ಜಾಣೆಯಾಗಿರು ನನ್ನ ಮಲ್ಲಿಗೆ
ನೀ ಹೆಣ್ಣಾಗಿ ಬಂದಿರುವೇ ಇಲ್ಲಿಗೆ
ಜಾಣೆಯಾಗಿರು ನನ್ನ ಮಲ್ಲಿಗೆ
ನೀ ಹೆಣ್ಣಾಗಿ ಬಂದಿರುವೇ ಇಲ್ಲಿಗೆ
ನಮ್ಮಲ್ಲಿ ಮುನಿಸೇಕೋ ದೇವಗೆ
ಬಾಳಲ್ಲಿ ಎಲ್ಲೆ ಇದೆ ಹೆಣ್ಣಿಗೆ…
ನಮ್ಮಲ್ಲಿ ಮುನಿಸೇಕೋ ದೇವಗೆ
ಬಾಳಲ್ಲಿ ಎಲ್ಲೆ ಇದೆ ಹೆಣ್ಣಿಗೆ…
|| ಜಾಣೆಯಾಗಿರು ನನ್ನ ಮಲ್ಲಿಗೆ
ನೀ ಹೆಣ್ಣಾಗಿ ಬಂದಿರುವೇ ಇಲ್ಲಿಗೆ…||
ಮುದ್ದಾದ ಎಳೆ ಬಂತು ಬಾಲೆಗೆ
ಮುಳ್ಳೆಲ್ಲಾ ಸೇರಿಹವು ಬೇಲಿಗೆ
ಎಲೆಯು ಮುಳ್ಳಿನ ಮೇಲೆ ಬಿದ್ದರೂ
ಮುಳ್ಳು ಆ ಎಲೆಯಲ್ಲಿ ಬಿದ್ದರೂ
ನಾಶ ಎಲೆಗೆ ತಾನೆ ಮಲ್ಲಿಗೆ…
ನೀ ಮೈ ಮರೆಯಬೇಡ ಮುಳ್ಳಿಗೆ
|| ಜಾಣೆಯಾಗಿರು ನನ್ನ ಮಲ್ಲಿಗೆ
ನೀ ಹೆಣ್ಣಾಗಿ ಬಂದಿರುವೇ ಇಲ್ಲಿಗೆ…||
ಕಾಯಾಗಿ ಇರುವಳ್ಳಿ ನೆಮ್ಮದಿ
ಹೊಂಬಣ್ಣವಾದಾಗ ಬೇಗುದಿ
ಹಣ್ಣಾದ ಬಳಿಕವೇ ತೊಂದರೆ
ಕೀಟಕ್ಕೆ ಆಹಾರವಾದರೆ…
ಮಣ್ಣಿನ ಪಾಲೇನೆ ನಾಳೆಗೆ
ಆ ಹಣ್ಣಿರದು ದೇವನ ಪೂಜೆಗೆ
|| ಜಾಣೆಯಾಗಿರು ನನ್ನ ಮಲ್ಲಿಗೆ
ನೀ ಹೆಣ್ಣಾಗಿ ಬಂದಿರುವೇ ಇಲ್ಲಿಗೆ
ನಮ್ಮಲ್ಲಿ ಮುನಿಸೇಕೋ ದೇವಗೆ
ಬಾಳಲ್ಲಿ ಎಲ್ಲೆ ಇದೆ ಹೆಣ್ಣಿಗೆ…
ನಮ್ಮಲ್ಲಿ ಮುನಿಸೇಕೋ ದೇವಗೆ
ಬಾಳಲ್ಲಿ ಎಲ್ಲೆ ಇದೆ ಹೆಣ್ಣಿಗೆ…
ಜಾಣೆಯಾಗಿರು ನನ್ನ ಮಲ್ಲಿಗೆ
ನೀ ಹೆಣ್ಣಾಗಿ ಬಂದಿರುವೇ ಇಲ್ಲಿಗೆ….||
ಜಾಣೆಯಾಗಿರು ನನ್ನ ಮಲ್ಲಿಗೆ
ನೀ ಹೆಣ್ಣಾಗಿ ಬಂದಿರುವೇ ಇಲ್ಲಿಗೆ
ಜಾಣೆಯಾಗಿರು ನನ್ನ ಮಲ್ಲಿಗೆ
ನೀ ಹೆಣ್ಣಾಗಿ ಬಂದಿರುವೇ ಇಲ್ಲಿಗೆ
ನಮ್ಮಲ್ಲಿ ಮುನಿಸೇಕೋ ದೇವಗೆ
