-
ನಾನು ಹುಡುಕುತಿರುವ ಹಾದಿ
ನಿನ್ನಲ್ಲೆ ಕೊನೆಯಾಗಬಹುದೆ
ಇಲ್ಲೆ ನೆಮ್ಮದಿ ಸಿಗಬಹುದೇನೊ ಆಸೆಯ ಪಡಬಹುದೆ
ಖುಷಿಯಿಂದ ಹಿಸ ಯೌವ್ವನ ಮೂಡಿದೆ ಈಗ
ನೀನಿನ್ನು ಸ್ವೀಕರಿಸು ಈ ಹೈದಯ ಕರೆ ಬೇಗ
ಸದ್ದೆ ಮಾಡದೆ ದಿನ ಸಾಗೊ ಚಂದ್ರನೆ
ಬಿದ್ದ ಹಾಗಿದೆ ಮನದ ಅಂಗಳಕ್ಕೆ
ಸಂಜೆ ವೇಳೆ ಬೀಸೊ ತಂಪಾದ ಗಾಳಿಯು
ಇನ್ನು ಮುಂದೆ ನನ್ನ ಕೆಡಿಸೋದೆ ಚೆಂದವು
ಸಹಕರಿಸು ಸರಿಹೋಗಲು ನಲುಮೆ ಸೂರಿನಲಿ
ಅನುಸರಿಸು ಈ ನೋಟವ ಒಲುಮೆಯ ನೆಪದಲ್ಲಿ
ಹೀಗೆ ಅಲೆದಾಡುವ ನನಗೆ
ನಿನ್ನೆದೆಯ ಊರೊಂದು ಸಿಗಬಹುದೆ
ಮನದ ಪುಸ್ತಕ ಬಳಿ ಬಂದೆ ನೀ ನವಿಲಿನ ಗರಿಯಂತೆ
ಮಾಮೂಲು ದಾರಿ ತಿರುವೊಂದು ನಿನ್ನಿಂದ
ಆಗಮಿಸೊ ಕನಸ್ಸುಗಳೆ ಇನ್ನೆಲ್ಲಿಗೆ ಇಲ್ಲಿಂದ
ಹಾರೊ ಹಕ್ಕಿಯು ರೆಕ್ಕೆಯ ಬಡಿದಂತೆ
ನಿನ್ನ ಸೇರಲು ಕೌತುಕವು ಹೆಚ್ಚಿದೆ
ನೆನ್ನೆ ಮೊನ್ನೆ ಸಂತೆ ಸಹವಾಸ ಏತಕೆ
ಸುರಿವ ಸೊನೆಯಲ್ಲು ನಿನ್ನಂದ ಕಂಡಿದೆ
ಸಹಕರಿಸು ಸರಿಹೋಗಲು ಸರಿಯಾಗದ ರೀತಿಯಲಿ
ಅನುಸರಿಸು ಈ ನೋಟವ ಮಿತಿಮೀರುವ ಜೊತೆಯಲ್ಲಿ
ನಾನು ನಾಚುತಿರೊ ಬಗೆಗೆ ನಿಂತಲ್ಲೆ ಒಲವೆನ್ನ ಬಹುದೆ
ಇಲ್ಲೆ ಮಾಹಿತಿ ಸಿಗಬಹುದೆ ತುಂಬ ಕಾಯಿಸದೆ
ಮನದಲ್ಲಿ ಅಂಗಡಿಯು ತೆರೆದಿಹುದು ತಂತಾನೆ
ವ್ಯವಹಾರ ಗೊತ್ತಿರದ ವ್ಯಾಪಾರಿಯು ನಾನಾದೆ
-
ನಾನು ಹುಡುಕುತಿರುವ ಹಾದಿ
ನಿನ್ನಲ್ಲೆ ಕೊನೆಯಾಗಬಹುದೆ
ಇಲ್ಲೆ ನೆಮ್ಮದಿ ಸಿಗಬಹುದೇನೊ ಆಸೆಯ ಪಡಬಹುದೆ
ಖುಷಿಯಿಂದ ಹಿಸ ಯೌವ್ವನ ಮೂಡಿದೆ ಈಗ
ನೀನಿನ್ನು ಸ್ವೀಕರಿಸು ಈ ಹೈದಯ ಕರೆ ಬೇಗ
ಸದ್ದೆ ಮಾಡದೆ ದಿನ ಸಾಗೊ ಚಂದ್ರನೆ
ಬಿದ್ದ ಹಾಗಿದೆ ಮನದ ಅಂಗಳಕ್ಕೆ
ಸಂಜೆ ವೇಳೆ ಬೀಸೊ ತಂಪಾದ ಗಾಳಿಯು
ಇನ್ನು ಮುಂದೆ ನನ್ನ ಕೆಡಿಸೋದೆ ಚೆಂದವು
ಸಹಕರಿಸು ಸರಿಹೋಗಲು ನಲುಮೆ ಸೂರಿನಲಿ
ಅನುಸರಿಸು ಈ ನೋಟವ ಒಲುಮೆಯ ನೆಪದಲ್ಲಿ
ಹೀಗೆ ಅಲೆದಾಡುವ ನನಗೆ
ನಿನ್ನೆದೆಯ ಊರೊಂದು ಸಿಗಬಹುದೆ
ಮನದ ಪುಸ್ತಕ ಬಳಿ ಬಂದೆ ನೀ ನವಿಲಿನ ಗರಿಯಂತೆ
ಮಾಮೂಲು ದಾರಿ ತಿರುವೊಂದು ನಿನ್ನಿಂದ
ಆಗಮಿಸೊ ಕನಸ್ಸುಗಳೆ ಇನ್ನೆಲ್ಲಿಗೆ ಇಲ್ಲಿಂದ
ಹಾರೊ ಹಕ್ಕಿಯು ರೆಕ್ಕೆಯ ಬಡಿದಂತೆ
ನಿನ್ನ ಸೇರಲು ಕೌತುಕವು ಹೆಚ್ಚಿದೆ
ನೆನ್ನೆ ಮೊನ್ನೆ ಸಂತೆ ಸಹವಾಸ ಏತಕೆ
ಸುರಿವ ಸೊನೆಯಲ್ಲು ನಿನ್ನಂದ ಕಂಡಿದೆ
ಸಹಕರಿಸು ಸರಿಹೋಗಲು ಸರಿಯಾಗದ ರೀತಿಯಲಿ
ಅನುಸರಿಸು ಈ ನೋಟವ ಮಿತಿಮೀರುವ ಜೊತೆಯಲ್ಲಿ
ನಾನು ನಾಚುತಿರೊ ಬಗೆಗೆ ನಿಂತಲ್ಲೆ ಒಲವೆನ್ನ ಬಹುದೆ
ಇಲ್ಲೆ ಮಾಹಿತಿ ಸಿಗಬಹುದೆ ತುಂಬ ಕಾಯಿಸದೆ
ಮನದಲ್ಲಿ ಅಂಗಡಿಯು ತೆರೆದಿಹುದು ತಂತಾನೆ
ವ್ಯವಹಾರ ಗೊತ್ತಿರದ ವ್ಯಾಪಾರಿಯು ನಾನಾದೆ
Naanu Hudukuthiruva Haadi song lyrics from Kannada Movie D K Bose starring Pruthvi Ambar, Bhojaraj Vamanjur, Shobhraj Pavur, Lyrics penned by Keerthan Bhandary Sung by Sanjith Hegde, Music Composed by Dolwin Kolalagiri, film is Directed by Sandeep Mahanthesh and film is released on 2019