LYRIC
ಹ ಹ ಹ
ಹ್ಮ್ ಹ್ಮ್ ಹ್ಮ್
ಶಾಶ್ವತ ಯಾವುದು
ಎಲ್ಲಕ್ಕೂ ಕೊನೆಯಿರುವುದು
ಸಾಧ್ಯವು ಅಸಾಧ್ಯವು
ಏತಕೆ ಹತಾಶೆಯು
ಮಾಯಾವಿ ಮೋಹವು
ಕ್ರೂರಿಯಾಗಿರುವುದು
ಸ್ನೇಹಸಂಬಂಧಕ್ಕೂ
ಮುಳ್ಳಾಗಿರುವುದು
||ಶಾಶ್ವತ ಯಾವುದು
ಎಲ್ಲಕ್ಕೂ ಕೊನೆಯಿರುವುದು
ಸಾಧ್ಯವು ಅಸಾಧ್ಯವು
ಏತಕೆ ಹತಾಶೆಯು ||
ಆಆಆ…ಆಆಆ…ಆಆಆ…
ಬೇಸರ ಏತಕೆ
ಪ್ರಕೃತಿ ನಿಯಮ ಇದು
ಹಾರಲು ಕಲಿಯಲು
ಗೂಡುಬಿಡುವ ಹಕ್ಕಿಯು
ನಿಜ ನಿಜ ಕಹಿ ನಿಜ
ಬೆಳಗೋ ಸೂರ್ಯಚಂದ್ರರು
ಯಾರಾಗಾಗು ಕಾಯರು
ಹಸಿವು ಬದುಕು ಎಂದಿಗೂ
ಯಾರಿಗಾಗು ನಿಲ್ಲದು
||ಶಾಶ್ವತ ಯಾವುದು
ಎಲ್ಲಕ್ಕೂ ಕೊನೆಯಿರುವುದು
ಸಾಧ್ಯವು ಅಸಾಧ್ಯವು
ಏತಕೆ ಹತಾಶೆಯು ||
Please log in to see the full lyrics of this song.
ಹ ಹ ಹ
ಹ್ಮ್ ಹ್ಮ್ ಹ್ಮ್
ಶಾಶ್ವತ ಯಾವುದು
ಎಲ್ಲಕ್ಕೂ ಕೊನೆಯಿರುವುದು
ಸಾಧ್ಯವು ಅಸಾಧ್ಯವು
ಏತಕೆ ಹತಾಶೆಯು
ಮಾಯಾವಿ ಮೋಹವು
ಕ್ರೂರಿಯಾಗಿರುವುದು
ಸ್ನೇಹಸಂಬಂಧಕ್ಕೂ
ಮುಳ್ಳಾಗಿರುವುದು
||ಶಾಶ್ವತ ಯಾವುದು
ಎಲ್ಲಕ್ಕೂ ಕೊನೆಯಿರುವುದು
ಸಾಧ್ಯವು ಅಸಾಧ್ಯವು
ಏತಕೆ ಹತಾಶೆಯು ||
ಆಆಆ…ಆಆಆ…ಆಆಆ…
ಬೇಸರ ಏತಕೆ
ಪ್ರಕೃತಿ ನಿಯಮ ಇದು
ಹಾರಲು ಕಲಿಯಲು
ಗೂಡುಬಿಡುವ ಹಕ್ಕಿಯು
ನಿಜ ನಿಜ ಕಹಿ ನಿಜ
ಬೆಳಗೋ ಸೂರ್ಯಚಂದ್ರರು
ಯಾರಾಗಾಗು ಕಾಯರು
ಹಸಿವು ಬದುಕು ಎಂದಿಗೂ
ಯಾರಿಗಾಗು ನಿಲ್ಲದು
||ಶಾಶ್ವತ ಯಾವುದು
ಎಲ್ಲಕ್ಕೂ ಕೊನೆಯಿರುವುದು
ಸಾಧ್ಯವು ಅಸಾಧ್ಯವು
ಏತಕೆ ಹತಾಶೆಯು ||