Daaha Daaha Lyrics

ದಾಹ ದಾಹ Lyrics

in Daaha

in ದಾಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದಾಹ ದಾಹ
ದಾಹ ದಾಹಕ್ಕೆ ಕೊನೆಯೆಲ್ಲಿ ಜಗದಿ
ಮೋಹ ಮೋಹಕ್ಕೆ ಮಿತಿಯೆಲ್ಲಿ ಮನದಿ
ದಾಹ ದಾಹ
 
ಕಾಮಕ್ಕೆ ಹೆಣ್ಣಿನ ಒಡಲಿನ ದಾಹ
ಲೋಭಕ್ಕೆ ಹೊನ್ನಿನ ಒಡೆತನ ಮೋಹ
ಸಂದೇಹ ಬೇಕೆ  ಸುಡುತಿದೆ ಕೆಲರನು ಅಧಿಕಾರ ಮೋಹ
ಧರ್ಮಕ್ಕೆ ಬೆಲೆ ಎಲ್ಲಿ
 
||ದಾಹ ದಾಹಕ್ಕೆ ಕೊನೆಯೆಲ್ಲಿ ಜಗದಿ
ಮೋಹ ಮೋಹಕ್ಕೆ ಮಿತಿಯೆಲ್ಲಿ ಮನದಿ
ದಾಹ ದಾಹ||
 
ಅನ್ಯಾಯ ರಾಜ್ಯವು ಆಳಿದೆ ಅಲ್ಲಿ
ಕಣ್ಣೀರ ಹೊಳೆಯೆ ಹರಿದಿದೆ ಇಲ್ಲಿ
ಇನ್ನೆಲ್ಲಿ ನೀತಿ ಮನುಜನು ಮೃಗದಂತೆ ಆಗಿರುವಲ್ಲಿ
ದೈವಕ್ಕೆ ನೆಲೆ ಎಲ್ಲಿ
 
||ದಾಹ ದಾಹಕ್ಕೆ ಕೊನೆಯೆಲ್ಲಿ ಜಗದಿ
ಮೋಹ ಮೋಹಕ್ಕೆ ಮಿತಿಯೆಲ್ಲಿ ಮನದಿ
ದಾಹ ದಾಹ||
ದಾಹ ದಾಹ

-
ದಾಹ ದಾಹ
ದಾಹ ದಾಹಕ್ಕೆ ಕೊನೆಯೆಲ್ಲಿ ಜಗದಿ
ಮೋಹ ಮೋಹಕ್ಕೆ ಮಿತಿಯೆಲ್ಲಿ ಮನದಿ
ದಾಹ ದಾಹ
 
ಕಾಮಕ್ಕೆ ಹೆಣ್ಣಿನ ಒಡಲಿನ ದಾಹ
ಲೋಭಕ್ಕೆ ಹೊನ್ನಿನ ಒಡೆತನ ಮೋಹ
ಸಂದೇಹ ಬೇಕೆ  ಸುಡುತಿದೆ ಕೆಲರನು ಅಧಿಕಾರ ಮೋಹ
ಧರ್ಮಕ್ಕೆ ಬೆಲೆ ಎಲ್ಲಿ
 
||ದಾಹ ದಾಹಕ್ಕೆ ಕೊನೆಯೆಲ್ಲಿ ಜಗದಿ
ಮೋಹ ಮೋಹಕ್ಕೆ ಮಿತಿಯೆಲ್ಲಿ ಮನದಿ
ದಾಹ ದಾಹ||
 
ಅನ್ಯಾಯ ರಾಜ್ಯವು ಆಳಿದೆ ಅಲ್ಲಿ
ಕಣ್ಣೀರ ಹೊಳೆಯೆ ಹರಿದಿದೆ ಇಲ್ಲಿ
ಇನ್ನೆಲ್ಲಿ ನೀತಿ ಮನುಜನು ಮೃಗದಂತೆ ಆಗಿರುವಲ್ಲಿ
ದೈವಕ್ಕೆ ನೆಲೆ ಎಲ್ಲಿ
 
||ದಾಹ ದಾಹಕ್ಕೆ ಕೊನೆಯೆಲ್ಲಿ ಜಗದಿ
ಮೋಹ ಮೋಹಕ್ಕೆ ಮಿತಿಯೆಲ್ಲಿ ಮನದಿ
ದಾಹ ದಾಹ||
ದಾಹ ದಾಹ

Daaha Daaha song lyrics from Kannada Movie Daaha starring Lokesh, Girija Lokesh, K R Vijayakumar, Lyrics penned by R N Jayagopal Sung by K J Yesudas, Music Composed by Ramlal Sehra, film is Directed by D V Krishnamurthy and film is released on 1979

Song Details Page Title
Video:
ಸಂಗೀತ ವೀಡಿಯೊ:
Lyricist:

R N Jayagopal

ಗೀತರಚನೆಕಾರ:

ಆರ್.ಎನ್.ಜಯಗೋಪಾಲ್

Singers:

K J Yesudas

Director:

D V Krishnamurthy

Music Director:

Ramlal Sehra

ಸಂಗೀತ ನಿರ್ದೇಶಕ:

ರಾಮ್‌ಲಾಲ್ ಸೆಹ್ರಾ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