Balige Baa Bayake Thaa Lyrics

ಬಳಿಗೆ ಬಾ ಬಯಕೆ ತಾ Lyrics

in December 31

in ಡಿಸೆಂಬರ್ ೩೧

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಳಿಗೆ ಬಾ…(ಆಆಆ)
ಬಯಕೆ ತಾ… (ಆಆಆ)
ಮನಸು ಬೆರೆತಾಗ ಸುಖದ ಆವೇಗ

ಬಳಿಗೆ ಬಾ…(ಆಆಆ)
ಬಯಕೆ ತಾ… (ಆಆಆ)
ಮನಸು ಬೆರೆತಾಗ ಸುಖದ ಆವೇಗ
ಹೇ..ಹೇ ಹೇ…... ಆ....ಆ...ಆ…. 
 
ಹೂವು ತುಂಬಿ ನಗುವ ಲತೆಯ ಹಾಗೆ ನಿನ್ನಂದ…. 
ಬೀಸಿ ತಂದೆ ಬಾಳಿನಲ್ಲಿ ಪ್ರೀತಿ ಸೌಗಂಧ 
ಬಾನಿನಲ್ಲಿ ರವಿಯ ಹಾಗೆ ನಗುತ ನೀ ಬಂದೆ 
ಎದೆಯ ತುಂಬ ಹೊಸದು ಒಂದು ಭಾವ ನೀ ತಂದೆ 
ಸವಿ ನುಡಿಯಿದು ಸುಮಧುರ ಕವಿತೆ 
ಸುಮ ನಯನವು ಬೆಳುಗುವ ಹಣತೆ 
ಉಸಿರುಸಿರಲಿ ಸರಸದಿ ಬೆರೆತೆ 
ಗೆಳತಿ ಬಾಳಲ್ಲಿ....  ಗೆಳತಿ ಬಾಳಲ್ಲಿ… 
 
|| ಬಳಿಗೆ ಬಾ…(ಆಆಆ)
ಬಯಕೆ ತಾ… (ಆಆಆ)
ಮನಸು ಬೆರೆತಾಗ ಸುಖದ ಆವೇಗ…||

ನನ್ನ ಬಾಳ ಭಾಗ್ಯ ಶಿಲ್ಪಿ ನೀನೇ ಎಂದೆಂದೂ
ನಿನ್ನ ನೆರಳು ಬಾಳ ಪಥದೆ ನಾನು ಇನ್ನೆಂದೂ
ಜೀವ ಗಾನ ಅಮರ ನಾದ ತಂದೆ ಎದೆಯಲ್ಲಿ
ನೂರು ರಂಗಿನ ಮಧುರ ಸ್ವಪ್ನ ಕಂಡೆ ಕಣ್ಣಲ್ಲಿ
ಮನ ನಲಿಯಿತು ಜೊತೆ ಇದು ಸಿಗಲು
ಗರಿ ಕೆದರಿತು ಒಲವಿನ ನವಿಲು
ಮೈ ಮರೆಸಿತು ಅನುಭವ ಹೊನಲು
ನಿನ್ನ ಒಲವಿಂದ….. ನಿನ್ನ ಒಲವಿಂದ…

|| ಬಳಿಗೆ ಬಾ…(ಆಆಆ)
ಬಯಕೆ ತಾ… (ಆಆಆ)
ಮನಸು ಬೆರೆತಾಗ ಸುಖದ ಆವೇಗ
 
ಬಳಿಗೆ ಬಾ…(ಆಆಆ)
ಬಯಕೆ ತಾ… (ಹೂಂ ಹೂಂ ಹೂಂ)
ಮನಸು ಬೆರೆತಾಗ ಸುಖದ ಆವೇಗ…..||

ಬಳಿಗೆ ಬಾ…(ಆಆಆ)
ಬಯಕೆ ತಾ… (ಆಆಆ)
ಮನಸು ಬೆರೆತಾಗ ಸುಖದ ಆವೇಗ

ಬಳಿಗೆ ಬಾ…(ಆಆಆ)
ಬಯಕೆ ತಾ… (ಆಆಆ)
ಮನಸು ಬೆರೆತಾಗ ಸುಖದ ಆವೇಗ
ಹೇ..ಹೇ ಹೇ…... ಆ....ಆ...ಆ…. 
 
ಹೂವು ತುಂಬಿ ನಗುವ ಲತೆಯ ಹಾಗೆ ನಿನ್ನಂದ…. 
ಬೀಸಿ ತಂದೆ ಬಾಳಿನಲ್ಲಿ ಪ್ರೀತಿ ಸೌಗಂಧ 
ಬಾನಿನಲ್ಲಿ ರವಿಯ ಹಾಗೆ ನಗುತ ನೀ ಬಂದೆ 
ಎದೆಯ ತುಂಬ ಹೊಸದು ಒಂದು ಭಾವ ನೀ ತಂದೆ 
ಸವಿ ನುಡಿಯಿದು ಸುಮಧುರ ಕವಿತೆ 
ಸುಮ ನಯನವು ಬೆಳುಗುವ ಹಣತೆ 
ಉಸಿರುಸಿರಲಿ ಸರಸದಿ ಬೆರೆತೆ 
ಗೆಳತಿ ಬಾಳಲ್ಲಿ....  ಗೆಳತಿ ಬಾಳಲ್ಲಿ… 
 
|| ಬಳಿಗೆ ಬಾ…(ಆಆಆ)
ಬಯಕೆ ತಾ… (ಆಆಆ)
ಮನಸು ಬೆರೆತಾಗ ಸುಖದ ಆವೇಗ…||

ನನ್ನ ಬಾಳ ಭಾಗ್ಯ ಶಿಲ್ಪಿ ನೀನೇ ಎಂದೆಂದೂ
ನಿನ್ನ ನೆರಳು ಬಾಳ ಪಥದೆ ನಾನು ಇನ್ನೆಂದೂ
ಜೀವ ಗಾನ ಅಮರ ನಾದ ತಂದೆ ಎದೆಯಲ್ಲಿ
ನೂರು ರಂಗಿನ ಮಧುರ ಸ್ವಪ್ನ ಕಂಡೆ ಕಣ್ಣಲ್ಲಿ
ಮನ ನಲಿಯಿತು ಜೊತೆ ಇದು ಸಿಗಲು
ಗರಿ ಕೆದರಿತು ಒಲವಿನ ನವಿಲು
ಮೈ ಮರೆಸಿತು ಅನುಭವ ಹೊನಲು
ನಿನ್ನ ಒಲವಿಂದ….. ನಿನ್ನ ಒಲವಿಂದ…

|| ಬಳಿಗೆ ಬಾ…(ಆಆಆ)
ಬಯಕೆ ತಾ… (ಆಆಆ)
ಮನಸು ಬೆರೆತಾಗ ಸುಖದ ಆವೇಗ
 
ಬಳಿಗೆ ಬಾ…(ಆಆಆ)
ಬಯಕೆ ತಾ… (ಹೂಂ ಹೂಂ ಹೂಂ)
ಮನಸು ಬೆರೆತಾಗ ಸುಖದ ಆವೇಗ…..||

Balige Baa Bayake Thaa song lyrics from Kannada Movie December 31 starring Vishnuvardhan, Urvashi, Jai Jagadish, Lyrics penned by R N Jayagopal Sung by Raj Seetharaman, S Janaki, Music Composed by Sathyam, film is Directed by Manobala and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