Ondene Naavu Ondene Lyrics

ಒಂದೇನೆ ನಾವು ಒಂದೇನೆ Lyrics

in Don

in ಡಾನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದೆನೇಏಏಏ ಹೇ
ಒಂದೇನೆ ನಾವು ಒಂದೇನೆ
ಅನ್ನ ನೀರಲ್ಲೂ ಗಾಳಿಲೂ ಒಂದೆನೇ
ಎಲ್ಲಿದ್ರೂ ನಾವು ಹೆಂಗಿದ್ರು
ಹುಟ್ಟೊ ಸೂರ್ಯನು ಚಂದ್ರನು ಒಂದೇನೆ
ಪರಮಾತ್ಮ ಆಡುಸ್ದಂಗೆ ಆಡೋರು
ನಾವು ನೋಡಮ್ಮ
ಹಣೆಬರಹ ಬರೆದಿಟ್ಟಂಗೆ
ಬದುಕೋದೆ ಸತ್ಯ ಕೇಳಮ್ಮ
ರಾಜಾ.. ಆಜಾ..ಆಜಾ..
ನಮ್ಮ ಪ್ರೀತಿಗ್ ನೀನೆ ಕನ್ನಡ್  ಬಚ್ಚ
 
||ಒಂದೇನೆ ನಾವು ಒಂದೇನೆ
ಅನ್ನ ನೀರಲ್ಲೂ ಗಾಳಿಲೂ ಒಂದೆನೇ ||
 
ಎದ್ರೂನು ಬಿದ್ರೂನು ಪರಪಂಚ ಇಷ್ಟೇ
ಎದ್ರೂನು ಬಿದ್ರೂನು ಪರಪಂಚ ಇಷ್ಟೇ
ಅರೇ.. ಹಳ್ಳನೊ ದಿಣ್ಣೆನೊ ಕುಣಿಬೇಕು ಅಷ್ಟೇ
ನಗುವೊಂದೆ ಬಾಳಿಗೆ ಆಸ್ತಿಯೋ
ಸ್ನೇಹಾನೆ ನಮ್ಮೊಳಗೆ ದೋಸ್ತಿಯೋ
ಕಣ್ಣಿನಲ್ಲೆ ಹೊಡೆಯುವೆ ಗುನ್ನ
ಆದ್ರು ಮನಸು ಅಪ್ಪಟ ಚಿನ್ನಾ
ಪೊಗರಿನಲ್ಲೂ ಪೊಗದಸ್ತು ಜಾಣ
ರಾಜಾ.. ಆಜಾ..ಆಜಾ..
ನಮ್ಮ ಹೃದಯ ನಿನದೆ ಬ್ಯಾಂಡು ಬಾಜ
ತದ್ದಿನ ದಿನ್.. ತಕದಿನ ದಿನ್
ತದ್ದಿನ ದಿನ್.. ತಕದಿನ ದಿನ್
 
||ಒಂದೇನೆ ನಾವು ಒಂದೇನೆ
ಒಂದೇನೆ ನಾವು ಒಂದೇನೆ..ಆ||
 
ಒಬ್ಬೊಬ್ರ ಒಳಗೂನು ಒಬ್ಬಬ್ಬ ಹೀರೋ
ಹೇಒಬ್ಬೊಬ್ರ ಒಳಗೂನು ಒಬ್ಬಬ್ಬ ಹೀರೋ
ಪ್ರೀತಿಲಿ ಯಾರ್ ಕಡಿಮೆ ನುಗ್ಗೋಣ ಬಾರೋ
ಮಾತಿಗೆ ತಪ್ಪದಿರೋ ಜಗವಿದು
ಅನ್ಯಾಯ ಒಪ್ಪದಿರೋ ಮನಸಿದು
ಹಾಲು ಕುಡಿಯುವ ಅಸುಳೆಯು ಕೂಡ
ಮೀಸೆ ಚಿಗುರುವ ಕೆಚ್ಚೆದೆ ನೋಡ
ಎಲ್ಲ ನಮ್ಮ ಪ್ರೀತಿ ಕೈವಾಡ
ರಾಜಾ..ಆಹಾ.. ಆಜಾ..ಆಜಾ..
ಯಾವ್‌ ರಾಜ್ಯ ಇಲ್ಲದಿದ್ರು ನೀನೆ ರಾಜ
ತದ್ದಿನ ದಿನ್.. ತಕದಿನ ದಿನ್
ತದ್ದಿನ ದಿನ್.. ತಕದಿನ ದಿನ್
 
|| ಒಂದೆನೇಏಏಏ ಹೇ
ಒಂದೇನೆ ನಾವು ಒಂದೇನೆ
ಅನ್ನ ನೀರಲ್ಲೂ ಗಾಳಿಲೂ ಒಂದೆನೇ
ಎಲ್ಲಿದ್ರೂ ನಾವು ಹೆಂಗಿದ್ರು
ಹುಟ್ಟೊ ಸೂರ್ಯನು ಚಂದ್ರನು ಒಂದೇನೆ
ಪರಮಾತ್ಮ ಆಡುಸ್ದಂಗೆ ಆಡೋರು
ನಾವು ನೋಡಮ್ಮ
ಹಣೆಬರಹ ಬರೆದಿಟ್ಟಂಗೆ
ಬದುಕೋದೆ ಸತ್ಯ ಕೇಳಮ್ಮ
ರಾಜಾ.. ಆಜಾ..ಆಜಾ..
ನಮ್ಮ ಪ್ರೀತಿಗ್ ನೀನೆ ಕನ್ನಡ್  ಬಚ್ಚ||

