-
ಹೃದಯ ಬಡಿದಿದೆ ನಿನ್ನನೆ ಕೂಗುತ
ನೀನೆ ಬೇಕು ಎನ್ನುವ ತುಡಿತ
ನಿನ್ನ ಅಂದಕ್ಕೆ ಸೋತು ಹೋದೆನೆ
ನಿನ್ನ ಚೆಂದಕ್ಕೆ ಕಳೆದು ಕುಂತೆನೆ
ನನ್ನ ಹುಡುಗಿ ನೀನೆ ಎನ್ನುತ
ನನ್ನ ಬೆಡಗಿ ನೀನೆ ಎನ್ನುತ
ಲವ್ ಲವ್ ಎಂದಿದೆ
ನಿನ್ನ ಹೆಸರನೆ ನನ್ನೆದೆ ಕೂಗುತ
ನನ್ನ ಉಸಿರಿಗು ಒಲವಿನ ಸೆಳೆತ
ಯಾಕೆ ಸುಮ್ಮನೆ ಇಂತ ಬಣ್ಣನೆ
ಹೇಳು ಕಣ್ಣಲೆ ಉಂಟು ಭಾವನೆ
ನನ್ನ ಹುಡುಗ ನೀನೆ ಎನ್ನುತ
ನನ್ನ ಜೀವ ನೀನೆ ಎನ್ನುತ
ಲವ್ ಲವ್ ಎಂದಿದೆ
ನಿನ್ನ ಕಾಣದ ಕ್ಷಣವೆ ನಾನೆ ಮರೆಯಲು ತರವೆ
ನಿನ್ನ ಮರೆತರೆ ನಾನು ಸಾವೆ ನಿಜವೇನು
ನಿನ್ನ ಕಾಣದ ದಿನವೆ ಭೂಮಿ ತಿರುಗದು ನಿಜವೆ
ನಿನ್ನ ಜೊತೆ ಇರು ಒಲವೆ ನನಗೆ ಒಂದು ಫಲವೆ
ನೀನು ಹೇಳಿದ ಪ್ರೀತಿ ಮಾತಿಗೆ ಅರ್ಥವಾಯಿತು ನನ್ನ ಮನಸ್ಸಿಗೆ
ನನ್ನ ಹುಡುಗಿ ನೀನೆ ಎನ್ನುತ
ನನ್ನ ಬೆಡಗಿ ನೀನೆ ಎನ್ನುತ
ಲವ್ ಲವ್ ಎಂದಿದೆ
ಭೂಮಿ ಬಾನಿಗು ಕೊಡುವೆ ನನ್ನ ಪ್ರೀತಿಯ ಕೊಡುಗೆ
ನೂರು ಜನ್ಮದ ಬೆಸುಗೆ ಇರಲಿ ನಮ್ಮ ಜೊತೆಗೆ
ಏಕೆ ಸಂಶಯ ನಿನಗೆ ನಾನು ಸಾಗುವೆ ಜೊತೆಗೆ
ಏನೆ ಆಗಲಿ ಕೊನೆಗೆ ಚೆಲ್ಲು ಹೂವ ನಗೆ
ನನ್ನ ಹೃದಯಕೆ ನೀನೆ ರಾಜನು
ನನ್ನ ಬಾಳಿಗೆ ನೀನೆ ಚಂದ್ರನು
ನನ್ನ ಹುಡುಗ ನೀನೆ ಎನ್ನುತ
ನನ್ನ ಜೀವ ನೀನೆ ಎನ್ನುತ
ಲವ್ ಲವ್ ಎಂದಿದೆ
||ಹೃದಯ ಬಡಿದಿದೆ ನಿನ್ನನೆ ಕೂಗುತ
ನೀನೆ ಬೇಕು ಎನ್ನುವ ತುಡಿತ||
-
ಹೃದಯ ಬಡಿದಿದೆ ನಿನ್ನನೆ ಕೂಗುತ
ನೀನೆ ಬೇಕು ಎನ್ನುವ ತುಡಿತ
ನಿನ್ನ ಅಂದಕ್ಕೆ ಸೋತು ಹೋದೆನೆ
ನಿನ್ನ ಚೆಂದಕ್ಕೆ ಕಳೆದು ಕುಂತೆನೆ
ನನ್ನ ಹುಡುಗಿ ನೀನೆ ಎನ್ನುತ
