ಮಸ್ತ್ ರೇ..... ಮಸ್ತ್
ಮಸ್ತ್ ರೇ..... ಮಸ್ತ್
ಕಾವೇರಿ ಕಂದನು ಕೈ ಮುಗಿದು ಬಂದೆನು
ಹೇ... ಕಾವೇರಿ ಕಂದನು ಕೈ ಮುಗಿದು ಬಂದೆನು
ನಾ ಮಣ್ಣಿನ ಗುಣದವನು
ನಿಮ್ಮ ಪ್ರೀತಿಯ ಋಣದವನು
ಮಾತೊಂದು ಕೊಟ್ಟರೆ ಜೀವನೆ ಕೊಡುವನು
ಹೇ..ಏ ಹೇ..ಏ
ಕೈಗೆ ತುತ್ತಿಟ್ಟರೆ ಪ್ರೀತಿ ಮುತ್ತಿಟ್ಟರೆ
ಭೂಮಿಯನ್ನೆ ಬುಗುರಿ ಮಾಡಿ ತಿರುಗಿಸುವವನು...
ಮಸ್ತ್ ರೇ..... ಮಸ್ತ್
ಮಸ್ತ್ ರೇ..... ಮಸ್ತ್
||ಕಾವೇರಿ ಕಂದನು ಕೈ ಮುಗಿದು ಬಂದೆನು||
ಯಾರು ದೊಡ್ಡವರು ಇಲ್ಲಿ ಯಾರು ಚಿಕ್ಕವರು
ಎಂದು ಒಳ್ಳೆತನವು ಇದ್ದರೆ ಸಾಕು
ಒಂದೇ ಎಲ್ಲರೂ
ಕಷ್ಟ ಅನ್ನದಿರು ಕನ್ ಫ್ಯೂಸ್ ಅಗದಿರು
ನಮ್ಮ ನಂಬಿಕೆಯೊಂದೆ ನಮ್ಮನು
ಕಾಯೊ ದೇವರು..
ಸೋತೋನಿಗು ಗೆದ್ದೋರಿಗೂ
ಕಾಲನೇ ತಕ್ಕಡಿ ಕಣೊ
ತಾಳ್ಮೆ ಅನ್ನೊ ಸೂತ್ರ ಹಿಡಿ
ಗೆಲ್ಲೋದು ನೀನೆ ಕಣೊ
ನಾನು ಅನ್ನದಿರು ನನ್ನದೆ ಅನ್ನದಿರು
ಹಿಂದೆ ಮಾಡದಿದು ಹಿರಿಯರು ಮಾಡುವರು
ಏನೆ ಎಗರಿ ಬಿದ್ದರು ನಕ್ಕು ಬಿಟ್ಟು ಸುಮ್ಮನಿರು
ಹೇ..ಕೋಟಿ ಕೋಟಿ ಇದ್ದರು ಹುಚ್ಚುಕೋಡಿ ಮನಸ್ಸಿದು
ನಾನು ಅಂದರೆ ಡನ್ ಅಂತಾನ್ ಶಿವರಾಜ್ ಕುಮಾರೂ..
ಮಸ್ತ್ ರೇ..... ಮಸ್ತ್
ಮಸ್ತ್ ರೇ..ಏಏಏಏ.ಮಸ್ತಿ..
ಕಂಡ ನೆನ್ನೆಗಳು ಕಾಣದ ನಾಳೆಗಳು
ನಮ್ಗೆ ಯಾಕೊ ಬೇಕು ಇಂದಿನ ಈ ನಮ್ಮ ಬಾಳಿಗೆ
ಕೂತು ಉಂಡರೆ ಕುಡಿಕೇನು ಸಾಲದು
ಈ ಚಳಿ ಬಿಟ್ಟು ನಡೆಯೋನಿಗೆಮುಂದಿನ ಏಳಿಗೆ
ಗೆದ್ದೋರಿಗು ಬಿದ್ದೋರಿಗು ಕಾಲನೇ ಜಲ್ದಿ ಕಣೊ
ಗಟ್ಟಿಯೊಂದೆ ಉಳಿಯೋದಿಲ್ಲಿ ಟೊಳ್ಳೆಂದು ಟೊಳ್ಳೆ ಕಣೋ
ಇದ್ದು ಮಾರಕ ಅನ್ನಿಸಿಕೊ ಬೇಡವೊ
ಸತ್ತು ಸ್ಮಾರಕ ಆಗೋದೆ ಪುಣ್ಯವೊ
ಛಲವಂತು ಇಲ್ಲಿದೆ ಬಲವಂತು ಇಲ್ಲಿದೆ
ಒಯ್ ಹುಷಾರು ಒಯ್
ಒಳ್ಳೆಯದಕ್ಕೆ ಕರಗು ನೀ ಕೆಟ್ಟದಕ್ಕೆ ಗೋಲಿ ಹೊಡಿ
ಅನ್ನೋರ್ ನಡು ಮೈಯಲ್ಲಿದೆ ಬಾಳ ಉಷಾರು...
