-
ಹೇ ಪೆಟ್ರೋಲ್ ತುಂಬುಸ್ಕೊಂಡು ಓಡುಸ್ತ ಇದ್ರೆ ಗಾಡಿನ
ಮ್ಯಾಪೊಂದು ಸಿಗಬಹುದು ಸೇರೊದಕ್ಕೆ ಸ್ವರ್ಗನ
ಹಾಳಾದ ಲೈಫಿಗೆ ಕುಡಿಸಿದ್ರೆ ಸೇಂದಿ
ನಕ್ಷತ್ರ ಸಿಗಬಹುದು ರೋಡಲ್ಲಿ ಜೋಪಾನ
ನೆನ್ನೆನು ನಮ್ದೇನೆ ನಾಳೆನು ನಮ್ದೇನೆ
ಒಬ್ಬಂಟಿ ಲೈಫ್ಲಲಿ ನೆಮ್ದಿನೆ ನಾ ಕಾಣೆ
ಹಿಂಗಂತ ವೇದಾಂತಿ ಹೇಳ್ಲಿಲ್ಲ ನಿಮ್ಮಾಣೆ
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್
ಲಕ್ಕು ಇರದ ಲೈಫೆ
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್
ಕಿಕ್ಕು ಇರದ ಲೈಫೆ ಡಿಕೆ ಬುಸ್
ಬಕೆಟ್ಟು ಹಿಡ್ಕೊಂಡ್ರೆ ಕೈಲಾಸ ಕೈಯ್ಯಲ್ಲಿ
ಕಾಸೊಂದು ಕೈಲಿದ್ರೆ ಜೈಕಾರ ಭೂಮಿಲಿ
ಫೀಲಿಂಗ್ಸ್ ಲೋಡಾದ್ರೆ ಹೇಳೊದ್ ಯಾರಲ್ಲಿ
ಹುಡುಗೀರು ಕೈಕೊಟ್ರೆ ಪಾರ್ಟಿನ ಮಾಡ್ಕೊಳ್ಳಿ
ಸತ್ಯಕ್ಕೆ ದೇವ್ರುಂಟು ಸುಳ್ಳಿಗೆ ನಾವುಂಟು
ಮುಖವಾಡ ಹಾಕೊಂಡು ಬದುಕೋದೆ ಇಂಪಾರ್ಟೆಂಟು
ಹಾಲನ್ನೆ ಕುಡ್ಕೊಂಡು ಆಗ್ಬೇಡ ಪೇಶೆಂಟು
||ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್
ಲಕ್ಕು ಇರದ ಲೈಫೆ
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್
ಕಿಕ್ಕು ಇರದ ಲೈಫೆ ಡಿಕೆ ಬೋಸ್||
ತೀರ್ಸೊಕೆ ಯಾರಾದ್ರು ಸಾಲಾನ ಮಾಡ್ತಾರ
ಟೆನ್ಷನ್ನೆ ಇರದಿದ್ರೆ ಬಾರಲ್ಲಿ ಇರತಾರ
ಇಲ್ಲೇನು ಸರಿಯಿಲ್ಲ ಕಣ್ಮುಚ್ಸಿ ಮಲಗೋಣ
ಎದ್ಮೇಲೆ ಹೊಸದಾದ ಗ್ರಹವನ್ನು ಹುಡುಕೋಣ
ನಗ್ಸೋಕೆ ಟ್ರೈ ಮಾಡಿ ನಗ್ ನಗ್ತಾ ಸತ್ತೋಗಿ
ತ್ರೀ ಡೇಸ್ ಲೈಫಲ್ಲಿ ಫೈಟೆಲ್ಲ ಯಾಕಾಗಿ
ಬಾಟ್ಲನ್ನು ಹಿಡ್ಕೊಂಡು ಚಿಯರ್ಸ್ ಹೇಳಿ ಜೋರಾಗಿ
||ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್
ಲಕ್ಕು ಹುಡುಕೊ ಲೈಫೆ
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್
ಕಿಕ್ಕು ಹುಡುಕೊ ಲೈಫೆ ಡಿಕೆ ಬುಸ್
-
ಹೇ ಪೆಟ್ರೋಲ್ ತುಂಬುಸ್ಕೊಂಡು ಓಡುಸ್ತ ಇದ್ರೆ ಗಾಡಿನ
ಮ್ಯಾಪೊಂದು ಸಿಗಬಹುದು ಸೇರೊದಕ್ಕೆ ಸ್ವರ್ಗನ
ಹಾಳಾದ ಲೈಫಿಗೆ ಕುಡಿಸಿದ್ರೆ ಸೇಂದಿ
ನಕ್ಷತ್ರ ಸಿಗಬಹುದು ರೋಡಲ್ಲಿ ಜೋಪಾನ
