LYRIC
ಮಾಯಾನಗರಿ ಮಾಯಾ
ಲಯವ ಮರೆಸೊ ದಾಯ
ಹ್ಮ್ ಹ್ಮ್ ಹ್ಮ್
ಮಾಯಾನಗರಿ ಛಾಯಾ
ಜಗವ ಸಲಹೋ ಲಾಯಾ
ತಾಳಹಾಕೀ… ತಾಳೆಮಾಡೋ
ಸಮಾಜವು ಅಯೋಮಯ
ಬಾಳಬುತ್ತಿ ತುಂಬ ತುಂಬೋ
ಸದಾ ವಿನೋದ ವಿಸ್ಮಯ
||ಮಾಯಾನಗರಿ ಮಾಯಾ
ಲಯವ ಮರೆಸೊ ದಾಯ
ಹ್ಮ್ ಹ್ಮ್ ಹ್ಮ್
ಮಾಯಾನಗರಿ ಛಾಯಾ
ಜಗವ ಸಲಹೋ ಲಾಯ||
Please log in to see the full lyrics of this song.
ಮಾಯಾನಗರಿ ಮಾಯಾ
ಲಯವ ಮರೆಸೊ ದಾಯ
ಹ್ಮ್ ಹ್ಮ್ ಹ್ಮ್
ಮಾಯಾನಗರಿ ಛಾಯಾ
ಜಗವ ಸಲಹೋ ಲಾಯಾ
ತಾಳಹಾಕೀ… ತಾಳೆಮಾಡೋ
ಸಮಾಜವು ಅಯೋಮಯ
ಬಾಳಬುತ್ತಿ ತುಂಬ ತುಂಬೋ
ಸದಾ ವಿನೋದ ವಿಸ್ಮಯ
||ಮಾಯಾನಗರಿ ಮಾಯಾ
ಲಯವ ಮರೆಸೊ ದಾಯ
ಹ್ಮ್ ಹ್ಮ್ ಹ್ಮ್
ಮಾಯಾನಗರಿ ಛಾಯಾ
ಜಗವ ಸಲಹೋ ಲಾಯ||
Mayanagari song lyrics from Kannada Movie Dollu starring Karthik Mahesh, Nidhi Hegde, Babu Hirannaiah, Lyrics penned by Pradyumna Narahalli Sung by Sagar Puranik, Music Composed by Ananth Kamath M , film is Directed by Sagar Puranik and film is released on 2022