ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು
ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೆ ನಾನು ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲೆ ಕರಗಿ ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೇ
ನೀನೆ ನೋಡು ನೀನೆ ನೋಡು
|| ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು
ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೆ ನಾನು ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲೆ ಕರಗಿ ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೇ
ನೀನೆ ನೋಡು ನೋಡು ನೋಡು ||
ನೀ ಮನದ ಒಳಗೇ ಇರುವೇ ಆದರು ನಿಲ್ಲುವೇ ದೂರ
ಆ ನೀನಿರದ ಕನಸ್ಸು ನನಗೆ ಸಾಗರವಿಲ್ಲದ ತೀರ
ಹೇಳದೇನೆ ಅಪ್ಪಿಬಿಡಲೇನು ಒಂದು ಸಣ್ಣ ಮುತ್ತಕೊಡಲೇನು
ಹಾಳು ಹೃದಯವಿದು ಮೊಂಡು ಹಿಡಿದಿರುವುದು
ನೀನೆ ನೋಡು ನೀನೆ ನೋಡು
||ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು ಒಮ್ಮೆ ನೋಡು
ನನ್ನ ಕಡೆಗೆ ||
ಈ ವಿರಹ ನಡುವೆ ಇರಲು
ಯಾತಕೊ ಬಾರದು ಸಲಿಗೆ
ಆಆ ನಾ ನಗುವೆ ನಗುತ ಇರುವೆ
ಆದರು ಸಂಕಟ ನನಗೆ
ಒಂದು ಬಾರಿ ಅತ್ತುಬಿಡಲೇನು
ತೋಳಿನಲ್ಲೆ ಸತ್ತುಬಿಡಲೇನು
ನಿಂತ ಉಸಿರಲ್ಲಿಯು ನಿನ್ನ ಹೆಸರರಿಹುದು ನೀನೆ ನೋಡು
|| ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು
ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೆ ನಾನು ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲೆ ಕರಗಿ ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೇ
ನೀನೆ ನೋಡು ನೋಡು ನೋಡು ||
ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು
ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೆ ನಾನು ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲೆ ಕರಗಿ ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೇ
ನೀನೆ ನೋಡು ನೀನೆ ನೋಡು
|| ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು
ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೆ ನಾನು ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲೆ ಕರಗಿ ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೇ
ನೀನೆ ನೋಡು ನೋಡು ನೋಡು ||
ನೀ ಮನದ ಒಳಗೇ ಇರುವೇ ಆದರು ನಿಲ್ಲುವೇ ದೂರ
ಆ ನೀನಿರದ ಕನಸ್ಸು ನನಗೆ ಸಾಗರವಿಲ್ಲದ ತೀರ
ಹೇಳದೇನೆ ಅಪ್ಪಿಬಿಡಲೇನು ಒಂದು ಸಣ್ಣ ಮುತ್ತಕೊಡಲೇನು
ಹಾಳು ಹೃದಯವಿದು ಮೊಂಡು ಹಿಡಿದಿರುವುದು
ನೀನೆ ನೋಡು ನೀನೆ ನೋಡು
||ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು ಒಮ್ಮೆ ನೋಡು
ನನ್ನ ಕಡೆಗೆ ||
ಈ ವಿರಹ ನಡುವೆ ಇರಲು
ಯಾತಕೊ ಬಾರದು ಸಲಿಗೆ
ಆಆ ನಾ ನಗುವೆ ನಗುತ ಇರುವೆ
ಆದರು ಸಂಕಟ ನನಗೆ
ಒಂದು ಬಾರಿ ಅತ್ತುಬಿಡಲೇನು
ತೋಳಿನಲ್ಲೆ ಸತ್ತುಬಿಡಲೇನು
ನಿಂತ ಉಸಿರಲ್ಲಿಯು ನಿನ್ನ ಹೆಸರರಿಹುದು ನೀನೆ ನೋಡು
|| ದೂರ ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು ಸ್ವಲ್ಪ ನಿಂತು
ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೆ ನಾನು ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲೆ ಕರಗಿ ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೇ
ನೀನೆ ನೋಡು ನೋಡು ನೋಡು ||
Doora Swalpa Doora song lyrics from Kannada Movie Devru starring Vijay, Pragna, Ashish Vidyarthi, Lyrics penned by Yogaraj Bhat Sung by Karthik, Music Composed by Sadhu Kokila, film is Directed by Sadhu Kokila and film is released on 2009