ನನ್ನ ಬೆಡಗಿ ನೀನೆ ಎನ್ನುತ
ಲವ್ ಲವ್ ಎಂದಿದೆ
ನಿನ್ನ ಹೆಸರನೆ ನನ್ನೆದೆ ಕೂಗುತ
ನನ್ನ ಉಸಿರಿಗು ಒಲವಿನ ಸೆಳೆತ
ಯಾಕೆ ಸುಮ್ಮನೆ ಇಂತ ಬಣ್ಣನೆ
ಹೇಳು ಕಣ್ಣಲೆ ಉಂಟು ಭಾವನೆ
ನನ್ನ ಹುಡುಗ ನೀನೆ ಎನ್ನುತ
ನನ್ನ ಜೀವ ನೀನೆ ಎನ್ನುತ
ಲವ್ ಲವ್ ಎಂದಿದೆ
ನಿನ್ನ ಕಾಣದ ಕ್ಷಣವೆ ನಾನೆ ಮರೆಯಲು ತರವೆ
ನಿನ್ನ ಮರೆತರೆ ನಾನು ಸಾವೆ ನಿಜವೇನು
ನಿನ್ನ ಕಾಣದ ದಿನವೆ ಭೂಮಿ ತಿರುಗದು ನಿಜವೆ
ನಿನ್ನ ಜೊತೆ ಇರು ಒಲವೆ ನನಗೆ ಒಂದು ಫಲವೆ
ನೀನು ಹೇಳಿದ ಪ್ರೀತಿ ಮಾತಿಗೆ ಅರ್ಥವಾಯಿತು ನನ್ನ ಮನಸ್ಸಿಗೆ
ನನ್ನ ಹುಡುಗಿ ನೀನೆ ಎನ್ನುತ
ನನ್ನ ಬೆಡಗಿ ನೀನೆ ಎನ್ನುತ
ಲವ್ ಲವ್ ಎಂದಿದೆ
ಭೂಮಿ ಬಾನಿಗು ಕೊಡುವೆ ನನ್ನ ಪ್ರೀತಿಯ ಕೊಡುಗೆ
ನೂರು ಜನ್ಮದ ಬೆಸುಗೆ ಇರಲಿ ನಮ್ಮ ಜೊತೆಗೆ
ಏಕೆ ಸಂಶಯ ನಿನಗೆ ನಾನು ಸಾಗುವೆ ಜೊತೆಗೆ
ಏನೆ ಆಗಲಿ ಕೊನೆಗೆ ಚೆಲ್ಲು ಹೂವ ನಗೆ
ನನ್ನ ಹೃದಯಕೆ ನೀನೆ ರಾಜನು
ನನ್ನ ಬಾಳಿಗೆ ನೀನೆ ಚಂದ್ರನು
ನನ್ನ ಹುಡುಗ ನೀನೆ ಎನ್ನುತ
ನನ್ನ ಜೀವ ನೀನೆ ಎನ್ನುತ
ಲವ್ ಲವ್ ಎಂದಿದೆ
||ಹೃದಯ ಬಡಿದಿದೆ ನಿನ್ನನೆ ಕೂಗುತ
ನೀನೆ ಬೇಕು ಎನ್ನುವ ತುಡಿತ||
Hrudaya Badidide song lyrics from Kannada Movie Dhoolipata starring Roopesh G Raj, Archana, Aishwarya, Lyrics penned by Arun Shetty Sung by A T Raveesh, Aishwarya, Music Composed by Arun Shetty, film is Directed by Rashmi P Karchi and film is released on 2018