ಕಾವ್ಯ.....ಆಆ ಕಾವ್ಯ.....ಆಆ
ಕಾವ್ಯ.....ಆಆ ಕಾವ್ಯ.....ಆಆ
ಅಮೃತ ಉಣಿಸು ಮಾನವನೆದೆಗೆ
ಪ್ರೀತಿಯ ಉಣಿಸು ದಾನವರೆದೆಗೆ
ಅನಂತ ಅನಂತ ಸುಖದ
ತರಂಗ ಮೃದಂಗ ನುಡಿಸು
ಅಶಾಂತ ವಿಷಾಂತ ಮನದ
ವಿರಾಗ ವಿಯೋಗ ತಣಿಸು ತಣಿಸು
||ಕಾವ್ಯ..... ಆಆ ಕಾವ್ಯ.....ಆಆ
ಅಮೃತ ಉಣಿಸು ಮಾನವನೆದೆಗೆ
ಪ್ರೀತಿಯ ಉಣಿಸು ದಾನವರೆದೆಗೆ||
ಮಧುರ ಮುರಳಿಯ ಲಹರಿಯಲಿ
ಮಿಂದಗೋಕುಲ ನಮ್ಮದಾಗಿಸು
ಶಿವನ ನೂಪುರ ಅನುರಣಿಸೋ
ಆ ಕೈಲಾಸವ ಕಣ್ಣ ತುಂಬಿಸು
ಸೌಂದರ್ಯವೆಲ್ಲ ಏಕವಾಗಿ
ಸೌಂದರ್ಯವೆಲ್ಲ ಏಕವಾಗಿ ಮಂದಹಾಸವಾಗಲಿ
ಬಿರಿದ ಎದೆಯ ಬೆಸೆಯಲಿ ನಿನ್ನ ಪ್ರತಿಭೆ ಕಿರಣದಿ
ಉಳುವ ಆತ್ಮ ಅರಳಲಿ
ಅನಂತ ಅನಂತ ಸುಖದ
ತರಂಗ ಮೃದಂಗ ನುಡಿಸು
ಅಶಾಂತ ವಿಷಾಂತ ಮನದ
ವಿರಾಗ ವಿಯೋಗ ತಣಿಸು ತಣಿಸು
||ಕಾವ್ಯ..... ಆಆ ಕಾವ್ಯ.....ಆಆ
ಅಮೃತ ಉಣಿಸು ಮಾನವನೆದೆಗೆ
ಪ್ರೀತಿಯ ಉಣಿಸು ದಾನವನೆರೆಗೆ ||
ತನದೀಂತ ದೀಂತ ಧೀಂ ದಿರನ
ತನ ತೋಂತ ತೋಂತ ನನ ಧಿರನ
ತನದೀಂತ ದೀಂತ ಧೀಂ ದಿರನ
ತನ ತೋಂತ ತೋಂತ ನನ ಧಿರನ
ಕಾವ್ಯ ಕನ್ನಿಕೆಯ ಪಾದಗಳ
ಕಂಡು ಹಿಂಗಲಿ ನನ್ನ ಕಂಗಳು
ಕಾವ್ಯ ದೇವತೆಯ ಸ್ತುತಿ ಮಾಡಿ
ಕಂದಿ ಹೋಗಲಿ ನನ್ನ ಕಂಠವು
ಎದೆಯಲ್ಲಿ ಮೂಡಿ ಮಾತನಾಡಿ
ಎದೆಯಲ್ಲಿ ಮೂಡಿ ಮಾತನಾಡಿ
ಎಲ್ಲಿ ಮಾಯವಾದಳೊ
ಏನು ಬಯಸಿ ಬಂದಳೋ
ಏನು ದೋಷ ಕಂಡಳೋ
ಮತ್ತೆ ಹೇಗೆ ಬರುವಳೋ
ಕಾವ್ಯಕ್ಕೆ ಧ್ವನಿಯಾಗಿ ಓಂಕಾರ ನುಡಿದ ಪಾದ
ವೇದಾದಿ ಮಂತ್ರಗಳ ಮಾರ್ದನಿಸೋ ದಿವ್ಯ ಪಾದ
ನಿಷ್ಕಲ್ಮಶ ಶಿಶುವಂತ ಲಲಿತಕಲ ಶುದ್ದ ಪಾದ
ಕವಿಕುಲವೇ ಶರಣೆನ್ನೋ ಅಕ್ಷರಶಹ ಸತ್ಯ ಪಾದ...
ಆ ಆ ಆ ಆ ಆ ಆ ಆ ಆ ಆ ಆ ಆ ಆ
ಅನಂತ ಅನಂತ ಸುಖದ
ತರಂಗ ಮೃದಂಗ ನುಡಿಸು
ಅಶಾಂತ ವಿಷಾಂತ ಮನದ
ವಿರಾಗ ವಿಯೋಗ ತಣಿಸು …..
