ಆಗೋದಿದೆ ಆರಂಭವು ಆಲಿಂಗನದಲ್ಲಿ
ಆಗಂತುಕ ಕಾದಿಹನಿಲ್ಲಿ
ಜಗ ಬಯಲು ಅಡಗುವುದೆಲ್ಲಿ
ಇವ ಅಪಾಯಕಾರಿ
ಹಿರೀಕರಂತು ಭಾರಿ ದಮನಕಾರಿ
ಸೈಕಲ್ ರಿಪೇರಿ ಗುಜುರಿ
ಎದೇಲಿ ಅಕ್ಷರ ಇಲ್ಲ ದಂಡು ದಾಳಿ
ಅಂತ ಹೇಳ್ತಾರೆ
ಟೆಕ್ಸ್ಟ್ ಬುಕ್ಲು ಬರ್ದಿದಾರೆ
ಅಪ್ಪ ಅಮ್ಮ ಮಾಮ ಮೇಷ್ಟ್ರು
ಎಲ್ರೂ ಹೀಗೆ ಹೇಳಿದ್ದಾರೆ
ಎಲ್ರೂ ಹೀಗ್ ಹೇಳಿ
ತಲೆಗ್ ರದ್ದಿ ತುಂಬಿದಾಗ
ಬುದ್ಧಿಭ್ರಮಣೆ ಆಗದೇನು ಆಗ
ಅದಕ್ಕೆ ಅವನಂದ್ರೆ ನಮ್ಗೆ ಭಯ
ಬೇಡ ಸಹವಾಸ ಬೇಡ್ವೆ ಬೇಡ
ಆಗೋದರೆ ಆರಂಭವು ಆಲಿಂಗನದಲ್ಲಿ
ಕದಡುವುದು ತಿಳಿನೀರು
ಕದಡುವುದು ತಿಳಿನೀರು
ಭುಗಿಲೇಳುವ ಸುಳಿಗಳು ನೂರು
ಮಂಗನ ಜಾತಿ ಮಾನವನಾದ್ರು
ನಾಗರಿಕತೆಗಿಲ್ಲ ಕಣ್ಣು
ಮನುಜಗೆ ಮನುಜ ಬೆದರಿದ ಮೇಲೆ
ಹಾಕ್ಕೊಳ್ರಿ ಬಾಯಿಗ್ ಮಣ್ಣು
ಆಗಿದ್ದು ಆಗ್ಲಿ ಹೋಗಿದ್ದು ಹೋಗ್ಲಿ
ಜಾತಿ ಎಂಬ ಗಾಯವ
ಕಾಲದಿಂದ ಪೋಷಿಸಿದ ಮಾನವ
ಮೆದುಳಿಗೆ ಕೀವು ತಗುಲಿದೆ
ರಾಜಿ ಎಂಬ ಸೂಜಿಯಿಂದ
ಪಂಚರ್ ಮಾಡ್ ಬಿಸಾಕು
ಈ ಹಗೆಗೆ ಹೊಗೆ ಹಾಕು
ಬೇಕು ಬೇಕೆ ಬೇಕು
ಸಹವಾಸ ಬೇಕೆ ಬೇಕು
ಆಗೋಗಲಿ ಆರಂಭವು ಆಲಿಂಗನದಲ್ಲಿ
ಆಗೋಗಲಿ ಆರಂಭವು
ಒಟ್ನಲ್ಲಿ ಕ್ರಾಂತಿ ಆಗ್ಲಿ
ನಿಮ್ ಬುದ್ಧಿ ನಿಮ್ ಕೈಲಿರ್ಲಿ
ಆಗೋದಿದೆ ಆರಂಭವು ಆಲಿಂಗನದಲ್ಲಿ
ಆಗಂತುಕ ಕಾದಿಹನಿಲ್ಲಿ
ಜಗ ಬಯಲು ಅಡಗುವುದೆಲ್ಲಿ
ಇವ ಅಪಾಯಕಾರಿ
ಹಿರೀಕರಂತು ಭಾರಿ ದಮನಕಾರಿ
ಸೈಕಲ್ ರಿಪೇರಿ ಗುಜುರಿ
ಎದೇಲಿ ಅಕ್ಷರ ಇಲ್ಲ ದಂಡು ದಾಳಿ
ಅಂತ ಹೇಳ್ತಾರೆ
ಟೆಕ್ಸ್ಟ್ ಬುಕ್ಲು ಬರ್ದಿದಾರೆ
ಅಪ್ಪ ಅಮ್ಮ ಮಾಮ ಮೇಷ್ಟ್ರು
ಎಲ್ರೂ ಹೀಗೆ ಹೇಳಿದ್ದಾರೆ
ಎಲ್ರೂ ಹೀಗ್ ಹೇಳಿ
ತಲೆಗ್ ರದ್ದಿ ತುಂಬಿದಾಗ
ಬುದ್ಧಿಭ್ರಮಣೆ ಆಗದೇನು ಆಗ
ಅದಕ್ಕೆ ಅವನಂದ್ರೆ ನಮ್ಗೆ ಭಯ
ಬೇಡ ಸಹವಾಸ ಬೇಡ್ವೆ ಬೇಡ
ಆಗೋದರೆ ಆರಂಭವು ಆಲಿಂಗನದಲ್ಲಿ
ಕದಡುವುದು ತಿಳಿನೀರು
ಕದಡುವುದು ತಿಳಿನೀರು
ಭುಗಿಲೇಳುವ ಸುಳಿಗಳು ನೂರು
ಮಂಗನ ಜಾತಿ ಮಾನವನಾದ್ರು
ನಾಗರಿಕತೆಗಿಲ್ಲ ಕಣ್ಣು
ಮನುಜಗೆ ಮನುಜ ಬೆದರಿದ ಮೇಲೆ
ಹಾಕ್ಕೊಳ್ರಿ ಬಾಯಿಗ್ ಮಣ್ಣು
ಆಗಿದ್ದು ಆಗ್ಲಿ ಹೋಗಿದ್ದು ಹೋಗ್ಲಿ
ಜಾತಿ ಎಂಬ ಗಾಯವ
ಕಾಲದಿಂದ ಪೋಷಿಸಿದ ಮಾನವ
ಮೆದುಳಿಗೆ ಕೀವು ತಗುಲಿದೆ
ರಾಜಿ ಎಂಬ ಸೂಜಿಯಿಂದ
ಪಂಚರ್ ಮಾಡ್ ಬಿಸಾಕು
ಈ ಹಗೆಗೆ ಹೊಗೆ ಹಾಕು
ಬೇಕು ಬೇಕೆ ಬೇಕು
ಸಹವಾಸ ಬೇಕೆ ಬೇಕು
ಆಗೋಗಲಿ ಆರಂಭವು ಆಲಿಂಗನದಲ್ಲಿ
ಆಗೋಗಲಿ ಆರಂಭವು
ಒಟ್ನಲ್ಲಿ ಕ್ರಾಂತಿ ಆಗ್ಲಿ
ನಿಮ್ ಬುದ್ಧಿ ನಿಮ್ ಕೈಲಿರ್ಲಿ
Aagodide Aarambhavu song lyrics from Kannada Movie Daredevil Musthafa starring Shishir Baikady, Aditya Ashree, Abhay, Lyrics penned by Sampath Sirimane, Shashank Soghal Sung by Siddhartha Belmannu, Music Composed by Navaneeth Sham, film is Directed by Shashank Soghal and film is released on 2023