-
ಮೇಘಶ್ಯಾಮಾ…ಆಆಆ ಬಾ..ಆಆ
ಮನಸಿನ ಕಣ್ಣಿಗೆ ಮಣ್ಣ್ಎರಚಿ
ಅವಿತಿರಲೂ ಆಗುವುದಾ
ಪ್ರೀತಿಯ ಎದುರಲಿ
ನಿಜವಾಗಿ ಹುಸಿಯಾಟ ಸಾಗುವುದ
ಬಾರಾ ಬಾರಾ ಮಾನಸ ಚೋರ
ತಾರ ತಾರ ಪವನಾ ಸಾರ
ಬಾರಾ ಧೀರ ಮಾನಸ ಚೋರ
ನನ್ನ ಉಸಿರಾ ಹೃದಯ ಹಾರ
ನಿಸನಿರಿಸ ದನಿದಸನೀಗ
ಪದಪನೀದಾಪ..
ಗಮದಪಪಾ ಮಗಸ ಪಪಪ
ಪನಿಸಾ..ರೀರೀರೀ…
ಏ…ಶ್ಯಾಮ ಘನಶ್ಯಾಮ ಬಾ…
ಪ್ರೀತಿ ಅಂದರೇನು ತಿಳಿದವಳಲ್ಲ ನಾನು
ಹೆಜ್ಜೆ ಇಟ್ಟೆ ನಾ ಲಜ್ಜೆಯಲ್ಲಿ
ನಿನ್ನ ಚಿಂತೆ ಮಾಡಿ
ಕಾದು ಕಾದು ನೋಡಿ
ಅದೇ ಪ್ರೀತಿಯ ನಿಂತೆದೆಯಲ್ಲಿ
ಮೇಘಶ್ಯಾಮಾ…ಆಆಆ ಬಾ..ಆಆ
ಬಾ..ಆಆ
ಹೃದಯದ ಕೂಗಿಗೆ ಕಿವಿ ಮುಚ್ಚಿ
ಬರದಿರಲು ಬಯಸುವೇಯಾ
ಹೆಣ್ಣಿನ ಪ್ರಾಣವ ಪಾದಗಳ
ತುದಿಯಲ್ಲೆ ನಿಲಿಸುವೇಯಾ
ಚಿನ್ನಾ ನಿನ್ನ ಪ್ರೀತಿಯ ಬಯಸಿ
ಬಂದೆ ಕೇಳೇ ಅಂದದ ಅರಸಿ
ಓಹೋ..ಓಓ ಓಹೋ..ಓಓ
ಓಹೋ..ಓಓ ಓಹೋ..ಓಓ
ಒಂದೇ ಸ್ಪರ್ಶದಲ್ಲಿ
ಜೀವನವನ್ನೇ ತುಂಬಿ
ಪ್ರೀತಿ ಎಂದು ಹೇಳಿದಾಕೆ ನೀನು
ನನ್ನ ಹೆಣ್ಣಿಗಾಗಿ ಬಾಳು ಮೀಸಲಾದ
ಭಾಗ್ಯಶಾಲಿಯಾದೆ ಇಂದು ನಾನು
ಮೇಘಮಾಲೇ..ಎಎಎಎ ಬಾ..ಆಆ
ಬಾ..ಆಆ
ಪಂಚಮ ಸಂಚಮ ಕೂಡದೆಯೇ
ರಾಗಗಳು ಹುಟ್ಟುವುದೇ
ರಾಧೆ ಶ್ಯಾಮ ಸಂಧಿಸದೆ
ಒಲವ ನದಿ ಹರಿಯುವುದೇ..
