Tukaali Lyrics

ತುಕಾಲಿ Lyrics

in Dhamaka

in ಧಮಾಕ

LYRIC

Song Details Page after Lyrice

ನಮ್ ಟೈಮು ಯಾಕೋ
ಕೆಟ್ಟೋಗಿತ್ತು
ಎಡಗಡೆ ಕಣ್ಣು ಬಡಿತಾಯಿತ್ತು
ಶಕುನ ಶಂಖ ಊದ್ತಾ  ಇತ್ತು ರೀ

||ತುಕಾಲಿ ಜೀವನ ತುಕಾಲಿ||
 
ಏರಿಯಾ ಪೂರ್ತಿ ನಂದೇ ಹಾವಳಿ
ಉಲ್ಟಂ ಪಲ್ಟ ಆಗಿದೆ ಬಾಳಲ್ಲಿ
ಏನು ಅಂತ ಹೆಂಗೆ ಹೇಳಲಿ

||ತುಕಾಲಿ ಜೀವನ ತುಕಾಲಿ||
 
ಹೇಗಿದ್ದೆ ನಾನು
ಹೆಂಗಾದೆ ನಾನು
ಯಾಕಾದೆ ನಾನು
ಗೊತ್ತಿದ್ಯೇನು

ಹೇಗಿದ್ದೆ ನಾನು
ಹೆಂಗಾದೆ ನಾನು
ಹಿಂಗೆ ಯಾಕಾದೆ ನಾನು
ನಿಮಗೆ ಗೊತ್ತಿದ್ಯೇನು
 
ನಮ್ ಪಾಡಿಗೆ ನಾನು
ಆರಾಮಾಗೆ ಇದ್ದೆ ರೀ
ಕೆಲಸ ಗಿಲ್ಸ ಮಾಡ್ದೆ
ಸುಖಪುರುಷನಂತೆ ರೀ
ಕೈ ಬೀಸಿ ಬಾರು
ನನ್ನ ಕರೀತಿದೆ ರೀ
ಹೊಟ್ಟೆ ಆಸೆಯ ಬುತ್ತಿ
ಹೊತ್ತು ಕಲ್ಲಾಯ್ತು ರೀ

||ತುಕಾಲಿ ಜೀವನ ತುಕಾಲಿ||
 
ಆವಾಗ ಹಂಗೆ ಇವಾಗ ಹಿಂಗೆ
ಆಚೆ ಹೋಗೋದು  ಹೆಂಗೆ
ನಿಮ್ಗೆ ಗೊತ್ತಿದ್ಯೇನು

ಆವಾಗ ಹಂಗೆ ಇವಾಗ ಹಿಂಗೆ
ಆಚೆ ಹೋಗೋದು ಹೆಂಗೆ
ನಿಮ್ಗೆ ಗೊತ್ತಿದ್ಯೇನು
 
ಸ್ಲಮ್ ಆದ್ರೂ ಸೂಪರಾಗೇ
ಬದುಕಿದ್ದೆ ರೀ
ನಾನ್ ತುಂಬಾ ಡೀಸೆಂಟ್ ಫ್ಯಾಮಿಲಿ
ಮ್ಯಾನ್ ರೀ
ಏರಿಯಾದಲ್‌  ನನ್ ಕಂಡ್ರೆ
ಉರ್ಕೋತಾರೆ ರೀ
ನಾನ್ ಉಪದೇಶ ಮಾಡೋದ್ ಬಿಟ್ಟು
ತಪ್ಪೇ ಮಾಡಿಲ್ಲ ರೀ
 
