ಆ….ಆ…ಆ……..
ಓ ಓ ಓ ಓ…ಓ ಓ ಓ ಓ….
ತಾಯಿ ಕಾವೇರಿಗೆ…
ತಾಯಿ ಕಾವೇರಿಗೆ ಏರಿಳಿತವುಂಟು
ತಪ್ಪುತದೆಯೇ ನರರಿಗೆ ಹಣೆಬರಹ
ತಪ್ಪುತದೆಯೇ ನರರಿಗೆ……
ಆ….ಆ…ಆ……..
ಕತ್ತಲೆ ನಂತರವೇ ಬೆಳಕಿರುವುದನ್ನರಿತು
ಕತ್ತಲೆ ನಂತರವೇ ಬೆಳಕಿರುವುದನ್ನರಿತು
ಕತ್ತಲೆಗೆ ಅಂಜುವುದದೇಕೆ…
ಓ…ಜೀವವೇ ಕತ್ತಲೆಗೆ ಅಂಜುವುದದೇಕೆ…
|| ತಾಯಿ ಕಾವೇರಿಗೆ ಏರಿಳಿತವುಂಟು
ತಪ್ಪುತದೆಯೇ ನರರಿಗೆ ಹಣೆಬರಹ
ತಪ್ಪುತದೆಯೇ ನರರಿಗೆ…….
ಆ….ಆ…ಆ……….||
ಧಗಧಗ ಉರಿವಂತ ಸೂರ್ಯನನ್ನೆ
ಕರಿಮೋಡ ಕವಿಯೊಲ್ಲವೇ…
ತಣ್ಣಗೆ ತೇಲುವ ಚಂದ್ರನನ್ನೆ…
ಅಮಾವಾಸ್ಯೆ ನುಂಗೊಲ್ಲವೇ
ಅಮಾವಾಸ್ಯೆ ನುಂಗೊಲ್ಲವೇ
ಆ ಸೂರ್ಯಚಂದ್ರರೇ…
ಗ್ರಹಚಾರಕೀಡಾಗೆ….
ತಪ್ಪುತದೆಯೇ ನರರಿಗೆ ಹಣೆಬರಹ
ತಪ್ಪುತದೆಯೇ ನರರಿಗೆ….
ಆ….ಆ…ಆ……..
ಮರುಳಾದ ಮುನಿಪತ್ನಿ
ಆ ಅಹಲ್ಯಾದೇವಿ…
ಕಲ್ಲಾಗಿ ನಿಲ್ಲಿವಂತಾಯ್ತೆ…
ಅಂತಹ ಮಹತಾಯಿ
ಆ ತುಳಸಿ ಮಾತೆ
ಅಪಚಾರ ಸಹಿಸುವಂತಾಯ್ತೆ..
ಅವರಂಥ ಮಹಿಮರೇ
ಸಂಕಟಕೆ ಗುರಿಯಾಗೆ…
ತಪ್ಪುತದೆಯೇ ನರರಿಗೆ ಹಣೆಬರಹ
ತಪ್ಪುತದೆಯೇ ನರರಿಗೆ….
|| ತಾಯಿ ಕಾವೇರಿಗೆ ಏರಿಳಿತವುಂಟು
ತಪ್ಪುತದೆಯೇ ನರರಿಗೆ ಹಣೆಬರಹ
ತಪ್ಪುತದೆಯೇ ನರರಿಗೆ…….
ಆ….ಆ…ಆ……..
ಓ ಓ ಓ ಓ…ಓ ಓ ಓ ಓ….
ಓ ಓ ಓ ಓ…ಓ ಓ ಓ ಓ……||
ಆ….ಆ…ಆ……..
ಓ ಓ ಓ ಓ…ಓ ಓ ಓ ಓ….
ತಾಯಿ ಕಾವೇರಿಗೆ…
ತಾಯಿ ಕಾವೇರಿಗೆ ಏರಿಳಿತವುಂಟು
ತಪ್ಪುತದೆಯೇ ನರರಿಗೆ ಹಣೆಬರಹ
ತಪ್ಪುತದೆಯೇ ನರರಿಗೆ……
ಆ….ಆ…ಆ……..
ಕತ್ತಲೆ ನಂತರವೇ ಬೆಳಕಿರುವುದನ್ನರಿತು
ಕತ್ತಲೆ ನಂತರವೇ ಬೆಳಕಿರುವುದನ್ನರಿತು
ಕತ್ತಲೆಗೆ ಅಂಜುವುದದೇಕೆ…
ಓ…ಜೀವವೇ ಕತ್ತಲೆಗೆ ಅಂಜುವುದದೇಕೆ…
|| ತಾಯಿ ಕಾವೇರಿಗೆ ಏರಿಳಿತವುಂಟು
ತಪ್ಪುತದೆಯೇ ನರರಿಗೆ ಹಣೆಬರಹ
ತಪ್ಪುತದೆಯೇ ನರರಿಗೆ…….
ಆ….ಆ…ಆ……….||
ಧಗಧಗ ಉರಿವಂತ ಸೂರ್ಯನನ್ನೆ
ಕರಿಮೋಡ ಕವಿಯೊಲ್ಲವೇ…
ತಣ್ಣಗೆ ತೇಲುವ ಚಂದ್ರನನ್ನೆ…
ಅಮಾವಾಸ್ಯೆ ನುಂಗೊಲ್ಲವೇ
ಅಮಾವಾಸ್ಯೆ ನುಂಗೊಲ್ಲವೇ
ಆ ಸೂರ್ಯಚಂದ್ರರೇ…
ಗ್ರಹಚಾರಕೀಡಾಗೆ….
ತಪ್ಪುತದೆಯೇ ನರರಿಗೆ ಹಣೆಬರಹ
ತಪ್ಪುತದೆಯೇ ನರರಿಗೆ….
ಆ….ಆ…ಆ……..
ಮರುಳಾದ ಮುನಿಪತ್ನಿ
ಆ ಅಹಲ್ಯಾದೇವಿ…
ಕಲ್ಲಾಗಿ ನಿಲ್ಲಿವಂತಾಯ್ತೆ…
ಅಂತಹ ಮಹತಾಯಿ
ಆ ತುಳಸಿ ಮಾತೆ
ಅಪಚಾರ ಸಹಿಸುವಂತಾಯ್ತೆ..
ಅವರಂಥ ಮಹಿಮರೇ
ಸಂಕಟಕೆ ಗುರಿಯಾಗೆ…
ತಪ್ಪುತದೆಯೇ ನರರಿಗೆ ಹಣೆಬರಹ
ತಪ್ಪುತದೆಯೇ ನರರಿಗೆ….
|| ತಾಯಿ ಕಾವೇರಿಗೆ ಏರಿಳಿತವುಂಟು
ತಪ್ಪುತದೆಯೇ ನರರಿಗೆ ಹಣೆಬರಹ
ತಪ್ಪುತದೆಯೇ ನರರಿಗೆ…….
ಆ….ಆ…ಆ……..
ಓ ಓ ಓ ಓ…ಓ ಓ ಓ ಓ….
ಓ ಓ ಓ ಓ…ಓ ಓ ಓ ಓ……||
Thaayi Kaverige Erilitha Untu song lyrics from Kannada Movie Dharma Dari Thappithu starring Shankarnag, Srinath, M V Vasudeva Rao, Lyrics penned by Narendra Babu Sung by Jayachandran, Music Composed by Ramesh Naidu, film is Directed by Bandaru Giribabu and film is released on 1982