ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು
ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೆ ನಾನು
ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲೆ ಕರಗಿ
ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೇ
ನೀನೆ ನೋಡು
||ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು
ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೆ ನಾನು
ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲೆ ಕರಗಿ
ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೇ
ನೀನೆ ನೋಡು ನೋಡು ನೋಡು ನೋಡು ||
ನೀ ಮನದ ಒಳಗೇ ಇರುವೇ
ಆದರೂ ನಿಲ್ಲುವೇ ದೂರ....
ಓಓ ನೀನಿರದ ಘಳಿಗೆ ನನಗೆ
ಸಾವಿರ ಮುಳ್ಳಿನ ಭಾರ...
ಹೇಳದೇನೆ ಅಪ್ಪಿಬಿಡಲೇನು
ಒಂದು ಸಣ್ಣ ಮುತ್ತನಿಡಲೇನು
ಕಣ್ಣ ಹನಿಯೊಂದು ಎಲ್ಲ ಹೇಳುತಿವೆ
ನೀನೆ ನೋಡು
||ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು ಒಮ್ಮೆ ನೋಡು
ನನ್ನ ಕಡೆಗೆ ||
ಈ ವಿರಹ ನಡುವೆ ಇರಲು
ಯಾತಕೆ ಇಷ್ಟಿದೆ ಸಲಿಗೆ
ಓಓಓ ನಾ ನಗುವೆ ನಗುತ ಇರುವೆ
ಆದರು ವೇದನೆ ನನಗೆ
ಒಂದು ಬಾರಿ ಅತ್ತುಬಿಡಲೇನು
ತೋಳಿನಲ್ಲಿ ಸತ್ತುಬಿಡಲೇನು
ಸಣ್ಣ ಹೃದಯವಿದು
ತುಂಬ ನಡುಗುವುದು
ನೀನೆ ನೋಡು
|| ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು
ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೆ ನಾನು
ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲಿ ಕರಗಿ
ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೇ
ನೀನೆ ನೋಡು ನೋಡು ನೋಡು||
ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು
ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೆ ನಾನು
ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲೆ ಕರಗಿ
ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೇ
ನೀನೆ ನೋಡು
||ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು
ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೆ ನಾನು
ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲೆ ಕರಗಿ
ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೇ
ನೀನೆ ನೋಡು ನೋಡು ನೋಡು ನೋಡು ||
ನೀ ಮನದ ಒಳಗೇ ಇರುವೇ
ಆದರೂ ನಿಲ್ಲುವೇ ದೂರ....
ಓಓ ನೀನಿರದ ಘಳಿಗೆ ನನಗೆ
ಸಾವಿರ ಮುಳ್ಳಿನ ಭಾರ...
ಹೇಳದೇನೆ ಅಪ್ಪಿಬಿಡಲೇನು
ಒಂದು ಸಣ್ಣ ಮುತ್ತನಿಡಲೇನು
ಕಣ್ಣ ಹನಿಯೊಂದು ಎಲ್ಲ ಹೇಳುತಿವೆ
ನೀನೆ ನೋಡು
||ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು ಒಮ್ಮೆ ನೋಡು
ನನ್ನ ಕಡೆಗೆ ||
ಈ ವಿರಹ ನಡುವೆ ಇರಲು
ಯಾತಕೆ ಇಷ್ಟಿದೆ ಸಲಿಗೆ
ಓಓಓ ನಾ ನಗುವೆ ನಗುತ ಇರುವೆ
ಆದರು ವೇದನೆ ನನಗೆ
ಒಂದು ಬಾರಿ ಅತ್ತುಬಿಡಲೇನು
ತೋಳಿನಲ್ಲಿ ಸತ್ತುಬಿಡಲೇನು
ಸಣ್ಣ ಹೃದಯವಿದು
ತುಂಬ ನಡುಗುವುದು
ನೀನೆ ನೋಡು
|| ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು
ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೆ ನಾನು
ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲಿ ಕರಗಿ
ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೇ
ನೀನೆ ನೋಡು ನೋಡು ನೋಡು||
Doora Swalpa Doora-female song lyrics from Kannada Movie Devru starring Vijay, Pragna, Ashish Vidyarthi, Lyrics penned by Yogaraj Bhat Sung by Shreya Ghoshal, Music Composed by Sadhu Kokila, film is Directed by Sadhu Kokila and film is released on 2009