ಹೀರೊ ಅಲ್ಲ ವಿಲ್ಲನ್ ನಾನು
ರೌಡಿ ಅಲ್ಲ ಡಾನೆ ನಾನು
ಹೀರೊ ಅಲ್ಲ ವಿಲ್ಲನ್ ನಾನು
ರೌಡಿ ಅಲ್ಲ ಡಾನೆ ನಾನು
ಮುಟ್ಟೋರ್ಯಾರು ನನ್ ಬೆಂಗ್ಳೂರಲ್ಲಿ
ಮುಟ್ಟೋರ್ಯಾರು ನನ್ ಬೆಂಗ್ಳೂರಲ್ಲಿ
ಆಗೋದೆ ನಾನೀಗ ಡಾನ್ ಡಾನ್ ಡಾನ್ ಡಾನ್ ಡಾನ್
ಒಂದ್ಸರಿ ನೀನ್ ಹೇಗಿದ್ದೆ ಈಗೇಕೆ ಹೀಗಾದೆ ಹೇಳು ಡಾನ್
ನಕ್ಕಿದ್ದು ನನಗೆಂದೊ ನೆನಪೆ ಇಲ್ಲ
ಕಣ್ಣೀರು ಒರಿಸಿದ್ದು ಯಾರು ಇಲ್ಲ
ಬೇಕಿದ್ದು ಯಾವ್ದೂನು ಸಿಗಲೇ ಇಲ್ಲ
ಏನ್ಮಾಡ್ಲಿ ನಾ ಆಗೋದೆ ಡಾನ್
ಆಗೋದೆ ಡಾನ್ ಆಗೋದೆ ಡಾನ್
ಹೀರೊ ಅಲ್ಲ ವಿಲ್ಲನ್ ಇವನು
ರೌಡಿ ಅಲ್ಲ ಡಾನೆ ಇವನು
ನೂರೆಂಟು ಕನಸ್ಸನ್ನು ನಾ ಕಂಡೆ
ಯಾವ್ದೂನು ನನಗಂತು ನನಸ್ಸಾಗ್ಲಿಲ್ಲ
ಸ್ಕೆಚ್ಚಂತು ನಾನೆಂದು ಹಾಕೆ ಇಲ್ಲ
ಯಾರನ್ನು ನಾನಾಗಿ ಹೊಡಿಲೆ ಇಲ್ಲ
ಅವರಾಗೆ ಬಂದ್ರು ಡೀಲಾಗಿ ಹೋದ್ರು
ಇದರಲ್ಲಿ ನನ್ ತಪ್ಪು ಏನೇನಿದೆ
ಏನ್ಮಾಡ್ಲಿ ನಾ ಆಗೋದೆ ಡಾನ್
ಆಗೋದೆ ಡಾನ್
ನಾನೂನು ಭಯದಿಂದ ಬದುಕ್ತ ಇದ್ದೆ
ಏನೇನೊ ಕನಸ್ಸನ್ನು ಕಾಣ್ತ ಇದ್ದೆ
ಕಂಡಂತ ಕನಸ್ಸು ನುಚ್ಚಾಯಿತು
ಪ್ರೀತ್ಸ್ದೋರು ಯಾರು ಸಿಗಲೆ ಇಲ್ಲ
ಮನೆಯೋರು ಯಾರೂನು ಪ್ರೀತ್ಸ್ಲೆ ಇಲ್ಲ
ಎಷ್ಟಂತ ನಾನು ಅಳ್ತಾ ಕೂರ್ಲಿ
ಏನ್ಮಾಡ್ಲಿ ನಾ ಆಗೋದೆ ಡಾನ್
ಆಗೋದೆ ಡಾನ್ ಆಗೋದೆ ಡಾನ್
||ಹೀರೊ ಅಲ್ಲ ವಿಲ್ಲನ್ ನಾನು
ರೌಡಿ ಅಲ್ಲ ಡಾನೆ ನಾನು
ಮುಟ್ಟೋರ್ಯಾರು ನನ್ ಬೆಂಗ್ಳೂರಲ್ಲಿ
ಮುಟ್ಟೋರ್ಯಾರು ನನ್ ಬೆಂಗ್ಳೂರಲ್ಲಿ
ಆಗೋದೆ ನಾನೀಗ ಡಾನ್ ಡಾನ್ ಡಾನ್ ಡಾನ್ ಡಾನ್||
