Sanchari Sanchari Lyrics

ಸಂಚಾರಿ ಸಂಚಾರಿ Lyrics

in Dayavittu Gamanisi

in ದಯವಿಟ್ಟು ಗಮನಿಸಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ
ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ
ನಿನ್ನ ದಾರಿ ಎಲ್ಲಿಂದಾ ಶುರು
ನಿನ್ನ ದಾರಿ ಎಲ್ಲಿಂದಾ ಶುರು
ಎಲ್ಲಿ ಕೊನೆ ಸಂಚಾರಿ ...

ಅಲೆಮಾರಿ ಅಲೆಮಾರಿ ಅಲೆಮಾರಿ ಅಲೆಮಾರಿ
ಆ ಕಾರಣವೂ ನಿನ್ನೊಳಗೆ ಶುರು
ಆ ಕಾರಣವೂ ನಿನ್ನೊಳಗೆ ಶುರು
ನಿನ್ನಲ್ಲೇ ಕೊನೆ ಅಲೆಮಾರಿ ...

ನಿನ್ನ ಬಳಿ ಬರಲೂ ಕಾದಿರಿವೆ
ನಿನ್ನ ಬಳಿ ಬರಲೂ ನಾ ಕಾದಿರಿವೆ
ಉತ್ತರಾ ಕೊಡು ನೀನು
ಕತ್ತಲಿಂದಾ ಬೆಳಕಿನೆಡೆಗೆ ನಿನ್ನ ದಾರಿ
ದುರಿತ ಜಗವಾ ಬೆರೆತ ಮನದಾ ಅಲೆಮಾರಿ
ನಿನ್ನ ಬಳಿ ಬರಲು ಹೊರಟಿರುವೆ
ನಿನ್ನ ಬಳಿ ಬರಲು ನಾ ಹೊರಟಿರುವೆ
ಉತ್ತರಾ ಕೊಡು ನೀನು

ಸಂಚಾರಿ ಜ್ಞಾನಾರ್ಜನೆಯ ಸಂಚಾರಿ
ಸಂಚಾರಿ ಜ್ಞಾನಾರ್ಜನೆಯ ಸಂಚಾರಿ
ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ
ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ

ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ
ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ
ನಿನ್ನ ದಾರಿ ಎಲ್ಲಿಂದಾ ಶುರು
ನಿನ್ನ ದಾರಿ ಎಲ್ಲಿಂದಾ ಶುರು
ಎಲ್ಲಿ ಕೊನೆ ಸಂಚಾರಿ ...

ಅಲೆಮಾರಿ ಅಲೆಮಾರಿ ಅಲೆಮಾರಿ ಅಲೆಮಾರಿ
ಆ ಕಾರಣವೂ ನಿನ್ನೊಳಗೆ ಶುರು
ಆ ಕಾರಣವೂ ನಿನ್ನೊಳಗೆ ಶುರು
ನಿನ್ನಲ್ಲೇ ಕೊನೆ ಅಲೆಮಾರಿ ...

ನಿನ್ನ ಬಳಿ ಬರಲೂ ಕಾದಿರಿವೆ
ನಿನ್ನ ಬಳಿ ಬರಲೂ ನಾ ಕಾದಿರಿವೆ
ಉತ್ತರಾ ಕೊಡು ನೀನು
ಕತ್ತಲಿಂದಾ ಬೆಳಕಿನೆಡೆಗೆ ನಿನ್ನ ದಾರಿ
ದುರಿತ ಜಗವಾ ಬೆರೆತ ಮನದಾ ಅಲೆಮಾರಿ
ನಿನ್ನ ಬಳಿ ಬರಲು ಹೊರಟಿರುವೆ
ನಿನ್ನ ಬಳಿ ಬರಲು ನಾ ಹೊರಟಿರುವೆ
ಉತ್ತರಾ ಕೊಡು ನೀನು

ಸಂಚಾರಿ ಜ್ಞಾನಾರ್ಜನೆಯ ಸಂಚಾರಿ
ಸಂಚಾರಿ ಜ್ಞಾನಾರ್ಜನೆಯ ಸಂಚಾರಿ
ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ
ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ

Sanchari Sanchari song lyrics from Kannada Movie Dayavittu Gamanisi starring Raghu Mukherjee, Samyuktha Horanadu,, Lyrics penned by Rohith Padaki Sung by Vijay Prakash, Music Composed by J Anoop Seelin, film is Directed by Rohith Padaki and film is released on 2017
Song Details Page Title
Video:
ಸಂಗೀತ ವೀಡಿಯೊ:
Lyricist:

Rohith Padaki

ಗೀತರಚನೆಕಾರ:

ರೋಹಿತ್ ಪದಕಿ

Singers:

Vijay Prakash

Director:

Rohith Padaki

ನಿರ್ದೇಶಕ:

ರೋಹಿತ್ ಪದಕಿ

Music Director:

J Anoop Seelin

ಸಂಗೀತ ನಿರ್ದೇಶಕ:

ಜೆ ಅನೂಪ್ ಸೀಲಿನ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