||ಕಾವ್ಯ..... ಆಆ ಕಾವ್ಯ.....ಆಆ
ಅಮೃತ ಉಣಿಸು ಮಾನವನೆದೆಗೆ
ಪ್ರೀತಿಯ ಉಣಿಸು ದಾನವನೆರೆಗೆ||
ಕಾವ್ಯ.....ಆಆ ಕಾವ್ಯ.....ಆಆ
ಕಾವ್ಯ.....ಆಆ ಕಾವ್ಯ.....ಆಆ
ಅಮೃತ ಉಣಿಸು ಮಾನವನೆದೆಗೆ
ಪ್ರೀತಿಯ ಉಣಿಸು ದಾನವರೆದೆಗೆ
ಅನಂತ ಅನಂತ ಸುಖದ
ತರಂಗ ಮೃದಂಗ ನುಡಿಸು
ಅಶಾಂತ ವಿಷಾಂತ ಮನದ
ವಿರಾಗ ವಿಯೋಗ ತಣಿಸು ತಣಿಸು
||ಕಾವ್ಯ..... ಆಆ ಕಾವ್ಯ.....ಆಆ
ಅಮೃತ ಉಣಿಸು ಮಾನವನೆದೆಗೆ
ಪ್ರೀತಿಯ ಉಣಿಸು ದಾನವರೆದೆಗೆ||
ಮಧುರ ಮುರಳಿಯ ಲಹರಿಯಲಿ
ಮಿಂದಗೋಕುಲ ನಮ್ಮದಾಗಿಸು
ಶಿವನ ನೂಪುರ ಅನುರಣಿಸೋ
ಆ ಕೈಲಾಸವ ಕಣ್ಣ ತುಂಬಿಸು
ಸೌಂದರ್ಯವೆಲ್ಲ ಏಕವಾಗಿ
ಸೌಂದರ್ಯವೆಲ್ಲ ಏಕವಾಗಿ ಮಂದಹಾಸವಾಗಲಿ
ಬಿರಿದ ಎದೆಯ ಬೆಸೆಯಲಿ ನಿನ್ನ ಪ್ರತಿಭೆ ಕಿರಣದಿ
ಉಳುವ ಆತ್ಮ ಅರಳಲಿ
ಅನಂತ ಅನಂತ ಸುಖದ
ತರಂಗ ಮೃದಂಗ ನುಡಿಸು
ಅಶಾಂತ ವಿಷಾಂತ ಮನದ
ವಿರಾಗ ವಿಯೋಗ ತಣಿಸು ತಣಿಸು
||ಕಾವ್ಯ..... ಆಆ ಕಾವ್ಯ.....ಆಆ
ಅಮೃತ ಉಣಿಸು ಮಾನವನೆದೆಗೆ
ಪ್ರೀತಿಯ ಉಣಿಸು ದಾನವನೆರೆಗೆ ||
ತನದೀಂತ ದೀಂತ ಧೀಂ ದಿರನ
ತನ ತೋಂತ ತೋಂತ ನನ ಧಿರನ
ತನದೀಂತ ದೀಂತ ಧೀಂ ದಿರನ
ತನ ತೋಂತ ತೋಂತ ನನ ಧಿರನ
ಕಾವ್ಯ ಕನ್ನಿಕೆಯ ಪಾದಗಳ
ಕಂಡು ಹಿಂಗಲಿ ನನ್ನ ಕಂಗಳು
ಕಾವ್ಯ ದೇವತೆಯ ಸ್ತುತಿ ಮಾಡಿ
ಕಂದಿ ಹೋಗಲಿ ನನ್ನ ಕಂಠವು
ಎದೆಯಲ್ಲಿ ಮೂಡಿ ಮಾತನಾಡಿ
ಎದೆಯಲ್ಲಿ ಮೂಡಿ ಮಾತನಾಡಿ
ಎಲ್ಲಿ ಮಾಯವಾದಳೊ
ಏನು ಬಯಸಿ ಬಂದಳೋ
ಏನು ದೋಷ ಕಂಡಳೋ
ಮತ್ತೆ ಹೇಗೆ ಬರುವಳೋ
ಕಾವ್ಯಕ್ಕೆ ಧ್ವನಿಯಾಗಿ ಓಂಕಾರ ನುಡಿದ ಪಾದ
ವೇದಾದಿ ಮಂತ್ರಗಳ ಮಾರ್ದನಿಸೋ ದಿವ್ಯ ಪಾದ
ನಿಷ್ಕಲ್ಮಶ ಶಿಶುವಂತ ಲಲಿತಕಲ ಶುದ್ದ ಪಾದ
ಕವಿಕುಲವೇ ಶರಣೆನ್ನೋ ಅಕ್ಷರಶಹ ಸತ್ಯ ಪಾದ...
ಆ ಆ ಆ ಆ ಆ ಆ ಆ ಆ ಆ ಆ ಆ ಆ
ಅನಂತ ಅನಂತ ಸುಖದ
ತರಂಗ ಮೃದಂಗ ನುಡಿಸು
ಅಶಾಂತ ವಿಷಾಂತ ಮನದ
ವಿರಾಗ ವಿಯೋಗ ತಣಿಸು …..
||ಕಾವ್ಯ..... ಆಆ ಕಾವ್ಯ.....ಆಆ
ಅಮೃತ ಉಣಿಸು ಮಾನವನೆದೆಗೆ
ಪ್ರೀತಿಯ ಉಣಿಸು ದಾನವನೆರೆಗೆ||
Kavya Amrutha song lyrics from Kannada Movie Dharma starring Darshan, Sindhu Menon, Manisha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by K V Chandranath and film is released on 2004