ಆ ಆ ಆ... ಆ ಆ ಆ ಆ …
ಮನ ನಿಂದಾಯಿತು ಜೀವ ಒಂದಾಯಿತು
ಯಾವ ದೈವೀಕ ಸಂಬಂಧವೋ.. ಓಓಓ
ಪ್ರೀತಿ ಹೂವಾಯಿತು ಆಸೆ ಕೈಗೂಡಿತು
ನಮ್ಮ ಈ ಬಂಧ ಆನಂದವೋ..ಓ ಓ ಓ
|| ಮನ ನಿಂದಾಯಿತು...||
ಹೂವಿನ… ಹೊಸ ತೇರಲಿ
ನಿತ್ಯೋತ್ಸವ ವೈಭೋಗದೆ
ಇಲ್ಲಿ ಬಂದಂತ ಮಹಾರಾಣಿ ನೀನೇ
ಪ್ರೇಮದ… ಹೊಸ ಕಾವ್ಯವಾ
ಶೃಂಗಾರದ… ನವ ಚಂದವ
ಇಂದು ಬರೆದಂತ ಕವಿರಾಜ ನೀನೇ
ಬಾಳಿಗೆ ನೂತನ ಅರ್ಥವ ತೋರಿದೆ
ಪ್ರೀತಿಯ ಪರಿಮಳ ಬಾಳಲಿ ಬೀರಿದೆ...
|| ಮನ ನಿಂದಾಯಿತು ಜೀವ ಒಂದಾಯಿತು
ಯಾವ ದೈವೀಕ ಸಂಬಂಧವೋ.. ಓಓಓ
ಪ್ರೀತಿ ಹೂವಾಯಿತು ಆಸೆ ಕೈಗೂಡಿತು
ನಮ್ಮ ಈ ಬಂಧ ಆನಂದವೋ..ಓ ಓ ಓ
ಮನ ನಿಂದಾಯಿತು…..ಆ ಆ ಆ….||
ಬಾಳಿನ ಸಂಗಾತಿ ನೀ ಈ ಜೀವಕೆ ಆಧಾರ ನೀ
ನೀ ನಕ್ಕಾಗ ಹಗಲಾಯಿತಿಂದು
ಈ ಗುಡಿ ಸಿರಿದೇವಿ ನೀ ಪ್ರೇಮದ ಪೂಜಾರಿ ನಾ
ತಂದೆ ಅನುರಾಗ ಹೂ ಮಾಲೆ ಇಂದು
ಜೀವನ ದಾರಿಗೆ ದೀಪವು ನೀನೆಯೋ
ನನ್ನೆದೆ ಹಾಡಿಗೆ ಪಲ್ಲವಿ ನೀನೆಯೋ
|| ಮನ ನಿಂದಾಯಿತು ಜೀವ ಒಂದಾಯಿತು
ಯಾವ ದೈವೀಕ ಸಂಬಂಧವೋ.. ಓಓಓ
ಪ್ರೀತಿ ಹೂವಾಯಿತು ಆಸೆ ಕೈಗೂಡಿತು
ನಮ್ಮ ಈ ಬಂಧ ಆನಂದವೋ..
ಓಓಓಓಓ….ಲಾಲಾಲಲಲಲ ……||
ಆ ಆ ಆ... ಆ ಆ ಆ ಆ …
ಮನ ನಿಂದಾಯಿತು ಜೀವ ಒಂದಾಯಿತು
ಯಾವ ದೈವೀಕ ಸಂಬಂಧವೋ.. ಓಓಓ
ಪ್ರೀತಿ ಹೂವಾಯಿತು ಆಸೆ ಕೈಗೂಡಿತು
ನಮ್ಮ ಈ ಬಂಧ ಆನಂದವೋ..ಓ ಓ ಓ
|| ಮನ ನಿಂದಾಯಿತು...||
ಹೂವಿನ… ಹೊಸ ತೇರಲಿ
ನಿತ್ಯೋತ್ಸವ ವೈಭೋಗದೆ
ಇಲ್ಲಿ ಬಂದಂತ ಮಹಾರಾಣಿ ನೀನೇ
ಪ್ರೇಮದ… ಹೊಸ ಕಾವ್ಯವಾ
ಶೃಂಗಾರದ… ನವ ಚಂದವ
ಇಂದು ಬರೆದಂತ ಕವಿರಾಜ ನೀನೇ
ಬಾಳಿಗೆ ನೂತನ ಅರ್ಥವ ತೋರಿದೆ
ಪ್ರೀತಿಯ ಪರಿಮಳ ಬಾಳಲಿ ಬೀರಿದೆ...
|| ಮನ ನಿಂದಾಯಿತು ಜೀವ ಒಂದಾಯಿತು
ಯಾವ ದೈವೀಕ ಸಂಬಂಧವೋ.. ಓಓಓ
ಪ್ರೀತಿ ಹೂವಾಯಿತು ಆಸೆ ಕೈಗೂಡಿತು
ನಮ್ಮ ಈ ಬಂಧ ಆನಂದವೋ..ಓ ಓ ಓ
ಮನ ನಿಂದಾಯಿತು…..ಆ ಆ ಆ….||
ಬಾಳಿನ ಸಂಗಾತಿ ನೀ ಈ ಜೀವಕೆ ಆಧಾರ ನೀ
ನೀ ನಕ್ಕಾಗ ಹಗಲಾಯಿತಿಂದು
ಈ ಗುಡಿ ಸಿರಿದೇವಿ ನೀ ಪ್ರೇಮದ ಪೂಜಾರಿ ನಾ
ತಂದೆ ಅನುರಾಗ ಹೂ ಮಾಲೆ ಇಂದು
ಜೀವನ ದಾರಿಗೆ ದೀಪವು ನೀನೆಯೋ
ನನ್ನೆದೆ ಹಾಡಿಗೆ ಪಲ್ಲವಿ ನೀನೆಯೋ
|| ಮನ ನಿಂದಾಯಿತು ಜೀವ ಒಂದಾಯಿತು
ಯಾವ ದೈವೀಕ ಸಂಬಂಧವೋ.. ಓಓಓ
ಪ್ರೀತಿ ಹೂವಾಯಿತು ಆಸೆ ಕೈಗೂಡಿತು
ನಮ್ಮ ಈ ಬಂಧ ಆನಂದವೋ..
ಓಓಓಓಓ….ಲಾಲಾಲಲಲಲ ……||
Mana Nindayithu song lyrics from Kannada Movie December 31 starring Vishnuvardhan, Urvashi, Jai Jagadish, Lyrics penned by R N Jayagopal Sung by Raj Seetharaman, S Janaki, Music Composed by Sathyam, film is Directed by Manobala and film is released on 1988