸುಮ್ನೆ ಕರೆಯುವೆ ಬಿಡದೆ ನನ್ನನ್ನೆ ಸೆಳೆಯುವೆ
ನೀ ನಾದವಾದೆ ಜೀವವಾದೆ ಪ್ರೇಮರಾಗಕೆ
 
ಕನಸ್ಸಿಗೆ ಕರೆದರೆ ಮರೆಯದೆ ಬಾರೆ ನೀ
ಅವಸರ ಪಡದಿರು ಬರುವೆನು ತಾಳು ನೀ
ಋತುಮಾನವು ಬದಲಾದರು ಬದಲಾಗದು ಪ್ರೇಮವೂ
ಋಣವೆಲ್ಲವು ರುಜುವಾದೆವು ಹೊಸದಾಗಿದೆ ಎಲ್ಲವೂ
ನೀ ಸುಮ್‌ ಸುಮ್ನೆ ಕರೆಯುವೆ ಬಿಡದೆ ನನ್ನನ್ನೆ ಸೆಳೆಯುವೆ
ನೀ ನಾದವಾದೆ ಜೀವವಾದೆ ಪ್ರೇಮರಾಗಕೆ
 
ಒಡೆಯುವೆ ತರಗತಿ ನನಗೆ ನೀ ಮೇಷ್ಟರು
ಆ ಮನಸ್ಸಿನ ಕದದಲಿ ನಿನದಿರೆ ಪೋಸ್ಟರು
ತುಸು ನಾಚಿಕೆ ತುಸು ಕೋರಿಕೆ ಬೆರೆತಂತಿರೊ ಕೋಮಲೆ
ನನಗೋಸ್ಕರ ಹೊಸಚಂದಿರ ಇಳಿದಂತಿದೆ ಈಗಲೆ
ಅರೆ ನೀ ಸುಮ್‌ ಸುಮ್ನೆ ಕರೆಯುವೆ ಬಿಡದೆ ನನ್ನನ್ನೆ ಸೆಳೆಯುವೆ

Nee Sum Sumne song lyrics from Kannada Movie Doodh Sagar starring Akshay, Deepika Das, Ramya Barna, Lyrics penned by V Nagendra Prasad Sung by Anand, M M Manasi, Music Composed by Gowtham Srivatsa, film is Directed by Samuel Tony and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