LYRIC

Song Details Page after Lyrice

-
ನಡೆ ಮುಂದೆ ಐಸಾ ನಡೆ ಮುಂದೆ
ಐಸಾ ನಡೆ ಮುಂದೆ ಐಸಾ ನಡೆ ಮುಂದೆ
ಐಸಾ ನುಗ್ಗಿ ನಡೆ ಮುಂದೆ
 
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ
ಐಸಾ ನಡೆ ಮುಂದೆ ಐಸಾ ನಡೆ ಮುಂದೆ
 
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ
 
ಬೆಚ್ಚ ಬಿಡು ನೆಚ್ಚ ನೆಡು ಕೆಚ್ಚದೆಯ ಗುಡಿಯಲ್ಲಿ
ಸೆರೆಯ ಹರಿ ಅರಿಯನಿರಿ ಹುಟ್ಟಳಿಸು ಹುಡಿಯಲ್ಲಿ
ಐಸಾ ನಡೆ ಮುಂದೆ
ನೊಂದ ದನಿ ಕಣ್ಣಪನಿಬರಿದೆ ಎಂದೊರೆಯದಿರು
ತೆತ್ತ ಹಣ ಸತ್ತ ಹೆಣ ಹೋಯ್ತೆಂದು ಮೊರೆಯದಿರು
ಐಸಾ ನುಗ್ಗಿ ನಡೆ ಮುಂದೆ
 
ಎಲ್ಲ ಇದೆ ಎಲ್ಲ ಇದೆ ನಿತ್ಯತೆಯ ಗಬ್ಬದಲಿ
ಮುಂದೆಯದು ತೋರುವುದು ಬಿಡುಗಡೆಯ ಹಬ್ಬದಲಿ
ನೆಚ್ಚುಗೆಡಬೇಡ ನಡೆ ಕೆಚ್ಚದೆಯ ಕಲಿಯೆ
ನೆಚ್ಚುಗೆಡಬೇಡ ನಡೆ ಕೆಚ್ಚದೆಯ ಕಲಿಯೆ
ಐಸಾ ನಡೆ ಮುಂದೆ
 
||ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ||
 
||ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ||
 
ಬಾಳನೊರೆಯಿಂದೆ ಹಿರಿ ನುಗ್ಗು ನಡೆ ಕಟ್ಟ ಹರಿ
ಬಾಳನೊರೆಯಿಂದೆ ಹಿರಿ ನುಗ್ಗು ನಡೆ ಕಟ್ಟ ಹರಿ
ತಡೆಯ ಬಂದವರ ಇರಿ ಒಲಿಯುವಳು ಜಯದ ಸಿರಿ
ನಡೆ ಮುಂದೆ ನಡೆ ಮುಂದೆ
ಕೂಗಿಗೆದೆ ಗರಗದಿರು ಬೇನೆಯಿರೆ ಮರುಗದಿರು
ಕಂಬನಿಯ ಕರೆಯದಿರು ಗುರಿಯ ಮರೆಯದಿರು
ಕಲಿಯೆ ಹಿಂಜರಿಯದಿರು
ಕಲಿಯೆ ಹಿಂಜರಿಯದಿರು
ನಡೆ ಮುಂದೆ ನಡೆ ಮುಂದೆ ನಡೆ ಮುಂದೆ
 
||ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ||
 
||ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ||
ಐಸಾ ನಡೆ ಮುಂದೆ
ಐಸಾ ನಡೆ ಮುಂದೆ
ಐಸಾ ನುಗ್ಗಿ ನಡೆ ಮುಂದೆ
ನಡೆ ಮುಂದೆ  ನಡೆ ಮುಂದೆ ನಡೆ ಮುಂದೆ

-
ನಡೆ ಮುಂದೆ ಐಸಾ ನಡೆ ಮುಂದೆ
ಐಸಾ ನಡೆ ಮುಂದೆ ಐಸಾ ನಡೆ ಮುಂದೆ
ಐಸಾ ನುಗ್ಗಿ ನಡೆ ಮುಂದೆ
 
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ
ಐಸಾ ನಡೆ ಮುಂದೆ ಐಸಾ ನಡೆ ಮುಂದೆ
 
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ
 
ಬೆಚ್ಚ ಬಿಡು ನೆಚ್ಚ ನೆಡು ಕೆಚ್ಚದೆಯ ಗುಡಿಯಲ್ಲಿ
ಸೆರೆಯ ಹರಿ ಅರಿಯನಿರಿ ಹುಟ್ಟಳಿಸು ಹುಡಿಯಲ್ಲಿ
ಐಸಾ ನಡೆ ಮುಂದೆ
ನೊಂದ ದನಿ ಕಣ್ಣಪನಿಬರಿದೆ ಎಂದೊರೆಯದಿರು
ತೆತ್ತ ಹಣ ಸತ್ತ ಹೆಣ ಹೋಯ್ತೆಂದು ಮೊರೆಯದಿರು
ಐಸಾ ನುಗ್ಗಿ ನಡೆ ಮುಂದೆ
 
ಎಲ್ಲ ಇದೆ ಎಲ್ಲ ಇದೆ ನಿತ್ಯತೆಯ ಗಬ್ಬದಲಿ
ಮುಂದೆಯದು ತೋರುವುದು ಬಿಡುಗಡೆಯ ಹಬ್ಬದಲಿ
ನೆಚ್ಚುಗೆಡಬೇಡ ನಡೆ ಕೆಚ್ಚದೆಯ ಕಲಿಯೆ
ನೆಚ್ಚುಗೆಡಬೇಡ ನಡೆ ಕೆಚ್ಚದೆಯ ಕಲಿಯೆ
ಐಸಾ ನಡೆ ಮುಂದೆ
 
||ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ||
 
||ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ||
 
ಬಾಳನೊರೆಯಿಂದೆ ಹಿರಿ ನುಗ್ಗು ನಡೆ ಕಟ್ಟ ಹರಿ
ಬಾಳನೊರೆಯಿಂದೆ ಹಿರಿ ನುಗ್ಗು ನಡೆ ಕಟ್ಟ ಹರಿ
ತಡೆಯ ಬಂದವರ ಇರಿ ಒಲಿಯುವಳು ಜಯದ ಸಿರಿ
ನಡೆ ಮುಂದೆ ನಡೆ ಮುಂದೆ
ಕೂಗಿಗೆದೆ ಗರಗದಿರು ಬೇನೆಯಿರೆ ಮರುಗದಿರು
ಕಂಬನಿಯ ಕರೆಯದಿರು ಗುರಿಯ ಮರೆಯದಿರು
ಕಲಿಯೆ ಹಿಂಜರಿಯದಿರು
ಕಲಿಯೆ ಹಿಂಜರಿಯದಿರು
ನಡೆ ಮುಂದೆ ನಡೆ ಮುಂದೆ ನಡೆ ಮುಂದೆ
 
||ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ||
 
||ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ||
ಐಸಾ ನಡೆ ಮುಂದೆ
ಐಸಾ ನಡೆ ಮುಂದೆ
ಐಸಾ ನುಗ್ಗಿ ನಡೆ ಮುಂದೆ
ನಡೆ ಮುಂದೆ  ನಡೆ ಮುಂದೆ ನಡೆ ಮುಂದೆ

Nademunde song lyrics from Kannada Movie Crazy Kutumba starring Ananthnag, Ramesh Aravind, Sanathani, Lyrics penned by Kuvempu Sung by Avinash Bharadwaj, Avinash Chebbi, Music Composed by Ricky Kej, film is Directed by B Ramamurthy and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