ಚಿನ್ನಾ ನಿನ್ನ ಪ್ರೀತಿಯ ಬಯಸಿ
ಬಂದೆ ಕೇಳೇ ಅಂದದ ಅರಸಿ
ಬಾರಾ ಬಾರಾ ಮಾನಸ ಚೋರ
ತಾರ ತಾರ ಒಲವಾ ಹಾರಾ
-
ಮೇಘಶ್ಯಾಮಾ…ಆಆಆ ಬಾ..ಆಆ
ಮನಸಿನ ಕಣ್ಣಿಗೆ ಮಣ್ಣ್ಎರಚಿ
ಅವಿತಿರಲೂ ಆಗುವುದಾ
ಪ್ರೀತಿಯ ಎದುರಲಿ
ನಿಜವಾಗಿ ಹುಸಿಯಾಟ ಸಾಗುವುದ
ಬಾರಾ ಬಾರಾ ಮಾನಸ ಚೋರ
ತಾರ ತಾರ ಪವನಾ ಸಾರ
ಬಾರಾ ಧೀರ ಮಾನಸ ಚೋರ
ನನ್ನ ಉಸಿರಾ ಹೃದಯ ಹಾರ
ನಿಸನಿರಿಸ ದನಿದಸನೀಗ
ಪದಪನೀದಾಪ..
ಗಮದಪಪಾ ಮಗಸ ಪಪಪ
ಪನಿಸಾ..ರೀರೀರೀ…
ಏ…ಶ್ಯಾಮ ಘನಶ್ಯಾಮ ಬಾ…
ಪ್ರೀತಿ ಅಂದರೇನು ತಿಳಿದವಳಲ್ಲ ನಾನು
ಹೆಜ್ಜೆ ಇಟ್ಟೆ ನಾ ಲಜ್ಜೆಯಲ್ಲಿ
ನಿನ್ನ ಚಿಂತೆ ಮಾಡಿ
ಕಾದು ಕಾದು ನೋಡಿ
ಅದೇ ಪ್ರೀತಿಯ ನಿಂತೆದೆಯಲ್ಲಿ
ಮೇಘಶ್ಯಾಮಾ…ಆಆಆ ಬಾ..ಆಆ
ಬಾ..ಆಆ
ಹೃದಯದ ಕೂಗಿಗೆ ಕಿವಿ ಮುಚ್ಚಿ
ಬರದಿರಲು ಬಯಸುವೇಯಾ
ಹೆಣ್ಣಿನ ಪ್ರಾಣವ ಪಾದಗಳ
ತುದಿಯಲ್ಲೆ ನಿಲಿಸುವೇಯಾ
ಚಿನ್ನಾ ನಿನ್ನ ಪ್ರೀತಿಯ ಬಯಸಿ
ಬಂದೆ ಕೇಳೇ ಅಂದದ ಅರಸಿ
ಓಹೋ..ಓಓ ಓಹೋ..ಓಓ
ಓಹೋ..ಓಓ ಓಹೋ..ಓಓ
ಒಂದೇ ಸ್ಪರ್ಶದಲ್ಲಿ
ಜೀವನವನ್ನೇ ತುಂಬಿ
ಪ್ರೀತಿ ಎಂದು ಹೇಳಿದಾಕೆ ನೀನು
ನನ್ನ ಹೆಣ್ಣಿಗಾಗಿ ಬಾಳು ಮೀಸಲಾದ
ಭಾಗ್ಯಶಾಲಿಯಾದೆ ಇಂದು ನಾನು
ಮೇಘಮಾಲೇ..ಎಎಎಎ ಬಾ..ಆಆ
ಬಾ..ಆಆ
ಪಂಚಮ ಸಂಚಮ ಕೂಡದೆಯೇ
ರಾಗಗಳು ಹುಟ್ಟುವುದೇ
ರಾಧೆ ಶ್ಯಾಮ ಸಂಧಿಸದೆ
ಒಲವ ನದಿ ಹರಿಯುವುದೇ..
ಚಿನ್ನಾ ನಿನ್ನ ಪ್ರೀತಿಯ ಬಯಸಿ
ಬಂದೆ ಕೇಳೇ ಅಂದದ ಅರಸಿ
ಬಾರಾ ಬಾರಾ ಮಾನಸ ಚೋರ
ತಾರ ತಾರ ಒಲವಾ ಹಾರಾ
Meghashyama Baa song lyrics from Kannada Movie Dharma starring Darshan, Sindhu Menon, Manisha, Lyrics penned by Hamsalekha Sung by Rajesh Krishnan, Nanditha, Music Composed by Hamsalekha, film is Directed by K V Chandranath and film is released on 2004