||ಕಾವೇರಿ ಕಂದನು ಕೈ ಮುಗಿದು ಬಂದೆನು
ಹೇ... ಕಾವೇರಿ ಕಂದನು ಕೈ ಮುಗಿದು ಬಂದೆನು
ನಾ ಮಣ್ಣಿನ ಗುಣದವನು
ನಿಮ್ಮ ಪ್ರೀತಿಯ ಋಣದವನು
ಮಾತೊಂದು ಕೊಟ್ಟರೆ ಜೀವನೆ ಕೊಡುವನು
ಹೇ..ಏ ಹೇ..ಏ
ಕೈಗೆ ತುತ್ತಿಟ್ಟರೆ ಪ್ರೀತಿ ಮುತ್ತಿಟ್ಟರೆ
ಭೂಮಿಯನ್ನೆ ಬುಗುರಿ ಮಾಡಿ ತಿರುಗಿಸುವವನು...||
ಮಸ್ತ್ ರೇ..... ಮಸ್ತ್
ಮಸ್ತ್ ರೇ..... ಮಸ್ತ್
ಮಸ್ತ್ ರೇ..... ಮಸ್ತ್
ಮಸ್ತ್ ರೇ..... ಮಸ್ತ್
ಕಾವೇರಿ ಕಂದನು ಕೈ ಮುಗಿದು ಬಂದೆನು
ಹೇ... ಕಾವೇರಿ ಕಂದನು ಕೈ ಮುಗಿದು ಬಂದೆನು
ನಾ ಮಣ್ಣಿನ ಗುಣದವನು
ನಿಮ್ಮ ಪ್ರೀತಿಯ ಋಣದವನು
ಮಾತೊಂದು ಕೊಟ್ಟರೆ ಜೀವನೆ ಕೊಡುವನು
ಹೇ..ಏ ಹೇ..ಏ
ಕೈಗೆ ತುತ್ತಿಟ್ಟರೆ ಪ್ರೀತಿ ಮುತ್ತಿಟ್ಟರೆ
ಭೂಮಿಯನ್ನೆ ಬುಗುರಿ ಮಾಡಿ ತಿರುಗಿಸುವವನು...
ಮಸ್ತ್ ರೇ..... ಮಸ್ತ್
ಮಸ್ತ್ ರೇ..... ಮಸ್ತ್
||ಕಾವೇರಿ ಕಂದನು ಕೈ ಮುಗಿದು ಬಂದೆನು||
ಯಾರು ದೊಡ್ಡವರು ಇಲ್ಲಿ ಯಾರು ಚಿಕ್ಕವರು
ಎಂದು ಒಳ್ಳೆತನವು ಇದ್ದರೆ ಸಾಕು
ಒಂದೇ ಎಲ್ಲರೂ
ಕಷ್ಟ ಅನ್ನದಿರು ಕನ್ ಫ್ಯೂಸ್ ಅಗದಿರು
ನಮ್ಮ ನಂಬಿಕೆಯೊಂದೆ ನಮ್ಮನು
ಕಾಯೊ ದೇವರು..
