ಮರೆತೆ ಹೋದೆನು ಹೊರಟ ಕಾರಣಾ
ನಿನ್ನಯಾ ಮಿಂಚಿನ ದಾಳಿಯಲಿ
ಕ್ಷಮಿಸು ನನ್ನನು ತಪ್ಪು ನಿನ್ನದೇ
ಬಿದ್ದರೆ ನಿನ್ನದೇ ತೋಳಿನಲಿ
ಗಂಧದ ಹೂವಿಗೂ ದೋಚುವ ಗಾಳಿಗೂ
ಎಂಥಹ ಸುಂದರ ನೇಹಾ...ಆಹಾ...
||ಮರೆತೆ ಹೋದೆನು ಹೊರಟ ಕಾರಣಾ
ನಿನ್ನಯಾ ಮಿಂಚಿನ ದಾಳಿಯಲಿ||
ನಿನ್ನಯ ಕೈಯಲಿ ಪ್ರೀತಿಯ ಪುಸ್ತಕ
ಆಗುವ ಹಂಬಲ ನನಗೀಗ
ಹೇಳಲು ಬಾರದ ಹೇಳಿಯೂ ತೀರದ
ನೆರವೇರಿ ದಿರದಂತಹ ದಾಹಾ ಆಹಾ....
ಸನಿಹ ಬಂದರೂ ಗೆರೆಯ ದಾಟದೇ
ದೂರವೆ ನಿಲ್ಲುವೆ ನಿರುಪಾಯ.
ನಲ್ಮೆಯ ಜೀವವೇ ನೆಮ್ಮದಿ ಕೋರುವೆ
ಎದೆಯಲ್ಲಿ ಬಚ್ಚಿಟ್ಟು ಗಾಯ... ಆಹಾ...
||ಮರೆತೇ ಹೋದೆನು ಹೊರಟ ಕಾರಣ
ನಿನ್ನಯ ಮಿಂಚಿನ ದಾಳಿಯಲಿ
ಕ್ಷಮಿಸು ನನ್ನನು ತಪ್ಪು ನಿನ್ನದೇ
ಬಿದ್ದರೆ ನಿನ್ನದೇ ತೋಳಿನಲಿ
ಗಂಧದ ಹೂವಿಗೂ ದೋಚುವ ಗಾಳಿಗೂ,
ಎಂತಹ ಸುಂದರ ನೇಹಾ.. ಆಹಾ..||
ಮರೆತೆ ಹೋದೆನು ಹೊರಟ ಕಾರಣಾ
ನಿನ್ನಯಾ ಮಿಂಚಿನ ದಾಳಿಯಲಿ
ಕ್ಷಮಿಸು ನನ್ನನು ತಪ್ಪು ನಿನ್ನದೇ
ಬಿದ್ದರೆ ನಿನ್ನದೇ ತೋಳಿನಲಿ
ಗಂಧದ ಹೂವಿಗೂ ದೋಚುವ ಗಾಳಿಗೂ
ಎಂಥಹ ಸುಂದರ ನೇಹಾ...ಆಹಾ...
||ಮರೆತೆ ಹೋದೆನು ಹೊರಟ ಕಾರಣಾ
ನಿನ್ನಯಾ ಮಿಂಚಿನ ದಾಳಿಯಲಿ||
ನಿನ್ನಯ ಕೈಯಲಿ ಪ್ರೀತಿಯ ಪುಸ್ತಕ
ಆಗುವ ಹಂಬಲ ನನಗೀಗ
ಹೇಳಲು ಬಾರದ ಹೇಳಿಯೂ ತೀರದ
ನೆರವೇರಿ ದಿರದಂತಹ ದಾಹಾ ಆಹಾ....
ಸನಿಹ ಬಂದರೂ ಗೆರೆಯ ದಾಟದೇ
ದೂರವೆ ನಿಲ್ಲುವೆ ನಿರುಪಾಯ.
ನಲ್ಮೆಯ ಜೀವವೇ ನೆಮ್ಮದಿ ಕೋರುವೆ
ಎದೆಯಲ್ಲಿ ಬಚ್ಚಿಟ್ಟು ಗಾಯ... ಆಹಾ...
||ಮರೆತೇ ಹೋದೆನು ಹೊರಟ ಕಾರಣ
ನಿನ್ನಯ ಮಿಂಚಿನ ದಾಳಿಯಲಿ
ಕ್ಷಮಿಸು ನನ್ನನು ತಪ್ಪು ನಿನ್ನದೇ
ಬಿದ್ದರೆ ನಿನ್ನದೇ ತೋಳಿನಲಿ
ಗಂಧದ ಹೂವಿಗೂ ದೋಚುವ ಗಾಳಿಗೂ,
ಎಂತಹ ಸುಂದರ ನೇಹಾ.. ಆಹಾ..||
Marethu Hodenu song lyrics from Kannada Movie Dayavittu Gamanisi starring Raghu Mukherjee, Samyuktha Horanadu,, Lyrics penned by Jayanth Kaikini Sung by Pradeep Kumar, Shwetha Devanahalli, Music Composed by J Anoop Seelin, film is Directed by Rohith Padaki and film is released on 2017