ನಾನು ಹೋಗೋಕು ಮೊದ್ಲು
ಒಂದು ಮಾತು ಹೇಳನೆ
ನೀನು ಹೇಳೋಕು ಮೊದ್ಲೇ
ಕಿವಿ ಮುಚ್ಕೊಂಡು ಬಿಡನೇ
ನಾನು ಫ್ರೀ ಆಗಿ ಇದ್ದಾಗ್ಗೆಲ್ಲಾ
ಫೋನು ಮಾಡನೆ
ನಿನ್ನ ನಂಬರ್ ನ ಈಗ್ಲೆ
ನಾನು ಬ್ಲಾಕ್ ಮಾಡನೆ
ನೀನು ಫ್ರೀ ಆಗಿ ಇದ್ದಾಗ್ಗೆಲ್ಲಾ
ಫೋನು ಮಾಡನೆ
ನಿನ್ನ ನಂಬರ್‌ನ ಈಗ್ಲೆ
ನಾನು ಬ್ಲಾಕ್ ಮಾಡನೆ
ಅಯ್ಯೋ ಅದ್ಯಾಕಂಗಾಡಿಯೇ
ನಾ ಸೋರಿ ಕೇಳೆನೆ
ನಿನ್ನ ಸೋರಿನಾ ಮೋರಿಗ್
ಎಸ್ದು ತಬ್ಕೊಂಡು ಬಿಡೋಮೆ
ಬೆಳದಿಂಗಳ ಚಂದ್ರಗಿನ್ನ
ನೋಡೋಕೆ ತುಂಬಾ ಚೆನ್ನ
ನಿನ್ನ ಈ ಬ್ಯೂಟಿಫುಲ್ ಐಸು
ಒಂದೇ ಲುಕ್ಕಲ್ಲಿ ಬೋಲ್ಡ್ ಆಯ್ತು ಮನಸ್ಸು
ಅತಿಯಾದ ಹಸಿ ಸುಳ್ಳ
ಮಗುವಂತೆ ಕೇಳೋಕೀಗ ಆಗಲ್ಲ
ಪ್ಲೀಸ್ ನನ್ನ ಕ್ಷಮ್ಸು
ಇನ್ನೂ ಡ್ರಾಮಾ ಮಾಡೋದು
ಸಾಕು ನಿಲ್ಸು
ಪ್ರತಿ ಕೋಪಕೂ ಒಂದು ಅಂತ್ಯವಿದೆ
ನನ್ನ ಮ್ಯಾಲೆ ನಿಂಗೆ ಪ್ರೀತಿ ಜಾಸ್ತಿ ಇದೆ
ನಿನ್ನ ಕಲ್ಪನೆ ಮಿತಿಮೀರುತಿದೆ
ದಾರಿ ಬಿಡು ನಿನ್ನ ಟೈಮು ಮುಗಿದಿದೆ
ಅಯ್ಯೋ ಅದ್ಯಾಕಂಗಾಡಿಯೇ
ನಾ ದಾರಿ ಬಿಡೇನೆ
ನಿನ್ನ ದಾರೀನ ತಪ್ಸೋಕ್ಕೊಂದು
ಮುತ್ತು ಕೊಡನೆ
ಊರ್ನಾಗ್ ಒಂದ್ ಮನೆಯ ಕಟ್ಟಿ
ಹಿತ್ಲಾಗ್ ಎರಡು ಗಿಡವ ನೆಟ್ಟಿ
ಆರೋಗ್ಯವಾಗಿ ಬಾಳುಮೆ
ಸುಖವಾದ ಸಂಸಾರವ ಮಾಡುಮೆ
ಮೊಣಕಾಲ್ಗಂಟ ಸೀರೆ ಎತ್ಕಂಡ್
ತಲೆ ಮ್ಯಾಲೆ ಹಿಟ್ಟ ಹೊತ್ಕೊಂಡ್
ಏರಿಮೇಲೆ ನಡ್ಕಂಡ್ ಬಾ ರಾಣಿ ಕನಸ
ಕಮ್ಮಿ ಕಾಣೋ ಮಗನೇ
ನಿನ್ನ ಕನವರಿಕೆಯೇ ನನ್ನ ಕಾಡುತಿದೆ
ಪ್ರತಿ ಉತ್ತರ ಇಂದು ಬಯಸುತಿದೆ
ಈ ಪ್ರಶ್ನೆಗೆ ಮನಸೋಲುತಿದೆ
ಶರಣಾಗಿ ಸಮ್ಮತಿ ಸೂಚಿಸಿದೆ
ಇದೇ ಖುಷಿಯಲ್ಲಿ ಇಬ್ರೂ
ಮದುವೆ ಆಗುಮೆ
ಮದುವೆಗೂ ಮೊದ್ಲು
ಹೋಗಿ ಕಣಿ ಕೇಳುಮೆ