ಸೋತೋನಿಗು ಗೆದ್ದೋರಿಗೂ
ಕಾಲನೇ ತಕ್ಕಡಿ ಕಣೊ
ತಾಳ್ಮೆ ಅನ್ನೊ ಸೂತ್ರ ಹಿಡಿ
ಗೆಲ್ಲೋದು ನೀನೆ ಕಣೊ
ನಾನು ಅನ್ನದಿರು ನನ್ನದೆ ಅನ್ನದಿರು
ಹಿಂದೆ ಮಾಡದಿದು ಹಿರಿಯರು ಮಾಡುವರು
ಏನೆ ಎಗರಿ ಬಿದ್ದರು ನಕ್ಕು ಬಿಟ್ಟು ಸುಮ್ಮನಿರು
ಹೇ..ಕೋಟಿ ಕೋಟಿ ಇದ್ದರು ಹುಚ್ಚುಕೋಡಿ ಮನಸ್ಸಿದು
ನಾನು ಅಂದರೆ ಡನ್ ಅಂತಾನ್ ಶಿವರಾಜ್ ಕುಮಾರೂ..
ಮಸ್ತ್ ರೇ..... ಮಸ್ತ್
ಮಸ್ತ್ ರೇ..ಏಏಏಏ.ಮಸ್ತಿ..
ಕಂಡ ನೆನ್ನೆಗಳು ಕಾಣದ ನಾಳೆಗಳು
ನಮ್ಗೆ ಯಾಕೊ ಬೇಕು ಇಂದಿನ ಈ ನಮ್ಮ ಬಾಳಿಗೆ
ಕೂತು ಉಂಡರೆ ಕುಡಿಕೇನು ಸಾಲದು
ಈ ಚಳಿ ಬಿಟ್ಟು ನಡೆಯೋನಿಗೆಮುಂದಿನ ಏಳಿಗೆ
ಗೆದ್ದೋರಿಗು ಬಿದ್ದೋರಿಗು ಕಾಲನೇ ಜಲ್ದಿ ಕಣೊ
ಗಟ್ಟಿಯೊಂದೆ ಉಳಿಯೋದಿಲ್ಲಿ ಟೊಳ್ಳೆಂದು ಟೊಳ್ಳೆ ಕಣೋ
ಇದ್ದು ಮಾರಕ ಅನ್ನಿಸಿಕೊ ಬೇಡವೊ
ಸತ್ತು ಸ್ಮಾರಕ ಆಗೋದೆ ಪುಣ್ಯವೊ
ಛಲವಂತು ಇಲ್ಲಿದೆ ಬಲವಂತು ಇಲ್ಲಿದೆ
ಒಯ್ ಹುಷಾರು ಒಯ್
ಒಳ್ಳೆಯದಕ್ಕೆ ಕರಗು ನೀ ಕೆಟ್ಟದಕ್ಕೆ ಗೋಲಿ ಹೊಡಿ
ಅನ್ನೋರ್ ನಡು ಮೈಯಲ್ಲಿದೆ ಬಾಳ ಉಷಾರು...
||ಕಾವೇರಿ ಕಂದನು ಕೈ ಮುಗಿದು ಬಂದೆನು
ಹೇ... ಕಾವೇರಿ ಕಂದನು ಕೈ ಮುಗಿದು ಬಂದೆನು
ನಾ ಮಣ್ಣಿನ ಗುಣದವನು
ನಿಮ್ಮ ಪ್ರೀತಿಯ ಋಣದವನು
ಮಾತೊಂದು ಕೊಟ್ಟರೆ ಜೀವನೆ ಕೊಡುವನು
ಹೇ..ಏ ಹೇ..ಏ
ಕೈಗೆ ತುತ್ತಿಟ್ಟರೆ ಪ್ರೀತಿ ಮುತ್ತಿಟ್ಟರೆ
ಭೂಮಿಯನ್ನೆ ಬುಗುರಿ ಮಾಡಿ ತಿರುಗಿಸುವವನು...||
ಮಸ್ತ್ ರೇ..... ಮಸ್ತ್
ಮಸ್ತ್ ರೇ..... ಮಸ್ತ್
Kaveri Kandanu Kaimugidu Bandenu song lyrics from Kannada Movie Don starring Shivarajkumar, Meghana Reddy, Avinash, Lyrics penned by K Kalyan Sung by Shankar Mahadevan, Music Composed by Sadhu Kokila, film is Directed by P N Sathya and film is released on 2003