ನಮ್ ಟೈಮು ಯಾಕೋ
ಕೆಟ್ಟೋಗಿತ್ತು
ಎಡಗಡೆ ಕಣ್ಣು ಬಡಿತಾಯಿತ್ತು
ಶಕುನ ಶಂಖ ಊದ್ತಾ  ಇತ್ತು ರೀ
 
||ತುಕಾಲಿ ಜೀವನ ತುಕಾಲಿ||
 
ಏರಿಯಾ ಪೂರ್ತಿ ನಂದೇ ಹಾವಳಿ
ಉಲ್ಟಂ ಪಲ್ಟ ಆಗಿದೆ ಬಾಳಲ್ಲಿ
ಏನು ಅಂತ ಹೆಂಗೆ ಹೇಳಲಿ

||ತುಕಾಲಿ ಜೀವನ ತುಕಾಲಿ||

ನಮ್ ಟೈಮು ಯಾಕೋ
ಕೆಟ್ಟೋಗಿತ್ತು
ಎಡಗಡೆ ಕಣ್ಣು ಬಡಿತಾಯಿತ್ತು
ಶಕುನ ಶಂಖ ಊದ್ತಾ  ಇತ್ತು ರೀ

||ತುಕಾಲಿ ಜೀವನ ತುಕಾಲಿ||
 
ಏರಿಯಾ ಪೂರ್ತಿ ನಂದೇ ಹಾವಳಿ
ಉಲ್ಟಂ ಪಲ್ಟ ಆಗಿದೆ ಬಾಳಲ್ಲಿ
ಏನು ಅಂತ ಹೆಂಗೆ ಹೇಳಲಿ

||ತುಕಾಲಿ ಜೀವನ ತುಕಾಲಿ||
 
ಹೇಗಿದ್ದೆ ನಾನು
ಹೆಂಗಾದೆ ನಾನು
ಯಾಕಾದೆ ನಾನು
ಗೊತ್ತಿದ್ಯೇನು

ಹೇಗಿದ್ದೆ ನಾನು
ಹೆಂಗಾದೆ ನಾನು
ಹಿಂಗೆ ಯಾಕಾದೆ ನಾನು
ನಿಮಗೆ ಗೊತ್ತಿದ್ಯೇನು
 
ನಮ್ ಪಾಡಿಗೆ ನಾನು
ಆರಾಮಾಗೆ ಇದ್ದೆ ರೀ
ಕೆಲಸ ಗಿಲ್ಸ ಮಾಡ್ದೆ
ಸುಖಪುರುಷನಂತೆ ರೀ
ಕೈ ಬೀಸಿ ಬಾರು
ನನ್ನ ಕರೀತಿದೆ ರೀ
ಹೊಟ್ಟೆ ಆಸೆಯ ಬುತ್ತಿ
ಹೊತ್ತು ಕಲ್ಲಾಯ್ತು ರೀ

||ತುಕಾಲಿ ಜೀವನ ತುಕಾಲಿ||
 
ಆವಾಗ ಹಂಗೆ ಇವಾಗ ಹಿಂಗೆ
ಆಚೆ ಹೋಗೋದು  ಹೆಂಗೆ
ನಿಮ್ಗೆ ಗೊತ್ತಿದ್ಯೇನು

ಆವಾಗ ಹಂಗೆ ಇವಾಗ ಹಿಂಗೆ
ಆಚೆ ಹೋಗೋದು ಹೆಂಗೆ
ನಿಮ್ಗೆ ಗೊತ್ತಿದ್ಯೇನು
 
ಸ್ಲಮ್ ಆದ್ರೂ ಸೂಪರಾಗೇ
ಬದುಕಿದ್ದೆ ರೀ
ನಾನ್ ತುಂಬಾ ಡೀಸೆಂಟ್ ಫ್ಯಾಮಿಲಿ
ಮ್ಯಾನ್ ರೀ
ಏರಿಯಾದಲ್‌  ನನ್ ಕಂಡ್ರೆ
ಉರ್ಕೋತಾರೆ ರೀ
ನಾನ್ ಉಪದೇಶ ಮಾಡೋದ್ ಬಿಟ್ಟು
ತಪ್ಪೇ ಮಾಡಿಲ್ಲ ರೀ
 
ನಮ್ ಟೈಮು ಯಾಕೋ
ಕೆಟ್ಟೋಗಿತ್ತು
ಎಡಗಡೆ ಕಣ್ಣು ಬಡಿತಾಯಿತ್ತು
ಶಕುನ ಶಂಖ ಊದ್ತಾ  ಇತ್ತು ರೀ
 
||ತುಕಾಲಿ ಜೀವನ ತುಕಾಲಿ||
 
ಏರಿಯಾ ಪೂರ್ತಿ ನಂದೇ ಹಾವಳಿ
ಉಲ್ಟಂ ಪಲ್ಟ ಆಗಿದೆ ಬಾಳಲ್ಲಿ
ಏನು ಅಂತ ಹೆಂಗೆ ಹೇಳಲಿ

||ತುಕಾಲಿ ಜೀವನ ತುಕಾಲಿ||

Tukaali song lyrics from Kannada Movie Dhamaka starring Shivraj K.R. Pete, Siddu Moolimani, Nayana, Lyrics penned bySung by Naveen Sajju, Music Composed by Vikas Vasishta, film is Directed by Lakshmi Ramesh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