ನಾನು ಹೋಗೋಕು ಮೊದ್ಲು
ಒಂದು ಮಾತು ಹೇಳನೆ
ನೀನು ಹೇಳೋಕು ಮೊದ್ಲೇ
ಕಿವಿ ಮುಚ್ಕೊಂಡು ಬಿಡನೇ
ನಾನು ಫ್ರೀ ಆಗಿ ಇದ್ದಾಗ್ಗೆಲ್ಲಾ
ಫೋನು ಮಾಡನೆ
ನಿನ್ನ ನಂಬರ್ ನ ಈಗ್ಲೆ
ನಾನು ಬ್ಲಾಕ್ ಮಾಡನೆ
ನೀನು ಫ್ರೀ ಆಗಿ ಇದ್ದಾಗ್ಗೆಲ್ಲಾ
ಫೋನು ಮಾಡನೆ
ನಿನ್ನ ನಂಬರ್‌ನ ಈಗ್ಲೆ
ನಾನು ಬ್ಲಾಕ್ ಮಾಡನೆ
ಅಯ್ಯೋ ಅದ್ಯಾಕಂಗಾಡಿಯೇ
ನಾ ಸೋರಿ ಕೇಳೆನೆ
ನಿನ್ನ ಸೋರಿನಾ ಮೋರಿಗ್
ಎಸ್ದು ತಬ್ಕೊಂಡು ಬಿಡೋಮೆ
ಬೆಳದಿಂಗಳ ಚಂದ್ರಗಿನ್ನ
ನೋಡೋಕೆ ತುಂಬಾ ಚೆನ್ನ
ನಿನ್ನ ಈ ಬ್ಯೂಟಿಫುಲ್ ಐಸು
ಒಂದೇ ಲುಕ್ಕಲ್ಲಿ ಬೋಲ್ಡ್ ಆಯ್ತು ಮನಸ್ಸು
ಅತಿಯಾದ ಹಸಿ ಸುಳ್ಳ
ಮಗುವಂತೆ ಕೇಳೋಕೀಗ ಆಗಲ್ಲ
ಪ್ಲೀಸ್ ನನ್ನ ಕ್ಷಮ್ಸು
ಇನ್ನೂ ಡ್ರಾಮಾ ಮಾಡೋದು
ಸಾಕು ನಿಲ್ಸು
ಪ್ರತಿ ಕೋಪಕೂ ಒಂದು ಅಂತ್ಯವಿದೆ
ನನ್ನ ಮ್ಯಾಲೆ ನಿಂಗೆ ಪ್ರೀತಿ ಜಾಸ್ತಿ ಇದೆ
ನಿನ್ನ ಕಲ್ಪನೆ ಮಿತಿಮೀರುತಿದೆ
ದಾರಿ ಬಿಡು ನಿನ್ನ ಟೈಮು ಮುಗಿದಿದೆ
ಅಯ್ಯೋ ಅದ್ಯಾಕಂಗಾಡಿಯೇ
ನಾ ದಾರಿ ಬಿಡೇನೆ
ನಿನ್ನ ದಾರೀನ ತಪ್ಸೋಕ್ಕೊಂದು
ಮುತ್ತು ಕೊಡನೆ
ಊರ್ನಾಗ್ ಒಂದ್ ಮನೆಯ ಕಟ್ಟಿ
ಹಿತ್ಲಾಗ್ ಎರಡು ಗಿಡವ ನೆಟ್ಟಿ
ಆರೋಗ್ಯವಾಗಿ ಬಾಳುಮೆ
ಸುಖವಾದ ಸಂಸಾರವ ಮಾಡುಮೆ
ಮೊಣಕಾಲ್ಗಂಟ ಸೀರೆ ಎತ್ಕಂಡ್
ತಲೆ ಮ್ಯಾಲೆ ಹಿಟ್ಟ ಹೊತ್ಕೊಂಡ್
ಏರಿಮೇಲೆ ನಡ್ಕಂಡ್ ಬಾ ರಾಣಿ ಕನಸ
ಕಮ್ಮಿ ಕಾಣೋ ಮಗನೇ
ನಿನ್ನ ಕನವರಿಕೆಯೇ ನನ್ನ ಕಾಡುತಿದೆ
ಪ್ರತಿ ಉತ್ತರ ಇಂದು ಬಯಸುತಿದೆ
ಈ ಪ್ರಶ್ನೆಗೆ ಮನಸೋಲುತಿದೆ
ಶರಣಾಗಿ ಸಮ್ಮತಿ ಸೂಚಿಸಿದೆ
ಇದೇ ಖುಷಿಯಲ್ಲಿ ಇಬ್ರೂ
ಮದುವೆ ಆಗುಮೆ
ಮದುವೆಗೂ ಮೊದ್ಲು
ಹೋಗಿ ಕಣಿ ಕೇಳುಮೆ