ಓಹೊಹೊಹೊಹೊ ಓಹೊಹೊಹೊಹೊಹೊ
ಓಹೊಹೊಹೊಹೊ ಓಹೊಹೊಹೊಹೊಹೊ
ಓ ಗಾಡ್ ಓ ಗಾಡ್ ಗಮನ್ಸು ನಮ್ ಅದೃಷ್ಟನ್ನ ಖುಲಾಯ್ಸು

ಓ ಗಾಡ್ ಓ ಗಾಡ್ ಗಮನ್ಸು ನಮ್ ಲೈಫ್ನು ಸ್ವಲ್ಪ ಸುಧಾರ್ಸು
ಬಂಗಲೆ ಮೋಟಾರ್ ಕೇಳ್ತಿಲ್ಲ ತೆಂಡೂಲ್ಕರ್ ಸ್ಟಾರ್ ಬೇಕಿಲ್ಲ
ರಜನಿಕಾಂತ್ ಸ್ಟಾರ್ ಬೇಕಿಲ್ಲ ಫೈವ್ ಸ್ಟಾರ್ ಹೋಟೆಲ್ ಬೇಡಲ್ಲ
ಈ ಡಕೋಟ ಎಕ್ಸ್ ಪ್ರೆಸನ್ನು ಮೊಬೈಲ್ ಕ್ಯಾಂಟೀನ್ ಮಾಡು
ಆಗ ನಿನ್ನ ಸೇವೆ ನಾನು ಹೇಗೆ ಮಾಡ್ತೀನ್ ನೋಡು

ಲಾಟರಿ ಲಕ್ಷ ಕೇಳಿಲ್ಲ ಜಾಕ್‌ಪಾಟ್ ಜಯಿಸು ಅನ್ಲಿಲ್ಲ
ರಾತ್ರೋರಾತ್ರಿ ಸಾವ್ಕಾರ ಆಗೊ ವರವ ಬೇಡ್ಲಿಲ್ಲ

ಅಪ್ಪ ತಿರುಪತಿ ತಿಮ್ಮಪ್ಪ ದುಡ್ಡಿಗೆ ನೀನೆ ದೊಡ್ಡಪ್ಪ
ಸ್ವಲ್ಪ ಸಾಲ ಕೊಡಪ್ಪ ಬಡ್ಡಿ ಸಹಿತ ತಗೊಪ್ಪ
ಮಾತು ತಪ್ಪೊನಲ್ಲ ಕೂತು ತಿನ್ನೊನಲ್ಲ
ನಂಗು ಒಂದು ಚ್ಯಾನ್ಸು ಕೊಟ್ಟು ನೋಡಪ್ಪ
ನಿನ್ನ ಭಕ್ತರಲ್ಲಿ ನಾನು ಒಬ್ಬ ತಾನೆ ನನ್ನ ಕೈ ನೀ ಬಿಡಬೇಡಪ್ಪ
ಓ ಗಾಡ್ ಓ ಗಾಡ್ ಗಮನ್ಸು ಕಷ್ಟ ಸುಖವ ಕಲಾಯ್ಸು
ಓ ಗಾಡ್ ಓ ಗಾಡ್ ಗಮನ್ಸು ದುಡಿಮೆಗು ಒಂದ್ ಕೈ ಮಿಲಾಯ್ಸು
ಹೈವೆ ಕಾಂಟ್ರ್ಯಾಂಕ್ಟ್ ಕೇಳಿಲ್ಲ ಹೆಂಡದ ಲೈಸೆನ್ಸ್ ಬೇಡ್ಲಿಲ್ಲ
ಪೆಟ್ರೋಲ್ ಬಂಕ್ಗಳ್ ಬೇಕಿಲ್ಲ ದೊಡ್ ದೊಡ್ ಆಸೆ ನಂಗಿಲ್ಲ

ಬಜೆಟ್‌ಗೊಂದು ಬ್ರೇಕ್ ಕೊಟ್ಟೆ ಮತ್ತೆ ಕರೋಡ್ ಪತಿ ಮಾಡ್ಬಿಟ್ಟ
ವೀರಪ್ಪನ್ ಕೈಲಿ ಸಿಕ್ಬಿದ್ರು ಕರ್ನಾಟಕ ರತ್ನನ ತಂದಕೊಟ್ಟೆ
ಅಯ್ಯೊ ಬಡೆಮಿಯ ಸೌದಿ ಅರೇಬಿಯಾ ನಾನು ನೋಡದಂತೆ ಮಾಡ್ಬಿಟ್ಟೆ
ಗಣಪನ ವಾಹನ ಇಲಿಯನ್ನು ಬಿಟ್ಟು ನನ್ ಪಾಸ್ ಪೋರ್ಟ್ನ ಕಚ್ಚಿಸ್ಬಿಟ್ಟೆ

ಸುಖದ ಸುಪ್ಪತ್ತಿಗೆ ಕೇಳ್ಲಿಲ್ಲ ಕಂಡೋರ್ ಗಂಟು ಬೇಕಿಲ್ಲ
ಗಾಡ್ ಫಾದರ್ ನಮ್ಗಿಲ್ಲಿಲ್ಲ ಗಾಡೆ ಫಾದರ್ ನಮ್ಗೆಲ್ಲ
ನಮ್ ಡಕೋಟ ಎಕ್ಸ್ ಪ್ರೆಸನ್ನು ಮೊಬೈಲ್ ಕ್ಯಾಂಟೀನ್ ಮಾಡಪ್ಪ
ಆಗ ನಿನ್ನ ಸೇವೆ ನಾನು ಹೇಗೆ ಮಾಡ್ತೀನ್ ನೋಡಪ್ಪ

ಓ ಗಾಡ್ ಓ ಗಾಡ್ ಗಮನ್ಸು ನಮ್ ಲೈಫ್ನು ಸ್ವಲ್ಪ ಸುಧಾರ್ಸಪ್ಪ