ಬಾಳಲ್ಲಿ ಎಲ್ಲೆ ಇದೆ ಹೆಣ್ಣಿಗೆ…
ನಮ್ಮಲ್ಲಿ ಮುನಿಸೇಕೋ ದೇವಗೆ
ಬಾಳಲ್ಲಿ ಎಲ್ಲೆ ಇದೆ ಹೆಣ್ಣಿಗೆ…
|| ಜಾಣೆಯಾಗಿರು ನನ್ನ ಮಲ್ಲಿಗೆ
ನೀ ಹೆಣ್ಣಾಗಿ ಬಂದಿರುವೇ ಇಲ್ಲಿಗೆ…||
ಮುದ್ದಾದ ಎಳೆ ಬಂತು ಬಾಲೆಗೆ
ಮುಳ್ಳೆಲ್ಲಾ ಸೇರಿಹವು ಬೇಲಿಗೆ
ಎಲೆಯು ಮುಳ್ಳಿನ ಮೇಲೆ ಬಿದ್ದರೂ
ಮುಳ್ಳು ಆ ಎಲೆಯಲ್ಲಿ ಬಿದ್ದರೂ
ನಾಶ ಎಲೆಗೆ ತಾನೆ ಮಲ್ಲಿಗೆ…
ನೀ ಮೈ ಮರೆಯಬೇಡ ಮುಳ್ಳಿಗೆ
|| ಜಾಣೆಯಾಗಿರು ನನ್ನ ಮಲ್ಲಿಗೆ
ನೀ ಹೆಣ್ಣಾಗಿ ಬಂದಿರುವೇ ಇಲ್ಲಿಗೆ…||
ಕಾಯಾಗಿ ಇರುವಳ್ಳಿ ನೆಮ್ಮದಿ
ಹೊಂಬಣ್ಣವಾದಾಗ ಬೇಗುದಿ
ಹಣ್ಣಾದ ಬಳಿಕವೇ ತೊಂದರೆ
ಕೀಟಕ್ಕೆ ಆಹಾರವಾದರೆ…
ಮಣ್ಣಿನ ಪಾಲೇನೆ ನಾಳೆಗೆ
ಆ ಹಣ್ಣಿರದು ದೇವನ ಪೂಜೆಗೆ
|| ಜಾಣೆಯಾಗಿರು ನನ್ನ ಮಲ್ಲಿಗೆ
ನೀ ಹೆಣ್ಣಾಗಿ ಬಂದಿರುವೇ ಇಲ್ಲಿಗೆ
ನಮ್ಮಲ್ಲಿ ಮುನಿಸೇಕೋ ದೇವಗೆ
ಬಾಳಲ್ಲಿ ಎಲ್ಲೆ ಇದೆ ಹೆಣ್ಣಿಗೆ…
ನಮ್ಮಲ್ಲಿ ಮುನಿಸೇಕೋ ದೇವಗೆ
ಬಾಳಲ್ಲಿ ಎಲ್ಲೆ ಇದೆ ಹೆಣ್ಣಿಗೆ…
ಜಾಣೆಯಾಗಿರು ನನ್ನ ಮಲ್ಲಿಗೆ
ನೀ ಹೆಣ್ಣಾಗಿ ಬಂದಿರುವೇ ಇಲ್ಲಿಗೆ….||
Jaaneyaagiru Nanna Mallige song lyrics from Kannada Movie Dharma Dari Thappithu starring Shankarnag, Srinath, M V Vasudeva Rao, Lyrics penned by Narendra Babu Sung by P Susheela, Music Composed by Ramesh Naidu, film is Directed by Bandaru Giribabu and film is released on 1982