ನೆನ್ನೆನು ನಮ್ದೇನೆ ನಾಳೆನು ನಮ್ದೇನೆ
ಒಬ್ಬಂಟಿ ಲೈಫ್ಲಲಿ ನೆಮ್ದಿನೆ ನಾ ಕಾಣೆ
ಹಿಂಗಂತ ವೇದಾಂತಿ ಹೇಳ್ಲಿಲ್ಲ ನಿಮ್ಮಾಣೆ
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್
ಲಕ್ಕು ಇರದ ಲೈಫೆ
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್
ಕಿಕ್ಕು ಇರದ ಲೈಫೆ ಡಿಕೆ ಬುಸ್
ಬಕೆಟ್ಟು ಹಿಡ್ಕೊಂಡ್ರೆ ಕೈಲಾಸ ಕೈಯ್ಯಲ್ಲಿ
ಕಾಸೊಂದು ಕೈಲಿದ್ರೆ ಜೈಕಾರ ಭೂಮಿಲಿ
ಫೀಲಿಂಗ್ಸ್ ಲೋಡಾದ್ರೆ ಹೇಳೊದ್ ಯಾರಲ್ಲಿ
ಹುಡುಗೀರು ಕೈಕೊಟ್ರೆ ಪಾರ್ಟಿನ ಮಾಡ್ಕೊಳ್ಳಿ
ಸತ್ಯಕ್ಕೆ ದೇವ್ರುಂಟು ಸುಳ್ಳಿಗೆ ನಾವುಂಟು
ಮುಖವಾಡ ಹಾಕೊಂಡು ಬದುಕೋದೆ ಇಂಪಾರ್ಟೆಂಟು
ಹಾಲನ್ನೆ ಕುಡ್ಕೊಂಡು ಆಗ್ಬೇಡ ಪೇಶೆಂಟು
||ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್
ಲಕ್ಕು ಇರದ ಲೈಫೆ
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್
ಕಿಕ್ಕು ಇರದ ಲೈಫೆ ಡಿಕೆ ಬೋಸ್||
ತೀರ್ಸೊಕೆ ಯಾರಾದ್ರು ಸಾಲಾನ ಮಾಡ್ತಾರ
ಟೆನ್ಷನ್ನೆ ಇರದಿದ್ರೆ ಬಾರಲ್ಲಿ ಇರತಾರ
ಇಲ್ಲೇನು ಸರಿಯಿಲ್ಲ ಕಣ್ಮುಚ್ಸಿ ಮಲಗೋಣ
ಎದ್ಮೇಲೆ ಹೊಸದಾದ ಗ್ರಹವನ್ನು ಹುಡುಕೋಣ
ನಗ್ಸೋಕೆ ಟ್ರೈ ಮಾಡಿ ನಗ್ ನಗ್ತಾ ಸತ್ತೋಗಿ
ತ್ರೀ ಡೇಸ್ ಲೈಫಲ್ಲಿ ಫೈಟೆಲ್ಲ ಯಾಕಾಗಿ
ಬಾಟ್ಲನ್ನು ಹಿಡ್ಕೊಂಡು ಚಿಯರ್ಸ್ ಹೇಳಿ ಜೋರಾಗಿ
||ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್
ಲಕ್ಕು ಹುಡುಕೊ ಲೈಫೆ
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್ ಡಿಕೆ ಬೋಸ್
ಡಿಕೆ ಬೋಸ್ ಡಿಕೆ ಬೋಸ್
ಕಿಕ್ಕು ಹುಡುಕೊ ಲೈಫೆ ಡಿಕೆ ಬುಸ್
Dk Bose Title Song song lyrics from Kannada Movie D K Bose starring Pruthvi Ambar, Bhojaraj Vamanjur, Shobhraj Pavur, Lyrics penned by Arjun Lewis Sung by Gurukiran, Music Composed by Dolwin Kolalagiri, film is Directed by Sandeep Mahanthesh and film is released on 2019