ಪ್ರಾರಂಭ ಪಯಣ ಎಲ್ಲ ಗಡಿಗಳನ್ನು ಮೀರುತ ಜಿಗಿತ
ಒಡನಾಟವೆಂದರೊಂದು ಮಾಯೆ
ಒಂಟಿಯಾಗಬೇಡ ಓಡು ನೀ ತೆರೆಯೋಣ ದಾರಿ
ಬೆರೆಯೋಣ ಬಾ ನಿಯಮ ಮೀರಿ
ಬಿಂದು ಬಿಂದು ಸೇರಿ ಗೆರೆಯನು
ಪೂರ್ತಿ ಮಾಡೋಣ
ಅರೆ ಮನಸ್ಸು ಏಕೆ ಇನ್ನೀಗ
ಸಲುಗೆ ಅರಳುತಿದೆ ಕೂಡಿ ಹಾಡೋಣ
ರೆಕ್ಕೆ ಬಿಚ್ಚಿ ಹಾರಾಡೋಕೆ
ಬಿಡಲೇಬೇಕು ಎಲ್ಲ ಭಾರ
ಆಕಾಶಕ್ಕೆ ಅಂಕೆ ಇಲ್ಲ ಸಾಗೋಣ ಬಾ
ಇನ್ನು ದೂರ ಇನ್ನೂ ಇನ್ನು ದೂರ ಇನ್ನು ದೂರ
ಪ್ರಾರಂಭ ಪಯಣ ಎಲ್ಲ ಗಡಿಗಳನ್ನು ಮೀರುತ ಜಿಗಿತ
ಒಡನಾಟವೆಂದರೊಂದು ಮಾಯೆ
ಒಂಟಿಯಾಗಬೇಡ ಓಡು ನೀ ತೆರೆಯೋಣ ದಾರಿ
ಬೆರೆಯೋಣ ಬಾ ನಿಯಮ ಮೀರಿ
ಬಿಂದು ಬಿಂದು ಸೇರಿ ಗೆರೆಯನು
ಪೂರ್ತಿ ಮಾಡೋಣ
ಅರೆ ಮನಸ್ಸು ಏಕೆ ಇನ್ನೀಗ
ಸಲುಗೆ ಅರಳುತಿದೆ ಕೂಡಿ ಹಾಡೋಣ
ರೆಕ್ಕೆ ಬಿಚ್ಚಿ ಹಾರಾಡೋಕೆ
ಬಿಡಲೇಬೇಕು ಎಲ್ಲ ಭಾರ
ಆಕಾಶಕ್ಕೆ ಅಂಕೆ ಇಲ್ಲ ಸಾಗೋಣ ಬಾ
ಇನ್ನು ದೂರ ಇನ್ನೂ ಇನ್ನು ದೂರ ಇನ್ನು ದೂರ