Balegaara Chennaiah Lyrics

ಬಳೆಗಾರ ಚೆನ್ನಯ್ಯ Lyrics

in Daaha

in ದಾಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಾನೆ
ಸಂತೋಷ ಸುದ್ದಿಯ ತಂದಾನೆ
ಹೆಣ್ಣೆ ನಿನ್ನವನ ಮಾತೊಂದ ತಂದಾನೆ
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಾನೆ
ಸಂತೋಷ ಸುದ್ದಿಯ ತಂದಾನೆ
ಹೆಣ್ಣೆ ನಿನ್ನವನ ಮಾತೊಂದ ತಂದಾನೆ
 
ತುಂಗೆಯ ನದಿಯ ಕರೆಯಲ್ಲಿ ಹೊಂಗೆಯ ಮರದ ನೆರಳಲ್ಲಿ
ಕುಳಿತಾಗ ತಂದೋಳ ಕತೆಯಲ್ಲಿ ಆಡಿದ್ದ ಮಾತೊಂದ ಕಿವಿಯಲ್ಲಿ
ಮಡದಿಗೆ ನೆನಪು ಮಾಡೆಂದು ಹೇಳ್ಯಾನೆ ನಿನ್ನವನು ನಂಗಿಂದು
 
||ಈ ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಾನೆ
ಸಂತೋಷ ಸುದ್ದಿಯ ತಂದಾನೆ
ಹೆಣ್ಣೆ ನಿನ್ನವನ ಮಾತೊಂದ ತಂದಾನೆ||
 
ಅರಿಶಿನ ಕುಂಕುಮ ಮೊಗದಲ್ಲಿ ಇರಿಸಿ
ಕೈಗಳ ತುಂಬ ಬಳೆಗಳ ಧರಿಸಿ
ತಾಳೆಯ ಹೂವ ಜಡೆಯಲಿ ಮೆರೆಸಿ
ಪತಿರಾಯ ಬರುವ ತಾನೆಂದು
ಬಾಗಿಲ ಹೊರಗಡೆ ನೀ ನಿಂದು
ಕೈಹಿಡಿದು ಎಳೆಯೆ ಅವ ಬಂದು
ಮೊಗದೆಲ್ಲ ರಂಗೇರಿದಾಗಂದು
ಆಡಿದ್ದ ಮಾತನ್ನು ಹೇಳೆಂದು
ಹೆಣ್ಣೆ ಹೇಳ್ಯಾನೆ ನಿನ್ನವನು ನಂಗೆಂದು
 
||ಈ ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಾನೆ
ಸಂತೋಷ ಸುದ್ದಿಯ ತಂದಾನೆ
ಹೆಣ್ಣೆ ನಿನ್ನವನ ಮಾತೊಂದ ತಂದಾನೆ||
 
||ಈ ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಾನೆ
ಸಂತೋಷ ಸುದ್ದಿಯ ತಂದಾನೆ
ಹೆಣ್ಣೆ ನಿನ್ನವನ ಮಾತೊಂದ ತಂದಾನೆ||

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಾನೆ
ಸಂತೋಷ ಸುದ್ದಿಯ ತಂದಾನೆ
ಹೆಣ್ಣೆ ನಿನ್ನವನ ಮಾತೊಂದ ತಂದಾನೆ
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಾನೆ
ಸಂತೋಷ ಸುದ್ದಿಯ ತಂದಾನೆ
ಹೆಣ್ಣೆ ನಿನ್ನವನ ಮಾತೊಂದ ತಂದಾನೆ
 
ತುಂಗೆಯ ನದಿಯ ಕರೆಯಲ್ಲಿ ಹೊಂಗೆಯ ಮರದ ನೆರಳಲ್ಲಿ
ಕುಳಿತಾಗ ತಂದೋಳ ಕತೆಯಲ್ಲಿ ಆಡಿದ್ದ ಮಾತೊಂದ ಕಿವಿಯಲ್ಲಿ
ಮಡದಿಗೆ ನೆನಪು ಮಾಡೆಂದು ಹೇಳ್ಯಾನೆ ನಿನ್ನವನು ನಂಗಿಂದು
 
||ಈ ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಾನೆ
ಸಂತೋಷ ಸುದ್ದಿಯ ತಂದಾನೆ
ಹೆಣ್ಣೆ ನಿನ್ನವನ ಮಾತೊಂದ ತಂದಾನೆ||
 
ಅರಿಶಿನ ಕುಂಕುಮ ಮೊಗದಲ್ಲಿ ಇರಿಸಿ
ಕೈಗಳ ತುಂಬ ಬಳೆಗಳ ಧರಿಸಿ
ತಾಳೆಯ ಹೂವ ಜಡೆಯಲಿ ಮೆರೆಸಿ
ಪತಿರಾಯ ಬರುವ ತಾನೆಂದು
ಬಾಗಿಲ ಹೊರಗಡೆ ನೀ ನಿಂದು
ಕೈಹಿಡಿದು ಎಳೆಯೆ ಅವ ಬಂದು
ಮೊಗದೆಲ್ಲ ರಂಗೇರಿದಾಗಂದು
ಆಡಿದ್ದ ಮಾತನ್ನು ಹೇಳೆಂದು
ಹೆಣ್ಣೆ ಹೇಳ್ಯಾನೆ ನಿನ್ನವನು ನಂಗೆಂದು
 
||ಈ ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಾನೆ
ಸಂತೋಷ ಸುದ್ದಿಯ ತಂದಾನೆ
ಹೆಣ್ಣೆ ನಿನ್ನವನ ಮಾತೊಂದ ತಂದಾನೆ||
 
||ಈ ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಾನೆ
ಸಂತೋಷ ಸುದ್ದಿಯ ತಂದಾನೆ
ಹೆಣ್ಣೆ ನಿನ್ನವನ ಮಾತೊಂದ ತಂದಾನೆ||

Balegaara Chennaiah song lyrics from Kannada Movie Daaha starring Lokesh, Girija Lokesh, K R Vijayakumar, Lyrics penned by R N Jayagopal Sung by P B Srinivas, Music Composed by Ramlal Sehra, film is Directed by D V Krishnamurthy and film is released on 1979

Song Details Page Title
Video:
ಸಂಗೀತ ವೀಡಿಯೊ:
Lyricist:

R N Jayagopal

ಗೀತರಚನೆಕಾರ:

ಆರ್.ಎನ್.ಜಯಗೋಪಾಲ್

Singers:

P B Srinivas

Director:

D V Krishnamurthy

Music Director:

Ramlal Sehra

ಸಂಗೀತ ನಿರ್ದೇಶಕ:

ರಾಮ್‌ಲಾಲ್ ಸೆಹ್ರಾ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