ಹೀರೊ ಅಲ್ಲ ವಿಲ್ಲನ್ ನಾನು
ರೌಡಿ ಅಲ್ಲ ಡಾನೆ ನಾನು
ಹೀರೊ ಅಲ್ಲ ವಿಲ್ಲನ್ ನಾನು
ರೌಡಿ ಅಲ್ಲ ಡಾನೆ ನಾನು
ಮುಟ್ಟೋರ್ಯಾರು ನನ್ ಬೆಂಗ್ಳೂರಲ್ಲಿ
ಮುಟ್ಟೋರ್ಯಾರು ನನ್ ಬೆಂಗ್ಳೂರಲ್ಲಿ
ಆಗೋದೆ ನಾನೀಗ ಡಾನ್ ಡಾನ್ ಡಾನ್ ಡಾನ್ ಡಾನ್
ಒಂದ್ಸರಿ ನೀನ್ ಹೇಗಿದ್ದೆ ಈಗೇಕೆ ಹೀಗಾದೆ ಹೇಳು ಡಾನ್
ನಕ್ಕಿದ್ದು ನನಗೆಂದೊ ನೆನಪೆ ಇಲ್ಲ
ಕಣ್ಣೀರು ಒರಿಸಿದ್ದು ಯಾರು ಇಲ್ಲ
ಬೇಕಿದ್ದು ಯಾವ್ದೂನು ಸಿಗಲೇ ಇಲ್ಲ
ಏನ್ಮಾಡ್ಲಿ ನಾ ಆಗೋದೆ ಡಾನ್
ಆಗೋದೆ ಡಾನ್ ಆಗೋದೆ ಡಾನ್
ಹೀರೊ ಅಲ್ಲ ವಿಲ್ಲನ್ ಇವನು
ರೌಡಿ ಅಲ್ಲ ಡಾನೆ ಇವನು
ನೂರೆಂಟು ಕನಸ್ಸನ್ನು ನಾ ಕಂಡೆ
ಯಾವ್ದೂನು ನನಗಂತು ನನಸ್ಸಾಗ್ಲಿಲ್ಲ
ಸ್ಕೆಚ್ಚಂತು ನಾನೆಂದು ಹಾಕೆ ಇಲ್ಲ
ಯಾರನ್ನು ನಾನಾಗಿ ಹೊಡಿಲೆ ಇಲ್ಲ
ಅವರಾಗೆ ಬಂದ್ರು ಡೀಲಾಗಿ ಹೋದ್ರು
ಇದರಲ್ಲಿ ನನ್ ತಪ್ಪು ಏನೇನಿದೆ
ಏನ್ಮಾಡ್ಲಿ ನಾ ಆಗೋದೆ ಡಾನ್
ಆಗೋದೆ ಡಾನ್
ನಾನೂನು ಭಯದಿಂದ ಬದುಕ್ತ ಇದ್ದೆ
ಏನೇನೊ ಕನಸ್ಸನ್ನು ಕಾಣ್ತ ಇದ್ದೆ
ಕಂಡಂತ ಕನಸ್ಸು ನುಚ್ಚಾಯಿತು
ಪ್ರೀತ್ಸ್ದೋರು ಯಾರು ಸಿಗಲೆ ಇಲ್ಲ
ಮನೆಯೋರು ಯಾರೂನು ಪ್ರೀತ್ಸ್ಲೆ ಇಲ್ಲ
ಎಷ್ಟಂತ ನಾನು ಅಳ್ತಾ ಕೂರ್ಲಿ
ಏನ್ಮಾಡ್ಲಿ ನಾ ಆಗೋದೆ ಡಾನ್
ಆಗೋದೆ ಡಾನ್ ಆಗೋದೆ ಡಾನ್
||ಹೀರೊ ಅಲ್ಲ ವಿಲ್ಲನ್ ನಾನು
ರೌಡಿ ಅಲ್ಲ ಡಾನೆ ನಾನು
ಮುಟ್ಟೋರ್ಯಾರು ನನ್ ಬೆಂಗ್ಳೂರಲ್ಲಿ
ಮುಟ್ಟೋರ್ಯಾರು ನನ್ ಬೆಂಗ್ಳೂರಲ್ಲಿ
ಆಗೋದೆ ನಾನೀಗ ಡಾನ್ ಡಾನ್ ಡಾನ್ ಡಾನ್ ಡಾನ್||