Jum Antha Lyrics

ಜುಮ್‌ ಅಂತು Lyrics

in Dakota Picture

in ಡಕೋಟ ಪಿಕ್ಚರ್

LYRIC

Song Details Page after Lyrice

ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ
ಅರೆ ಮೊದಲ ನೋಟ ತಾಕಿತೀಗ
ಹೃದಯದಾಟ ತಿಳಿಯಿತೀಗ
ಆಹ ಮನಸ್ಸಿನ ಮಂಟಪ ತೋರಣಮಯವೀಗ
 
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ||
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ||
 
ಮಿಂಚಾಯ್ತು ಬಾಳ ಬಾನಿನಲಿ
ನೆನೆದಾಯ್ತು ಹೃದಯದ ಗಿರಿ ಗಿರಿ
ಕುಣಿದಾಯ್ತು ಅವಿತ ಕನಸ್ಸುಗಳ
ನವಿಲುಗಳು ತೆರೆದು ಗರಿ ಗರಿ
ಮಂದಾರ ಮುದ್ದಾದ ಮಂದಾರವೆ
ನೀನಾಡೊ ಮಾತೆಲ್ಲ ಬಂಗಾರವೆ
ಧಿಮ್ಮಂತು ನನ್ನ ಕಣ್ಣು ಕಾರಣ ಈ ಹೆಣ್ಣು
ಧಿಮ್ಮಂತು ನನ್ನ ಕಣ್ಣು ಕಾರಣ ಈ ಹೆಣ್ಣು
ಓಓಓಓಓಓ
 
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ
ಅರೆ ಮೊದಲ ನೋಟ ತಾಕಿತೀಗ
ಆಹ ಮನಸ್ಸಿನ ಮಂಟಪ ತೋರಣಮಯವೀಗ||
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ||
 
ಅನುಮಾನವಿಲ್ಲ ಈ ಚೆಲುವೆ ಸೌಂದರ್ಯಪುರದ ಗಿಣಿ ಗಿಣಿ
ರವಿಕಿರಣ ಕೂಡ ಕಾಣದಿರೊ ಅಪರೂಪ ಗುಣದ ಗಣಿ ಗಣಿ
ವಸಂತ ವಸಂತ ವಸಂತವೇ ತಾನಾಗೆ ತಾನಿಟ್ಟ ಚಿತ್ತಾರವೆ
ಘಲ್ಲಂತು ನನ್ನ ಪಾದ ಕಾರಣ ಈ ಹೈದ
ಘಲ್ಲಂತು ನನ್ನ ಪಾದ ಕಾರಣ ಈ ಹೈದ
ಓಓಓಓಓಓ
 
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ
ಅರೆ ಮೊದಲ ನೋಟ ತಾಕಿತೀಗ
ಹೃದಯದಾಟ ತಿಳಿಯಿತೀಗ
ಆಹ ಮನಸ್ಸಿನ ಮಂಟಪ ತೋರಣಮಯವೀಗ||
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ||
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ||

ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ
ಅರೆ ಮೊದಲ ನೋಟ ತಾಕಿತೀಗ
ಹೃದಯದಾಟ ತಿಳಿಯಿತೀಗ
ಆಹ ಮನಸ್ಸಿನ ಮಂಟಪ ತೋರಣಮಯವೀಗ
 
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ||
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ||
 
ಮಿಂಚಾಯ್ತು ಬಾಳ ಬಾನಿನಲಿ
ನೆನೆದಾಯ್ತು ಹೃದಯದ ಗಿರಿ ಗಿರಿ
ಕುಣಿದಾಯ್ತು ಅವಿತ ಕನಸ್ಸುಗಳ
ನವಿಲುಗಳು ತೆರೆದು ಗರಿ ಗರಿ
ಮಂದಾರ ಮುದ್ದಾದ ಮಂದಾರವೆ
ನೀನಾಡೊ ಮಾತೆಲ್ಲ ಬಂಗಾರವೆ
ಧಿಮ್ಮಂತು ನನ್ನ ಕಣ್ಣು ಕಾರಣ ಈ ಹೆಣ್ಣು
ಧಿಮ್ಮಂತು ನನ್ನ ಕಣ್ಣು ಕಾರಣ ಈ ಹೆಣ್ಣು
ಓಓಓಓಓಓ
 
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ
ಅರೆ ಮೊದಲ ನೋಟ ತಾಕಿತೀಗ
ಆಹ ಮನಸ್ಸಿನ ಮಂಟಪ ತೋರಣಮಯವೀಗ||
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ||
 
ಅನುಮಾನವಿಲ್ಲ ಈ ಚೆಲುವೆ ಸೌಂದರ್ಯಪುರದ ಗಿಣಿ ಗಿಣಿ
ರವಿಕಿರಣ ಕೂಡ ಕಾಣದಿರೊ ಅಪರೂಪ ಗುಣದ ಗಣಿ ಗಣಿ
ವಸಂತ ವಸಂತ ವಸಂತವೇ ತಾನಾಗೆ ತಾನಿಟ್ಟ ಚಿತ್ತಾರವೆ
ಘಲ್ಲಂತು ನನ್ನ ಪಾದ ಕಾರಣ ಈ ಹೈದ
ಘಲ್ಲಂತು ನನ್ನ ಪಾದ ಕಾರಣ ಈ ಹೈದ
ಓಓಓಓಓಓ
 
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ
ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ
ಅರೆ ಮೊದಲ ನೋಟ ತಾಕಿತೀಗ
ಹೃದಯದಾಟ ತಿಳಿಯಿತೀಗ
ಆಹ ಮನಸ್ಸಿನ ಮಂಟಪ ತೋರಣಮಯವೀಗ||
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ||
||ಜುಮ್‌ ಅಂತು ನನ್ನ ಜೀವ
ತಾಳೆನೀ ನೋವ||

Jum Antha song lyrics from Kannada Movie Dakota Picture starring Rockline Venkatesh, Nikhisha Patel, Doddanna, Lyrics penned by Hamsalekha Sung by Rajesh Krishnan, Music Composed by Hamsalekha, film is Directed by N Omprakash Rao and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