ಒಂದೆನೇಏಏಏ ಹೇ
ಒಂದೇನೆ ನಾವು ಒಂದೇನೆ
ಅನ್ನ ನೀರಲ್ಲೂ ಗಾಳಿಲೂ ಒಂದೆನೇ
ಎಲ್ಲಿದ್ರೂ ನಾವು ಹೆಂಗಿದ್ರು
ಹುಟ್ಟೊ ಸೂರ್ಯನು ಚಂದ್ರನು ಒಂದೇನೆ
ಪರಮಾತ್ಮ ಆಡುಸ್ದಂಗೆ ಆಡೋರು
ನಾವು ನೋಡಮ್ಮ
ಹಣೆಬರಹ ಬರೆದಿಟ್ಟಂಗೆ
ಬದುಕೋದೆ ಸತ್ಯ ಕೇಳಮ್ಮ
ರಾಜಾ.. ಆಜಾ..ಆಜಾ..
ನಮ್ಮ ಪ್ರೀತಿಗ್ ನೀನೆ ಕನ್ನಡ್  ಬಚ್ಚ
 
||ಒಂದೇನೆ ನಾವು ಒಂದೇನೆ
ಅನ್ನ ನೀರಲ್ಲೂ ಗಾಳಿಲೂ ಒಂದೆನೇ ||
 
ಎದ್ರೂನು ಬಿದ್ರೂನು ಪರಪಂಚ ಇಷ್ಟೇ
ಎದ್ರೂನು ಬಿದ್ರೂನು ಪರಪಂಚ ಇಷ್ಟೇ
ಅರೇ.. ಹಳ್ಳನೊ ದಿಣ್ಣೆನೊ ಕುಣಿಬೇಕು ಅಷ್ಟೇ
ನಗುವೊಂದೆ ಬಾಳಿಗೆ ಆಸ್ತಿಯೋ
ಸ್ನೇಹಾನೆ ನಮ್ಮೊಳಗೆ ದೋಸ್ತಿಯೋ
ಕಣ್ಣಿನಲ್ಲೆ ಹೊಡೆಯುವೆ ಗುನ್ನ
ಆದ್ರು ಮನಸು ಅಪ್ಪಟ ಚಿನ್ನಾ
ಪೊಗರಿನಲ್ಲೂ ಪೊಗದಸ್ತು ಜಾಣ
ರಾಜಾ.. ಆಜಾ..ಆಜಾ..
ನಮ್ಮ ಹೃದಯ ನಿನದೆ ಬ್ಯಾಂಡು ಬಾಜ
ತದ್ದಿನ ದಿನ್.. ತಕದಿನ ದಿನ್
ತದ್ದಿನ ದಿನ್.. ತಕದಿನ ದಿನ್
 
||ಒಂದೇನೆ ನಾವು ಒಂದೇನೆ
ಒಂದೇನೆ ನಾವು ಒಂದೇನೆ..ಆ||
 
ಒಬ್ಬೊಬ್ರ ಒಳಗೂನು ಒಬ್ಬಬ್ಬ ಹೀರೋ
ಹೇಒಬ್ಬೊಬ್ರ ಒಳಗೂನು ಒಬ್ಬಬ್ಬ ಹೀರೋ
ಪ್ರೀತಿಲಿ ಯಾರ್ ಕಡಿಮೆ ನುಗ್ಗೋಣ ಬಾರೋ
ಮಾತಿಗೆ ತಪ್ಪದಿರೋ ಜಗವಿದು
ಅನ್ಯಾಯ ಒಪ್ಪದಿರೋ ಮನಸಿದು
ಹಾಲು ಕುಡಿಯುವ ಅಸುಳೆಯು ಕೂಡ
ಮೀಸೆ ಚಿಗುರುವ ಕೆಚ್ಚೆದೆ ನೋಡ
ಎಲ್ಲ ನಮ್ಮ ಪ್ರೀತಿ ಕೈವಾಡ
ರಾಜಾ..ಆಹಾ.. ಆಜಾ..ಆಜಾ..
ಯಾವ್‌ ರಾಜ್ಯ ಇಲ್ಲದಿದ್ರು ನೀನೆ ರಾಜ
ತದ್ದಿನ ದಿನ್.. ತಕದಿನ ದಿನ್
ತದ್ದಿನ ದಿನ್.. ತಕದಿನ ದಿನ್
 
|| ಒಂದೆನೇಏಏಏ ಹೇ
ಒಂದೇನೆ ನಾವು ಒಂದೇನೆ
ಅನ್ನ ನೀರಲ್ಲೂ ಗಾಳಿಲೂ ಒಂದೆನೇ
ಎಲ್ಲಿದ್ರೂ ನಾವು ಹೆಂಗಿದ್ರು
ಹುಟ್ಟೊ ಸೂರ್ಯನು ಚಂದ್ರನು ಒಂದೇನೆ
ಪರಮಾತ್ಮ ಆಡುಸ್ದಂಗೆ ಆಡೋರು
ನಾವು ನೋಡಮ್ಮ
ಹಣೆಬರಹ ಬರೆದಿಟ್ಟಂಗೆ
ಬದುಕೋದೆ ಸತ್ಯ ಕೇಳಮ್ಮ
ರಾಜಾ.. ಆಜಾ..ಆಜಾ..
ನಮ್ಮ ಪ್ರೀತಿಗ್ ನೀನೆ ಕನ್ನಡ್  ಬಚ್ಚ||

Ondene Naavu Ondene song lyrics from Kannada Movie Don starring Shivarajkumar, Meghana Reddy, Avinash, Lyrics penned by K Kalyan Sung by Shiva Rajkumar, Sangeetha, Music Composed by Sadhu Kokila, film is Directed by P N Sathya and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