-
ಬೆಳ್ಮುಗಿಲೆ ಬೆಳ್ಮುಗಿಲೆ ನಿನ್ನನ್ನೆ ಅಪ್ಪಿಕೊಳ್ಳಲೆ
ಬಾ ನವಿಲೆ ಬಾ ನವಿಲೆ ನಿನ್ ಜೊತೆಗೆ ಕೂಡಿ ಹಾಡಲೆ
ಬಾ ಕಾಮನಬಿಲ್ಲೆ ನನ್ನ ಬಳಿಗೆ ಬಾ ಬಾ
ನಿನ್ನ ಏಳು ಬಣ್ಣ ನನಗು ಬೇಕು ಬಾ ಬಾ
ನನಗೊಂದು ಮನಸ್ಸು ಬಹುದೊಡ್ಡ ಕನಸ್ಸು
ಈ ಮನಸ್ಸಲಿ ಏನಿರಬಹುದು ಅಂತ ಕೂಗಿ ಹೇಳೆ ಕೋಗಿಲೆ
ಬೆಳ್ಮುಗಿಲೆ ಬೆಳ್ಮುಗಿಲೆ ನಿನ್ನನ್ನೆ ಅಪ್ಪಿಕೊಳ್ಳಲೆ
ಬಾ ನವಿಲೆ ಬಾ ನವಿಲೆ ನಿನ್ ಜೊತೆಗೆ ಕೂಡಿ ಹಾಡಲೆ
ಆ ಊರೆ ಚೆಂದನೊ ನನಗೆ ಈ ಊರೆ ಚೆಂದನೊ
ಹೇಳೆ ಹೂವೆ ಅಂದನೊ ನಿನಗಿಂತ ನಾನೆ ಚೆಂದನೊ
ಹೊಸಹೊಸ ಬಯಕೆಯು ಎದೆಯಲಿ ಮೂಡಿದೆ
ಸಿಹಿ ಸಿಹಿ ಕನಸ್ಸಿದು ಕಣ್ಣಲೆ ಕುಂತಿದೆ
ನಿನ್ನಂತೆ ನಾನೊಮ್ಮೆ ಹಾರಿ ಬರಲೆ ಗಿಳಿಯೆ
||ಬೆಳ್ಮುಗಿಲೆ ಬೆಳ್ಮುಗಿಲೆ ನಿನ್ನನ್ನೆ ಅಪ್ಪಿಕೊಳ್ಳಲೆ
ಬಾ ನವಿಲೆ ಬಾ ನವಿಲೆ ನಿನ್ ಜೊತೆಗೆ ಕೂಡಿ ಹಾಡಲೆ||
ಹೇಳೆ ಮುಗಿಲೆ ಕೆಂಪೇನೊ ಬೀಸೊ ಗಾಳಿ ತಂಪೇನೊ
ಈ ಕೆನ್ನೆ ಕೆಂಪೇನೊ ನನ್ನ ನಲ್ಲ ಬರುವ ಸದ್ದೇನೊ
ಜುಳು ಜುಳು ಎನ್ನುತ ಹರಿಯುವ ಝರಿ ಇದು
ಪಳ ಪಳ ಎನ್ನುತ ಹೊಳೆಯುವ ಅಲೆ ಇದು
ನಿನ್ನಂತೆ ನಾನಾಗುವೆ ಜೋರು ಜೋರು ಮಳೆಯೆ

Belmugile Belmugile song lyrics from Kannada Movie Dhoolipata starring Roopesh G Raj, Archana, Aishwarya, Lyrics penned by Arun Shetty Sung by Anuradha Bhat, Music Composed by Arun Shetty, film is Directed by Rashmi P Karchi and film is released on 2018